Official Twitter Account of K.S.Layout Traffic PS (080-22943109/9480801930). Dail namma 112 in case of emergency /Help us to serve you better/ @blrcitypolice
"ದಿ:05.06.2026ರಂದು ಮಾನ್ಯ ಎಸಿಪಿ ಸಂಚಾರ ಆಗ್ನೇಯ ಉಪ ವಿಭಾಗರವರ ಮಾರ್ಗದರ್ಶನದಲ್ಲಿ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಯವರ ಸಾಮಾನ್ಯ ಹಾಜರಾತಿ ನಡೆಸಲಾಯಿತು.ಮೇಲಾಧಿಕಾರಿಗಳ ನಿರ್ದೇಶನಗಳನ್ನು ಪಾಲಿಸುವಂತೆ ಸೂಚಿಸಿ,ಸಿಬ್ಬಂದಿಯವರ ಅಹವಾಲುಗಳನ್ನು ಆಲಿಸಿ ಪರಿಹಾರ ಕ್ರಮ ಕೈಗೊಳ್ಳಲಾಯಿತು.@blrcitytraffic@Jointcptraffic@DCPSouthTrBCP
ಈ ದಿನ ಪೀಕ್ ಅವರ್ ಸಮಯದಲ್ಲಿ @kslayoutrfps ವ್ಯಾಪ್ತಿಯ ಸಾರಕ್ಕಿ ಜಂಕ್ಷನ್ಗೆ ಭೇಟಿ ನೀಡಿ, ಸುಗಮ ಸಂಚಾರ ನಿರ್ವಹಣೆಯ ಕುರಿತು ಪರಿಶೀಲನೆ ನಡೆಸಲಾಯಿತು.ವಾಹನಗಳ ಒಳಹರಿವು ಮತ್ತು ಹೊರಹೋಗುವಿಕೆಯಿಂದ ಉಂಟಾಗುವ ಸಂಚಾರ ದಟ್ಟಣೆಯನ್ನು ಅವಲೋಕಿಸಿ,ದಟ್ಟಣೆ ನಿವಾರಣೆಗೆ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಸೂಕ್ತ ನಿರ್ದೇಶನಗಳನ್ನು ನೀಡಲಾಯಿತು
@bramesha30@DCPSouthTrBCP@Jointcptraffic ಈ ಹಿಂದೆ ಟ್ರಾಫಿಕ್ ಕೋನ್ ಅಳವಡಿಸಿ ಸಂಚಾರ ನಿಯಂತ್ರಣ ಮಾಡಲಾಗುತ್ತಿತ್ತು, ಅದನ್ನು ವಾಹನ ಸವಾರರು ಅದರ ಮೇಲೆ ಓಡಾಡಿಸಿ ಅವುಗಳನ್ನು ನೆಲಸಮ ಗೊಳಿಸಿದ್ದು, ಮತ್ತೆ ಹಾಕಲು ಕ್ರಮ ಕೈಗೊಳ್ಳಗುವುದು.
ಶಾಲಾ ಕಾಲೇಜು ಗಳು ಪ್ರಾರಂಭವಾಗುತ್ತಿರುವುದರಿಂದ ಠಾಣಾ ಸರಹದ್ದಿನ ಶಾಲಾ ವಾಹನ ಗಳ ಡ್ರೈವರ್ ಗಳ ಸಭೆ ಕರೆದು ಸಂಚಾರ ನಿಯಮ ಗಳನ್ನು ಪಾಲಿಸುವಂತೆ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ತಿಳಿಸಲಾಗಿರುತ್ತದೆ.@Jointcptraffic@blrcitytraffic@DCPSouthTrBCP
ಈ ದಿನ ಠಾಣಾ ವ್ಯಾಪ್ತಿಯ ಇಂದಿರಾ ಕೃಷ್ಣ ಶಾಲೆಯ ಮಕ್ಕಳನ್ನು ನಗರದ ಟ್ರಾಫಿಕ್ ಪಾರ್ಕಿಗೆ ಕರೆದುಕೊಂಡು ಹೋಗಿ ಸಂಚಾರ ನಿಯಮಗಳ ಬಗ್ಗೆ ಪ್ರಾತ್ಯಕ್ಷಿಕೆಗಳ ಮೂಲಕ ಅರಿವು ಮೂಡಿಸಲಾಯಿತು. @Jointcptraffic@DCPSouthTrBCP@blrcitytraffic
ಸಂಚಾರ ಸಲಹೆ.
ದಿನಾಂಕ : 28.05.2026 ರಂದು ಬೆಳಗ್ಗೆ 07.00 ಗಂಟೆಯಿಂದ 11.00 ಗಂಟೆಯವರೆಗೆ ಬಕ್ರೀದ್ ಹಬ್ಬದ ಸಾಮೂಹಿಕ ಪ್ರಾರ್ಥನೆ ಪ್ರಯುಕ್ತ ಸರಹದ್ದಿನ ಔಟರ್ ರಿಂಗ್ ರಸ್ತೆಯಲ್ಲಿ ಮಾರ್ಗ ಬದಲಾವಣೆ ಈ ಕೆಳಕಂಡಂತೆ ಇದ್ದು, ಸಾರ್ವಜನಿಕರು ಸಹಕರಿಸಲು ಕೋರಿದೆ. @Jointcptraffic@blrcitytraffic@DCPSouthTrBCP
ಬೆಂಗಳೂರು ರಸ್ತೆಯಲ್ಲಿ ಪ್ರತೀ ಸಲ 'ಹೀರೋ' ಆಗೋ ಅವಶ್ಯಕತೆ ಇಲ್ಲ, ಕೆಲವೊಮ್ಮೆ ಸುಮ್ಮನಿರುವುದೇ ಜಾಣತನ. ಯಾರೋ ಒಬ್ಬರು ಕಿರಿಕಿರಿ ಮಾಡಿದಾಗ ನಾವು ಪ್ರತಿಕ್ರಿಯೆ ನೀಡದೆ ಮೌನವಾಗಿರುವುದೇ ರೋಡ್ ರೇಜ್ಗೆ (Road Rage) ನೀಡುವ ಅತ್ಯುತ್ತಮ ಉತ್ತರ. ನಿಮ್ಮ ಶಾಂತಿಯೇ ನಿಮ್ಮ ಸುರಕ್ಷತೆ, ಸಮಾಧಾನವಾಗಿರಿ - ಸುರಕ್ಷಿತವಾಗಿರಿ.
Not every traffic situation needs a hero entry
Sometimes the best reaction is… no reaction.
A fun take on handling road rage the right way.
#RoadSafety #KeepYourCool #BengaluruTrafficPolice #SafeBengaluru
ಈ ದಿನ ಠಾಣಾ ವ್ಯಾಪ್ತಿಯ ಚಿಕ್ಕಲಸಂದ್ರ ಜಂಕ್ಷನ್ ಹತ್ತಿರ ಇರುವ ಶನಿ ಮಹಾತ್ಮ ದೇವಸ್ಥಾನ ಹತ್ತಿರ ಅಮಾವಾಸ್ಯೆ ಶನಿವಾರ ಹಾಗೂ ವಾರಂತ್ಯ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಸೇರುತ್ತಿರುವುದರಿಂದ ವಾಹನಗಳು ನಿಧಾನಗತಿಯಲ್ಲಿ ಚಲಿಸುತ್ತಿರುತ್ತವೆ ಸಾರ್ವಜನಿಕರು ಸಹಕರಿಸಲು ಕೋರಿದೆ.@Jointcptraffic@DCPSouthTrBCP
Always overtake from the right and use indicators before changing lanes.
Timely signalling helps other highway users anticipate your movement, making journeys safer for everyone.
ತಾಯಿ ಸುರಕ್ಷತೆ, ಕಾಳಜಿ ಮತ್ತು ಧೈರ್ಯದ ಮೊದಲ ಶಿಕ್ಷಕಿ.
ಅಂತಹ ಸುರಕ್ಷತೆಯನ್ನು ಅದರ ಪರಿಶುದ್ಧ ಮತ್ತು ಪವಿತ್ರ ರೂಪದಲ್ಲಿ ಪ್ರತಿನಿಧಿಸುವ ಎಲ್ಲ ತಾಯಂದಿರನ್ನು ನಾವು ಗೌರವಿಸುತ್ತಿದ್ದೇವೆ .
ಅಮ್ಮಂದಿರ ದಿನದ ಶುಭಾಶಯಗಳು!
She’s the first teacher of safety, care, and courage.
Today, we celebrate the women who define safety in its purest form.
Happy Mother’s Day!
#HappyMothersDay #BengaluruCityPolice #SaluteToMothers #MothersDay
@CPBlr@seemantsingh96@BlrCityPolice@DgpKarnataka