ಇಂದು ಶಿಕ್ಷಕರಿಗೆ ದಸರಾ ರಜೆ ನಿಮಿತ್ಯ 10 ದಿನಗಳ ಕಾಲ ವಿಸ್ತರಿಸಿ ಅನುಕೂಲ ಮಾಡಿಕೊಟ್ಟ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ ಸನ್ಮಾನ್ಯ ಶ್ರೀ ಮಧು ಬಂಗಾರಪ್ಪ ಅವರನ್ನು ಭೇಟಿ ಮಾಡಿ ದಸರಾ ರಜೆ ಮುಂದುವರಿಸಲು ಸಹಕರಿಸಿದ ಕಾರಣ ಅವರಿಗೆ ತುಂಬು ಹೃದಯದ ಧನ್ಯವಾದಗಳು ಸಲ್ಲಿಸಲಾಯಿತು.*
ನಿಡಗುಂದಿಯ ಆರಾಧ್ಯ ದೇವರು,ಮಹಾ ತಪಸ್ವಿಗಳು, ಆಧ್ಯಾತ್ಮಿಕ ಸಾಧಕರಾದ ಶ್ರೀ ಭೀಮಾಶಂಕರ ಮಹಾರಾಜರ 40ನೇ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಧಾರ್ಮಿಕ ಮಹಾಸಭೆ ,ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಶಿಕ್ಷಕ ಸಂಘಟನೆಯ ಸ್ನೇಹಿತರೊಂದಿಗೆ ಭಾಗವಹಿಸಲಾಯಿತು.