ದೇಶದ ಪರಿಸ್ಥಿತಿ ಹದಗೆಟ್ಟ ಸಂದರ್ಭದಲ್ಲಿ ದೇಶದ ಸೈನಿಕರಿಗಾಗಿ ವಾರದ ಒಂದು ದಿನ ಉಪವಾಸ ಮಾಡಲು ದೇಶದ ಜನತೆಗೆ ಕರೆಕೊಟ್ಟು ಸ್ವತಃ ತಾವೂ ಅದರಲ್ಲಿ ಭಾಗವಹಿಸಿದ್ದರು.ಹರಿದ ದೋತಿಯಲ್ಲಿ ಪ್ರಧಾನಿ ಆಡಳಿತ ನೆಡೆಸಿದ ಶಾಸ್ತ್ರೀಜೀ ಕೊನೆಗೆ ತಮ್ಮ ಕಾರಿನ ಸಾಲವನ್ನು ತೀರಿಸದೆ ಮರಣ ಹೊಂದಿದರು .ಇಂದು ಅವರ ಹುಟ್ಟುಹಬ್ಬದಂದು ಅವರಿಗ��� ಅನಂತಕೋಟಿ ಪ್ರಣಾಮಗಳು
ಲಾಲ್ ಬಹಾದ���ದೂರ್ ಶಾಸ್ತ್ರಿ ಜೀ " ಜೈ ಜವಾನನ ಜೈ ಕಿಸಾನ್ " ಘೋಷಣೆಯ ಮೂಲಕ ದೇಶದ ರೈತ ಮತ್ತು ಸೈನಿಕರಿಗೆ ಮನೋ��್ಥೈರ್ಯ ತುಂಬಿದ ಅದಮ್ಯ ಚೇತನ.
ಚೆನ್ನಾಗಿ ಅಭ್ಯಸಿಸಿ ಮಾಡಿದ ಭಾಷಣಗಳ ರೂಪದಲ್ಲಿ ತನ್ನನ್ನು ನೆನಪಿನಲ್ಲಿರಿಸಿಕೊಳ್ಳುವುದಕ್ಕಿಂತಲೂ ತನ್ನ ಕೆಲಸದ ಮೂಲಕವೇ ತನ್ನನ್ನು ಸ್ಮರಿಸಿಕೊಳ್ಳಬೇಕೆಂದು ಬಯಸಿದ್ದವರು ಶಾಸ್ತ್ರೀಜಿ.
ನಾವಿಂದು ಅನುಭವಿಸುತ್ತಿರುವ ಸ್ವಾತಂತ್ರ್ಯ ಅಸಂಖ್ಯ ದೇಶಭಕ್ತರ ಬಲಿದಾನದ ಫಲ. ದೇಶಕೋಸ್ಕರ ಸರ್ವಸ್ವವನ್ನು ತ್ಯಾಗ ಮಾಡಿದ ನಾಯಕರನ್ನ ಸ್ಮರಿಸಿ, ಸರ್ವರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಸಬಲ ಸದೃಢ ಭಾರತ ನಿರ್ಮಾಣದ ಸಂಕಲ್ಪ ಯಶಸ್ವಿಯಾಗಲಿ.
ಜೈ ಹಿಂದ್
Our flag does not fly because the wind moves it. It flies with the last breath of each soldier who died protecting it.
Let us remember and salute our soldiers who died fighting for us
Jai Hind 🇮🇳
We made it!
🔹It took us exactly 1 year and 7 days to achieve 1️⃣0️⃣0️⃣% first dose coverage!
🔹Karnataka is the first state in the country (>4 cr adult population) to achieve this feat!
🔹Kudos to all health workers and district administration on this stellar achievement!
@mla_sudhakar ಎಷ್ಟು ದೊಡ್ಡ ದುರಂತ ನೋಡಿ...
ಇಂದು ಛತ್ತಿಸಗಡದಲ್ಲಿ ನಕ್ಸಲ್ ದಾಳಿಗೆ ಹುತಾತ್ಮರಾದ ಸೈನಿಕರು.
ಇಂದು ವೀರಗತಿಯನ್ನ ಪಡೆದ ಎಲ್ಲಾ ಯೋಧರಿಗೂ ಭಾವಪೂರ್ಣ ಶೃದ್ದಾಂಜಲಿ ನಿಮ್ಮನ್ನು ಕೊಂದು ರಾಕ್ಷಸಿ ಕೃತ್ಯವನ್ನ ಮೆರೆದವರ ರಕ್ತವನ್ನು ನಾವು 135 ಕೋಟಿ ಭಾರತೀಯರು ಆದಷ್ಟು ಬೇಗ ನೋಡುವಂತಾಗಲಿ.
ಜೈಹಿಂದ್ .🚩
Today is the day to acknowledge the amazing efforts of all the workers Who have given their full dedication to make our great nation Let us honor their efforts and salute their hard work. Stay safe and stand with #FrontlineWarriors . 🙏
#MayDay#LabourDay#InternationalWorkersDay
ಕೆಸಿ ಜನರಲ್ ಆಸ್ಪತ್ರೆಯಲ್ಲಿ #COVID19 ನಿಂದ ಗುಣಮುಖರಾಗಿ ಹೊರಟಾಗ, ವೈದ್ಯರು & ಸಿಬ್ಬಂದಿಗಳು ಈ ವ್ಯಕ್ತಿಯನ್ನು ಪ್ರೀತಿಪೂರ್ವಕವಾಗಿ ಬೀಳ್ಕೊಡುತ್ತಾರೆ. ಈ ಸಂದರ್ಭದಲ್ಲಿ, ಈ ವ್ಯಕ್ತಿಯು ಹಗಲಿರುಳು ತನ್ನ ಸೇವೆಗೈದು ಗುಣಪಡಿಸಿದ ವೈದ್ಯರ ಕಾಲಿಗೆರಗುತ್ತಾರೆ. ನಮ್ಮ ಭಾರತೀಯ ಸಂಸ್ಕೃತಿಯೆಂದರೆ ಇದಲ್ಲವೇ? ನಿಜಕ್ಕೂ ಹೆಮ್ಮೆಯೆನಿಸುತ್ತದೆ.