ಗೆದ್ದ ಸಭಾಪತಿ, ಬಿದ್ದ ಪ್ರತಿಪಕ್ಷ… #Speaker#NoConfidenceMotion ಖಾಲಿ ಸಂವಿಧಾನದ ಪುಸ್ತಕ ಕೈಯ್ಯಲ್ಲಿ ಹಿಡಿದು ಓಡಾಡುವ so-called ಯುವನಾಯಕನ ತಿಕ್ಕಲುತನಕ್ಕೆ ಮತ್ತೊಮ್ಮೆ ಮುಖ ಭಂಗ. #Panouti
ಮೂರು ವರ್ಷಗಳ ಹಿಂದೆ ರಾಜಕೀಯ ಪ್ರವೇಶಿಸಿದ 35 ವರ್ಷದ ಬಾಲೇಂದ್ರ ಶಾ ದೇಶದ ಜನರ ಮನಗೆದ್ದು ನೇಪಾಳದ ಪ್ರಧಾನಿಯಾಗುವತ್ತ ಸಾಗಿದರೆ, ಭಾರತದ 55 ವರ್ಷದ ಪಾರಂಪರಿಕ ಪರ್ಮನೆಂಟ್ ಯುವ(?) ರಾಜಕಾರಣಿ ಇನ್ನೂ ಕರಾಟೆ, ಕಲರಿ ಪಟ್ಟು ಕಲ���ಯುತ್ತಿದ್ದಾನೆ😁🤣😆
@DrPrabhaSSM ವಿದ್ಯಾವಂತೆ ಎಂದು ನಿಮ್ಮ ಮೇಲೆ ಅಲ್ಪ ಸ್ವಲ್ಪ ಗೌರವವಿತ್ತು. ಸಂವಿಧಾನದ ರಕ್ಷಕರೆಂದು ಬೊಬ್ಹೆ ಹಾಕುವ ಪಕ್ಷದ ನೀವು. ಬಾಬಾ ಸಾಹೇಬರ ಸಂವಿಧಾನದ ತಳಹದಿಯಲ್ಲಿ ಒಬ್ಬ ನ್ಯಾಯಾಧೀಶರು ತೀರ್ಪು ನೀಡಿದರೆ ನೀವು ಅವರನ್ನೇ ಪದಚ್ಯುತಗೊಳಿ��ಲು ಹೊರಟಿದ್ದೀರಲ್ಲ. ದಿಕ್ಕಾರ ನಿಮ್ಮ ನಿಲುವಿಗೆ.