The Karnataka State Minorities Commission constituted by government in 1983. It’s aimed to implement all safeguards provided for minorities in the Constitution.
ನಾಡಿನ ಸಮಸ್ತ ಜನತೆಗೆ ಕ್ರಿಸ್ ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು.
ಶಾಂತಿಧೂತ ಏಸುಕ್ರಿಸ್ತನ ಸಂದೇಶಗಳನ್ನು ಅಳವಡಿಸಿಕೊಳ್ಳೋಣ. ಈ ಹಬ್ಬವು ಎಲ್ಲರ ಬಾಳಲ್ಲೂ ಸಂತೋಷ, ನೆಮ್ಮದಿಯನ್ನು ಹೊತ್ತು ತರಲಿ.
ಈ ಮತ್ತು ಇತರ ಕ್ಷೇತ್ರಗಳಲ್ಲಿ ಅವರು ಸೂಕ್ತ ಮಾರ್ಗದರ್ಶನ ಮತ್ತು ಬೆಂಬಲವನ್ನು ಪಡೆದರೆ, ಅಲ್ಪಸಂಖ್ಯಾತ ಸಮುದಾಯಗಳ ಜನರು ಸಹ ರಾಷ್ಟ್ರದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಬಹುದು.
ಅಲ್ಪಸಂಖ್ಯಾತರ ಹಕ್ಕುಗಳ ದಿನದ ಶುಭಾಶಯಗಳು.
ಭಾರತವು ಪ್ರತಿ ವರ್ಷ ಡಿಸೆಂಬರ್ 18 ರಂದು ಅಲ್ಪಸಂಖ್ಯಾತರ ಹಕ್ಕುಗಳ ದಿನವನ್ನು ಆಚರಿಸುತ್ತದೆ. ಅಲ್ಪಸಂಖ್ಯಾತ ಸಮುದಾಯಗಳ ನಿಜವಾದ ಮತ್ತು ಕಾನೂನು ಹಕ್ಕುಗಳನ್ನು ಉತ್ತೇಜಿಸಲು ದಿನವನ್ನು ಆಚರಿಸಲಾಗುತ್ತದೆ.
The Minority Welfare Department invites applications for scholarships from B.Ed. and D. Ed. students (2022-23) belonging to minority communities. The scholarship grant of Rs. 25,000/- to be awarded.
Stipend will also be provided to D.Ed. students to pursue courses in government/aided/private institutions.
Students can log on to https://t.co/xVuWQSozEt
to apply. The last date for the submission of application is 10th December.
ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಗೌರವಾನ್ವಿತ ಸದಸ್ಯರಾದ ಶ್ರೀ ಧನ್ಯಕುಮಾರ್ ಜಿನಪ್ಪು ಗುಂಡೆ ಅವರು ಇಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗಕ್ಕೆ ಭೇಟಿ ನೀಡಿ ಶ್ರೀಗಳೊಂದಿಗೆ . @AbdulAzeem09 , ಮಾನ್ಯ ಅಧ್ಯಕ್ಷರು, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗ
ಮತ್ತು ಉರ್ದು ಮತ್ತು ಇತರ ಅಲ್ಪಸಂಖ್ಯಾತ ಶಿಕ್ಷಣ ನಿರ್ದೇಶನಾಲಯ ಚರ್ಚೆಯ ಸಮಯದಲ್ಲಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.
Shri Dhanyakumar Jinappu Gunde, Hon'ble Member, National Commission for Minorities visited Karnataka State Minority Commission ( @ksmc_in ) today
ಈ ಸಂದರ್ಭದಲ್ಲಿ ಶಾಸಕರಾದ ಶ್ರೀ @BelladArvind , ಶ್ರೀ ರಾಜುಗೌಡ, ಶ್ರೀ ಎನ್. ರವಿ ಕುಮಾರ್, ಕೆ.ಎಂ.ಡಿ.ಸಿ ಅಧ್ಯಕ್ಷ ವ್ಯವಸ್ಥಾಪಕ ನಿರ್ದೇಶಕ ಶ್ರೀ ಮಹಮ್ಮದ್ ನಜೀರ್ ಮೊದಲಾದವರು ಈ ವೇಳೆ ಉಪಸ್ಥಿತರಿದ್ದರು.
ನೆನ್ನೆ ನಡೆದ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ, ಕರ್ನಾಟಕ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ಉರ್ದು ಅಕಾಡೆಮಿಯ ನೂತನ ಭವನದ ಕಟ್ಟಡವನ್ನು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSBommai ಅವರೊಂದಿಗೆ ಕರ್ನಾಟಕ ಅಲ್ಪಸಂಖ್ಯಾತರ ರಾಜ್ಯ ಆಯೋಗದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಅಬ್ದುಲ್ ಅಜೀಮ್ ಅವರು ಉದ್ಘಾಟಿಸಲಾಯಿತು.
ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯು 2022-23ನೇ ಸಾಲಿನಲ್ಲಿ ಬಿ.ಎಡ್ ಮತ್ತು ಡಿ.ಎಡ್ ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ವಿಶೇಷ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಥಿಗಳು https://t.co/xVuWQSo1OV
ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 10 ಕೊನೆಯ ದಿನ.
Directorate of Minorities to Karnataka State Minorities Commission which is necessary in view of conducting research and thereby presenting recommendations to the government. Shri. Manivannan assured immediate action in this regard.
Shri. Major @Captain_Mani72 , Secretary, Minority Welfare Department visited the office of Karnataka State Minorities Commission. During the visit, Shri. @AbdulAzeem09 , Chairman, Karnataka State Minorities Commission ( @ksmc_in ).
discussed various issues in connection to the department which are pending with the government. He also requested Shri. Manivannan for the immediate transfer of Sir Syed Ahmed Khan from the Research and Analysis Centre,
ಇಂದು ನಾವೆಲ್ಲರೂ ನಮ್ಮ ಮಕ್ಕಳ ಮುಗ್ಧತ ಮತ್ತು ಪರಿಶುದ್ದತೆಯನ್ನು ಆಚರಿಸೋಣ. ನಮ್ಮ ಜೀವನದ ಪ್ರತಿ ಘಳಿಗೆಯಲ್ಲೂ ಅವರು ಅಮೂಲ್ಯ ಏಕೆಂದರೆ ಅವರು ನಮ್ಮ ಭವಿಷ್ಯ!
ಮಕ್ಕಳ ದಿನಾಚರಣೆಯ ಶುಭಾಶಯಗಳು😍