ಗೌರವಾನ್ವಿತ ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ,
ಸಮಸ್ತ ಸರ್ಕಾರಿ ನೌಕರರ ಭವಿಷ್ಯದ ಭದ್ರತೆಗಾಗಿ, ಗೌರವಯುತ ನಿವೃತ್ತಿ ಜೀವನಕ್ಕಾಗಿ ತಾವು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ NPS ರದ್ದು ಮಾಡಿ OPS - ಹಳೆ ಪಿಂಚಣಿ ವ್ಯವಸ್ಥೆ ಯನ್ನು ಜಾರಿ ಮಾಡಬೇಕಾಗಿ ತಮ್ಮಲ್ಲಿ ವಿನಯ ಪೂರ್ವಕ ಮನವಿ.
ವಂದನೆಗಳೊಂದಿಗೆ,,
ಗೌರವಾನ್ವಿತ ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ,
ಸಮಸ್ತ ಸರ್ಕಾರಿ ನೌಕರರ ಭವಿಷ್ಯದ ಭದ್ರತೆಗಾಗಿ, ಗೌರವಯುತ ನಿವೃತ್ತಿ ಜೀವನಕ್ಕಾಗಿ ತಾವು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ NPS ರದ್ದು ಮಾಡಿ OPS - ಹಳೆ ಪಿಂಚಣಿ ವ್ಯವಸ್ಥೆ ಯನ್ನು ಜಾರಿ ಮಾಡಬೇಕಾಗಿ ತಮ್ಮಲ್ಲಿ ವಿನಯ ಪೂರ್ವಕ ಮನವಿ.
ವಂದನೆಗಳೊಂದಿಗೆ,,
🙏🙏
@DKShivakumar
ಗೌರವಾನ್ವಿತ ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ,
ಸಮಸ್ತ ಸರ್ಕಾರಿ ನೌಕರರ ಭವಿಷ್ಯದ ಭದ್ರತೆಗಾಗಿ, ಗೌರವಯುತ ನಿವೃತ್ತಿ ಜೀವನಕ್ಕಾಗಿ ತಾವು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ NPS ರದ್ದು ಮಾಡಿ OPS - ಹಳೆ ಪಿಂಚಣಿ ವ್ಯವಸ್ಥೆ ಯನ್ನು ಜಾರಿ ಮಾಡಬೇಕಾಗಿ ತಮ್ಮಲ್ಲಿ ವಿನಯ ಪೂರ್ವಕ ಮನವಿ.
ವಂದನೆಗಳೊಂದಿಗೆ,,
ಈ ಸಂದರ್ಭದಲ್ಲಿ ರಾಜ್ಯದ ಪೌರಾಡಳಿತ ಹಾಗೂ ವಕ್ಫ್ ಬೋರ್ಡ್ ಸಚಿವರಾದ ಸಚಿವರಾದ ರಹೀಮ್ ಖಾನ್ ರವರು ಹಾಗೂ ನವಲಗುಂದ ಶಾಸಕರಾದ ಶ್ರೀ ಕೋನರೆಡ್ಡಿ ರವರು ಓಪಿಎಸ್ ವಿಚಾರವನ್ನು, ಗಂಭೀರವಾಗಿ ಪರಿಗಣಿಸಿ ಕ್ಯಾಬಿನೆಟ್ ನಲ್ಲಿ ಚರ್ಚಿಸಬೇಕೆಂದು ಮಾನ್ಯ ಗೃಹ ಮಂತ್ರಿಗಳಿಗೆ ಒತ್ತಾಯಿಸಿದರು.
ಮಾನ್ಯ ಸರ್ಕಾರದ ಗೃಹ ಮಂತ್ರಿಗಳು ಹಾಗೂ ಪಕ್ಷದ ಹಿಂದಿನ ಪ್ರಣಾಳಿಕೆ ಪ್ರಣಾಳಿಕೆ ಅಧ್ಯಕ್ಷರಾಗಿದ್ದಂತಹ ಡಾ ಜಿ ಪರಮೇಶ್ವರ್ ಅವರನ್ನು ವಿಧಾನಸೌಧದ ಅವರ ಕಚೇರಿಯಲ್ಲಿ ಭೇಟಿಯಾಗಿ, ಕ್ಯಾಬಿನೆಟ್ ನಲ್ಲಿ ಎನ್ಪಿಎಸ್ ರದ್ದತಿಯ ವಿಷಯವನ್ನು ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ದೃಢ ನಿರ್ಧಾರವನ್ನು ಕೈಗೊಳ್ಳಲು ಮನವಿ ಸಲ್ಲಿಸಲಾಯಿತು.
*ಕರ್ನಾಟಕ ರಾಜ್ಯಸರ್ಕಾರಿ NPS ನೌಕರರ ಸಂಘವು”OPS ಹಕ್ಕೊತ್ತಾಯ ಹಾಗೂ ಹುತಾತ್ಮರ ದಿನಾಚರಣೆಯ ಅಂಗವಾಗಿ ಸರ್ಕಾರಿ NPS ನೌಕರರ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಿದೆ. ಪ್ರತಿಯೊಬ್ಬ ನೌಕರರು ಸಾಮಾಜಿಕ ಹೊಣೆಗಾರಿಕೆಯೊಂದಿಗೆ ಈ ಕಾರ್ಯದಲ್ಲಿ ಭಾಗವಹಿಸುವಂತೆ ಕೋರುತ್ತದೆ.*
#WewantOps#RestoreOPS#KSGNPSEA_Blood_Donation
ಆತ್ಮೀಯ ನೌಕರ ಬಂಧುಗಳೇ, ದಿನಾಂಕ 6/1/ 2024 ರಂದು ಸಂಘದ ಪದಾಧಿಕಾರಿಗಳೊಂದಿಗೆ ಮಾನ್ಯ ಮುಖ್ಯಮಂತ್ರಿ ಅವರೊಂದಿಗೆ ನಡೆದ ಎನ್ ಪಿ ಎಸ್ ರದ್ದತಿಯ ವಿಚಾರವನ್ನು ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸುವುದಾಗಿ ಹೇಳಿರುವುದರಿಂದ, ಅದರ ಭಾಗವಾಗಿ ಮಾನ್ಯ ಮುಖ್ಯಮಂತ್ರಿ ಅವರ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಆರ್ಥಿಕ ಇಲಾಖೆಯ
ಅಪರ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ಎಲ್ ಕೆ ಅತಿಕ್ ರವರು ಹಾಗೂ ಮಾನ್ಯ ಮುಖ್ಯಮಂತ್ರಿ ಅವರ ಆಪ್ತ ಕಾರ್ಯದರ್ಶಿಗಳಾದ ಶ್ರೀ ವೆಂಕಟೇಶಯ್ಯ K.A.S. ಇವರನ್ನು ದಿನಾಂಕ 26.01.2024ರಂದು ಮಾನ್ಯ ಮುಖ್ಯಮಂತ್ರಿ ಅವರ ಗೃಹ ಕಚೇರಿ ಕೃಷ್ಣ ದಲ್ಲಿ ಭೇಟಿಯಾಗಿ ಗಣರಾಜ್ಯೋತ್ಸವ ಶುಭಾಶಯಗಳು ಕೋರುವುದರೊಂದಿಗೆ ಎನ್ಪಿಎಸ್ ರದ್ದತಿಯ ವಿಷಯವನ್ನು
ಜಿಲ್ಲಾಧ್ಯಕ್ಷರಾದ ಮಲ್ಲನಗೌಡರು ಹಾಗೂ ವಿಜಯಪುರ ಜಿಲ್ಲಾ ಪದಾಧಿಕಾರಿಗಳ ವತಿಯಿಂದ ರಾಜ್ಯಾಧ್ಯಕ್ಷರಾದ ಶಾಂತರಾಮ ತೇಜಾ ಹಾಗೂ ರಾಜ್ಯ ಪದಾಧಿಕಾರಿಗಳ ತಂಡದ BWSSB ನೌಕರರ ಸಂಘದ ಅಧ್ಯಕ್ಷರಾದ ಸದಾಶಿವ ಕಾಂಬ್ಳೆ ರವರನ್ನು ಮತ್ತು ರಾಜ್ಯ ಮಾಧ್ಯಮ ಪ್ರತಿನಿಧಿ ಗಳಾದ ಮಾದೇಶ್ ವರ್ಮಾ ಇವರ ತಂಡವನ್ನು ವಿಜಯಪುರದಲ್ಲಿ ಆತ್ಮೀಯವಾಗಿ ಸ್ವಾಗತಿಸಲಾಯಿತು.
ಈ ದಿನ ಕರ್ನಾಟಕ ಸರ್ಕಾರಿ ಎನ್ಪಿಎಸ್ ನೌಕರ ಸಂಘದ ರಾಜ್ಯಾಧ್ಯಕ್ಷರಾದ ಶಾಂತರಾಮ್ ತೇಜಾ ಇವರ ನೇತೃತ್ವದಲ್ಲಿ ಮಾನ್ಯ ಕೆ.ವೆಂಕಟೇಶ್ ಪಶು ಸಂಗೋಪನೆ ರೇಷ್ಮೆ ಸಚಿವರು ಇವರನ್ನು ಭೇಟಿ ಮಾಡಿ ಮುಂಬರುವ ಸಚಿವ ಸಂಪುಟದಲ್ಲಿ ಎನ್ಪಿಎಸ್ ರದ್ದುಗೊಳಿಸುವ ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಕೋರಲಾಯಿತು. @CMofKarnataka@DKShivakumar
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ನಾಗೇಶ್ ರವರು ಹಾಗೂ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ರವರು,
BWSSB ಎನ್ಪಿಎಸ್ ನೌಕರ ಸಂಘದ ಅಧ್ಯಕ್ಷರಾದ ಸದಾಶಿವ್ ಕಾಂಬಳೆ, KPTCL ಇಂಜಿನಿಯರ್ ಅಸೋಸಿಯೇಷನ್ ಪದಾಧಿಕಾರಿಗಳಾದ ರವಿ ಅಸೂಟಿ, ರಾಜ್ಯ ಪದಾಧಿಕಾರಿಗಲಾದ ಶ್ರೀನಿವಾಸ್ ರವರು ಉಪಸ್ಥಿತರಿದ್ದರು.
ಈ ದಿನ ಕರ್ನಾಟಕ ಸರ್ಕಾರಿ ಎನ್ಪಿಎಸ್ ನೌಕರ ಸಂಘದ ರಾಜ್ಯಾಧ್ಯಕ್ಷರಾದ ಶಾಂತರಾಮ್ ತೇಜಾ ಇವರ ನೇತೃತ್ವದಲ್ಲಿ ಮಾನ್ಯ ಪ್ರಿಯಾಂಕ ಖರ್ಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ & ಮಾಹಿತಿ ತಂತ್ರಜ್ಞಾನ ಇಲಾಖೆ ಸಚಿವರು ಇವರನ್ನು ಭೇಟಿ ಮಾಡಿ ಮುಂಬರುವ ಸಚಿವ ಸಂಪುಟದಲ್ಲಿ ಎನ್ಪಿಎಸ್ ರದ್ದುಗೊಳಿಸುವ ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಕೋರಲಾಯಿತು
ಈ ಸಂದರ್ಭದಲ್ಲಿ
BWSSB ಎನ್ಪಿಎಸ್ ನೌಕರ ಸಂಘದ ಅಧ್ಯಕ್ಷರಾದ ಸದಾಶಿವ್ ಕಾಂಬಳೆ, KPTCL ಇಂಜಿನಿಯರ್ ಅಸೋಸಿಯೇಷನ್ ಪದಾಧಿಕಾರಿಗಳಾದ ರವಿ ಅಸೂಟಿ, ಪದಾಧಿಕಾರಿಯಾದ ಮಂಜುನಾಥ್ ಹಾಗೂ ಡಾಕ್ಟರ್ ವೆಂಕಟೇಶ್ ರವರು ಹಾಜರಿದ್ದರು
ಕರ್ನಾಟಕ ಸರ್ಕಾರಿ ಎನ್ಪಿಎಸ್ ನೌಕರ ಸಂಘದ ರಾಜ್ಯಾಧ್ಯಕ್ಷರಾದ ಶಾಂತರಾಮ್ ಇವರ ನೇತೃತ್ವದಲ್ಲಿ ಮಾನ್ಯ ಆರೋಗ್ಯ ಸಚಿವರನ್ನು ಹಾಗೂ ಸಾರಿಗೆ ಸಚಿವರಾದ ರಾಮುಲಿಂಗ ರೆಡ್ಡಿ ಅವರನ್ನು ಭೇಟಿ ಮಾಡಿ ಮುಂಬರುವ ಸಚಿವ ಸಂಪುಟದಲ್ಲಿ ಎನ್ಪಿಎಸ್ ರದ್ದುಗೊಳಿಸುವ ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಕೋರಲಾಯಿತು.