ಸಾಂಬ್ರಾ ಗ್ರಾಮ ದೇವತೆ ಶ್ರೀ ದುರ್ಗಾದೇವಿ ದೇವಾಲಯದ ಎದುರಿಗೆ ವಿದ್ಯುತ್ ದ್ವೀಪದ ವ್ಯವಸ್ಥೆ ಇರುವುದಿಲ್ಲ. ಆದ ಕಾರಣ ದಯಮಾಡಿ ಗ್ರಾಮದ ಹೃದಯ ಭಾಗದ ದೇವಾಲಯದ ಎದುರಿಗೆ ಬೃಹತ್ ಆಧುನಿಕ ವಿದ್ಯುತ್ ದ್ವೀಪದ ವ್ಯವಸ್ಥೆ ಮಾಡಬೇಕೆಂದು ನಮ್ಮ ಭಾಗದ ಮಾನ್ಯ ವಿಶ್ವಾಸನೀಯ ಜನಪ್ರಿಯ ಶಾಸಕರು ಈ ಕುರಿತು ಕ್ರಮಕೈಗೊಳ್ಳಬೇಕಾಗಿ ವಿನಂತಿ
@laxmi_hebbalkar
• ಬೆಳಗಾವಿಯಲ್ಲಿ ನಡೆಯುವ ಅದ್ಧೂರಿ ಕರ್ನಾಟಕ ರಾಜ್ಯೋತ್ಸವಕ್ಕೆ ಅನುದಾನ ಕೊಡೋಕೆ ಆಗಲ್ಲಾ.
• ಕನ್ನಡ ಹೋರಾಟಗಾರರ ಮೇಲೆ ಕೇಸ್ ದಾಖಲು ಮಾಡಿದಾಗ ತುಟಿಕ್-ಪಿಟಿಕ್ ಅನ್ನಲ್ಲಾ.
• ಆದ್ರೆ ಓಲೈಕೆ ರಾಜಕಾರಣ ಮಾಡೋಕೆ ಮಾತ್ರ ಈ ಸರ್ಕಾರಗಳು ಎತ್ತಿದ ಕೈ.
#ನಮ್ಮಸರ್ಕಾರನಮ್ಮದಲ್ಲ#ನಾಡವಿರೋಧಿಸರ್ಕಾರ#antikannadagovt
ಕುವೆಂಪು ಅಂದು: ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ
ಬೊಮ್ಮಾಯಿ ಸರ್ಕಾರ ಇಂದು: ಕನ್ನಡಕ್ಕಾಗಿ ಮಾತನಾಡಿದರೆ ರೌಡಿ ಶೀಟರ್ ಅಲ್ಲಿ ಸೇರಿಸುತ್ತೇವೆ
@sampatkumar_a_desai @anil_daddimani#ನಾಡವಿರೋಧಿಸರ್ಕಾರ
##antikannadagovt
ಕನ್ನಡಿಗರು ಇದರ ವಿರುದ್ಧ ಧ್ವನಿ ಎತ್ತಬೇಕು, ಅನಿಯಂತ್ರಿತ ವಲಸೆ, ಉದ್ಯೋಗದಲ್ಲಿ ಕನ್ನಡಿಗರಿಗೆ ಮೋಸ, ನಮ್ಮ ತರಿಗೆ ಹಣದಲ್ಲಿ ದ್ರೋಹ ಇಂತಹ ಅನೇಕ ಸಮಸ್ಸೆಗಳು ಹೆಚ್ಚುತ್ತಿರುವ ಸಂಧರ್ಭದಲ್ಲಿ ಸರ್ಕಾರದ ವಿರುದ್ಧ ಧ್ವನಿ ಎತ್ತಿದರೆ ಜೈಲಿಗೆ ಹಾಕುತ್ತೇವೆ ಎನ್ನುವಸರ್ಕಾರದ ಈ ನಡೆಯನ್ನ ವಿರೋಧಿಸೋಣ
#ನಾಡವಿರೋಧಿಸರ್ಕಾರ#antikannadagovt
ಹಲವು ದಶಕಗಳಿಂದ ಕನ್ನಡ ನೆಲದಲ್ಲೇ ಕನ್ನಡಿಗರ ಮೇಲೆ ಪುಂಡಾಟ ನಡೆಸುತ್ತ, ಬೆಳಗಾವಿಯ ಶಾಂತಿಗೆ ಭಂಗ ತರುತ್ತಿರುವ ನಾಡದ್ರೋಹಿ MES & Shivasene ಎಂಬ ಪುಂಡರ ಸಂಘಟನೆಯನ್ನು ಕನ್ನಡನಾಡಿನ ಸರ್ಕಾರ ನಿಷೇಧಿಸಬೇಕು ಹಾಗೂ ನಾಡದ್ರೋಹಿ ಪುಂಡರನ್ನು ಗಡಿಪಾರು ಮಾಡಬೇಕು ..
#Banmes#Banshivasena@CMofKarnataka@JnanendraAraga@BSYBJP
ಬೆಳಗಾವಿಗೆ ಹೊರಗಿನಿಂದ ಶಿಕ್ಷಣ ಪಡೆಯಲು ಬರುವ ವಿದ್ಯಾರ್ಥಿಗಳು, ಉದ್ಯೋಗ ಮಾಡಲು ಬರುವವರು ಸಹ ಹೇಳುವುದೊಂದೇ, ನಗರದಲ್ಲಿ ಎಂ.ಇ.ಎಸ್. ಪುಂಡಾಟಿಕೆ ತುಂಬಾ ಜಾಸ್ತಿ ಇದೆ.
#BanMES#BanShivasene
೬ ದಶಕಗಳಿಂದ ಬೆಳಗಾವಿಯ ಅಭಿವೃದ್ಧಿಗೆ ಮುಳ್ಳಾಗಿ ಪರಿಣಮಿಸಿರುವ ಎಂ.ಇ.ಎಸ್.ನವರು ಪಾಲಿಕೆ ಅಧಿಕಾರ ಸಿಕ್ಕಾಗಲೆಲ್ಲಾ ತಮ್ಮ ಅಧಿಕಾರವನ್ನಾ ದುರ್ಬಳಕೆ ಮಾಡಿಕೊಂಡು, ಭ್ರಷ್ಟಾಚಾರ ಮಾಡಿ, ಕರ್ನಾಟಕದ ವಿರುದ್ಧ ಹೇಳಿಕೆ ಕೊಡುವುದರಲ್ಲೇ ಕಳೆದಿದ್ದಾರೆ.
#BanMES#BanShivasene
ಸಾಂಗಲಿ-ಮಿರಜ, ಜತ್ತ-ಅಕ್ಕಲಕೋಟೆ ಪ್ರದೇಶಗಳಲ್ಲಿ ಬಹುಪಾಲು ಕನ್ನಡಿಗರಿದ್ದರೂ ಎಂದೂ ಕೂಡ ಎಂ.ಇ.ಎಸ್.ನಂತೆ ಹುಳಿ ಹಿಂಡುವ ಕೆಲಸ ಮಾಡಿಲ್ಲ. ಅದು ನಿಜವಾದ ಭಾವೈಕ್ಯತೆ.
#BanMES#BanShivasene
ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸುವಾಗ ಹಾಗೂ ಯಾವುದೇ ಚುನಾವಣೆ ಇದ್ದಾಗ ಮತ್ತು ಅಧಿವೇಶನ ಇದ್ದಾಗ ತನ್ನ ಬೇಳೆ ಬೇಯಿಸಿಕೊಳ್ಳಲು ಎಂ.ಇ.ಎಸ್ - ಶಿವಸೇನೆಗಳು ಸದಾ ಹಪಹಪಿಸುತ್ತವೆ.
#BanMES#BanShivasene
೧೯೮೬ರಲ್ಲಿ ಎಂ.ಇ.ಎಸ್. - ಶಿವಸೇನೆ ಮತ್ತು ಇನ್ನುಳಿದ ನಾಡವಿರೋಧಿ ಸಂಘಟನೆಗಳು ಕೂಡಿ ಬೆಳಗಾವಿಯನ್ನು ಅಕ್ಷರಶಃ ನರಕವನ್ನಾಗಿ ಮಾಡಿದ್ದವು. ಆದರೆ, ಅಂದಿನ ದಕ್ಷ ಪೋಲಿಸ್ ಅಧಿಕಾರಿಗಳ ಸಹಾಯದಿಂದ ಬೆಳಗಾವಿಯ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತ್ತು. ಅಂತಹ ಘಟನೆಗಳು ಮರುಕಳಿಸುವುದು ಬೇಡವೆಂದರೆ:
👉 #BanMES
👉 #BanShivasene
ಹಲವಾರು ವರ್ಷಗಳಿಂದ ಕರ್ನಾಟಕ & ಕರ್ನಾಟಕ ಸರ್ಕಾರದ ವಿರುದ್ಧ ಬೊಗಳುತ್ತ ಬರುತ್ತಿರುವ ನಾಡದ್ರೋಹಿಯ ಮುಖಕ್ಕೆ ಮಸಿ ಬಳಿದ ವೀರ ಕನ್ನಡಿಗರನ್ನು ಕರ್ನಾಟಕ ಪೋಲಿಸರು ಸುಳ್ಳು ಕೇಸ್ ದಾಖಲಿಸಿ ಬಂಧಿಸಿದ್ದಾರೆ.ಅಧಿಕಾರ ದುರುಪಯೋಗ ಮಾಡಿದ ಪೋಲಿಸರ ಮೇಲೆ ಕ್ರಮ ಜರುಗಿಸಬೇಕು.
#ಕನ್ನಡಹೋರಾಟಗಾರರನ್ನಬಿಡುಗಡೆಗೊಳಿಸಿ#releasekannadaactivists