ಕಾಡಿನ ಸಫಾರಿ ನಿಲ್ಲಿಸಿ; ಗ್ರಾಮಸ್ಥರ ಜೀವ ಉಳಿಸಿ ಎಂದು ರೈತಸಂಘಟನೆಗಳು ಒತ್ತಾಯಿಸುತ್ತಿವೆ. ಅರಣ್ಯ ಸಚಿವರು ಸಫಾರಿ ಕಡಿತಗೊಳಿಸಿ ಎಂದಿದ್ದಾರೆ. ಯಾವ ಲೆಕ್ಕದಲ್ಲಿ ಆ ಒಂದು ಸಫಾರಿ ಕಡಿಮೆಯಾಗುತ್ತದೆ ?ಸಫಾರಿ ಬಗ್ಗೆ ತಜ್ಞರು ಏನು ಹೇಳುತ್ತಾರೆ ? ನ್ಯಾಯಾಲಯದ ಅಭಿಪ್ರಾಯವೇನು ?
https://t.co/TEOfr50al5
@aranya_kfd@eshwar_khandre
ಮಾನವ – ವನ್ಯಜೀವಿ ಸಂಘರ್ಷ ತೀವ್ರವಾಗಿದೆ. ವಿಶೇಷವಾಗಿ ಮಾನವ – ಹುಲಿ ಸಂಘರ್ಷ (Man – Tiger conflict) ಗಣನೀಯವಾಗಿದೆ. ಜೀವ ಕಳೆದುಕೊಳ್ಳುವವರ ಸಂಖ್ಯೆ ಏರುತ್ತಿದೆ. ಇದಕ್ಕೆಲ್ಲ ಕಾರಣಗಳೇನು ? ವರದಿ ನಿಮ್ಮ ಮುಂದಿದೆ. ಓದಲು ಲಿಂಕ್ ಕ್ಲಿಕ್ ಮಾಡಿ
https://t.co/BRDj3Rmizh
@eshwar_khandre@aranya_kfd
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ
ಕರ್ನಾಟಕದ ಮುಖ್ಯಮಂತ್ರಿ ಅವರೇ ತಪ್ಪು ಸಂಪ್ರದಾಯಕ್ಕೆ ನಾಂದಿ ಹಾಡಿದ್ದೀರಿ !
https://t.co/podPmzi3vm
@siddaramaiah@CMofKarnataka@sstangadagi
ಕರ್ನಾಟಕದ ಕಾಡುಗಳಲ್ಲಿ ಪದೇಪದೇ ವನ್ಯಪ್ರಾಣಿಗಳ ಹತ್ಯೆ, ಬೇಟೆ ಪ್ರಕರಣಗಳು ನಡೆಯುತ್ತಿವೆ. ಇವು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ಅವುಗಳಲ್ಲಿ ಪರಿಣಾಮಕಾರಿಯಾಗಿ ಗಸ್ತುಕಾರ್ಯ ಅಂದರೆ ಬೀಟ್ ಆಗುತ್ತಿದೆಯೇ ಎಂಬುದೂ ಸೇರಿದೆ. ಅದರ ಕುರಿತ ವಿಶೇಷ ವರದಿ ನಿಮ್ಮ ಮುಂದಿದೆ.
https://t.co/d8Q2Y03kVW
@eshwar_khandre
ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ತ್ವರಿತವಾಗಿ ಸಕಾಲಿಕ ಮತ್ತು ಸೂಕ್ತ ತೀರ್ಮಾನ ತೆಗೆದುಕೊಂಡರು. ಇಲ್ಲದಿದ್ದರೆ ಐದು ಹುಲಿಗಳ ಕಗ್ಗೊಲೆ ಪ್ರಕರಣ ಹಳ್ಳ ಹಿಡಿಯುವ ಸಾಧ್ಯತೆ ಇತ್ತು ! ಏನದು ಸಕಾಲಿಕ ತೀರ್ಮಾನ ? ವಿವರಗಳಿಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
https://t.co/wDKzUFGxe3
@CMofKarnataka@eshwar_khandre@aranya_kfd
ಹುಲಿಗಳ ಹತ್ಯೆ ಮಾಡಿದವರು ಹೇಳಿದನಷ್ಟೇ ನಂಬಿ ಸುಮ್ಮನಾದರೆ ಅದಕ್ಕಿಂತ ಮೂರ್ಖತನ ಮತ್ತೊಂದಿಲ್ಲ. ಹೀಗೆ ಹೇಳಲು ಕಾರಣಗಳೂ ಇವೆ. ತನಿಖಾ ವರದಿ ನಿಮ್ಮ ಮುಂದಿದೆ. ಓದಲು ಕೆಳಗಿನ ಲಿಂಕ್ ಮಾಡಿ.
https://t.co/hPSzHc4dnQ
@CMofKarnataka@eshwar_khandre@aranya_kfd
ತಾಯಿಹುಲಿ ಮತ್ತದರ ನಾಲ್ಕು ಮರಿಗಳ ಹತ್ಯೆಯ ಕಾರಣಗಳು ಒಂದೊಂದಾಗಿ ಹೊರ ಬೀಳುತ್ತಿವೆ. ಆತಂಕ ಉಂಟು ಮಾಡುವ, ತಪ್ಪಿತಸ್ಥರ ವಿರುದ್ಧ ವನ್ಯಜೀವಿ ಪ್ರಿಯರು ಆಕ್ರೋಶಗೊಳ್ಳುವಂತೆ ಮಾಡುವ ಅವುಗಳ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
https://t.co/0z1qYwJIS8
@CMofKarnataka@eshwar_khandre
ಎಂ.ಎಂ. ಹಿಲ್ಸ್ ವನ್ಯಜೀವಿಧಾಮದಲ್ಲಿ ಆಗಿರುವ ಹುಲಿಗಳ ಕಗ್ಗೊಲೆಗಳು ರಾಜ್ಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಭಾರಿ ಸುದ್ದಿಯಾಗಿದೆ. ಅಪಾರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ದುರ್ಘಟನೆಯಿಂದ ವನ್ಯಜೀವಿ ಸಂರಕ್ಷಣೆ ವಿಷಯದಲ್ಲಿ ಕರ್ನಾಟಕ ಸರ್ಕಾರದ ....
https://t.co/MYGV1Bg5RR
@CMofKarnataka@eshwar_khandre