ಪುನೀತ್ ರವರು ಯಾವುದೇ ಹಣ ತಗೆದುಕೊಳ್ಳದೆ ಉಚಿತವಾಗಿ ಬ್ರಾಂಡ್ ಪ್ರಾಂಚೈಸಿ ಆಗುತಿದ್ದರು.
ಕೋವಿಡ್ ಸಂದರ್ಭದಲ್ಲಿ ಸರ್ಕಾರಕ್ಕೆ 50ಲಕ್ಷ ಹಣ ನೀಡಿದ್ದರು.
ತಾವು ನಡೆಸಿಕೊಡುತಿದ್ದ ರಿಯಾಲಿಟಿ ಶೋಗಳ ಹಣವನ್ನು ಅನಾಥಾಶ್ರಮ ವೃದ್ದಾಶ್ರಮ,ಗೋಶಾಲೆ ಮತ್ತು ಹೆಣ್ಣುಮಕ್ಕಳ ಕಲ್ಯಾಣ ಅಭಿವೃದ್ಧಿಗೆ ನೀಡುತಿದ್ದರು.
@CMofKarnataka#ಕರ್ನಾಟಕರತ್ನಪುನೀತ್
ಮುಖ್ಯಮಂತ್ರಿ @BSYBJP ರವರ ಅಧ್ಯಕ್ಷತೆಯಲ್ಲಿ ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ @mla_sudhakar ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ, ಬೆಂಗಳೂರು ನಗರ ಸೇರಿದಂತೆ ರಾಜ್ಯದೆಲ್ಲೆಡೆ ಹರಡುತ್ತಿರುವ ಕೊರೋನಾ ವೈರಾಣು ತಡೆಗಟ್ಟಲು ತೆಗೆದುಕೊಳ್ಳಲಾದ ಪ್ರಮುಖ ನಿರ್ಣಯಗಳು;
#KarnatakaFightsCorona