ನಮಸ್ಕಾರ ಮೇಡಮ್ ಇತ್ತೀಚಿಗೆ ಹಾಸನ ಜಿಲ್ಲೆಯಲ್ಲಿ ನಡೆಯುತ್ತಿರುವ ಕಾಡನೆ ಉಪಟಳಕ್ಕೆ ಬೇಸತ್ತು ಅಲ್ಲಿನ ಉಸ್ತುವಾರಿ ಮಂತ್ರಿಗಳು ಅವುಗಳನ್ನು ಹಿಡಿದು ಭದ್ರ ಅಭಯರಾಣ್ಯಕ್ಕೆ ಬಿಡುವುಧಾಗಿ ಹೇಳಿಕೆ ಕೊಟ್ಟಿದ್ದಾರೆ ಈ ಅರಣ್ಯ ಪ್ರದೇಶ ಬಹುತೇಕ ಮೂಡಿಗೆರೆ ಭಾಗ ಸೇರಿದ್ದು ಧಯವಿಟ್ಟು ಈ ಕೂಡಲೇ ಅವರಿಗೆ ತಿಳಿ ಹೇಳಬೇಕಾಗಿ ಕೋರುತ್ತೇನೆ
@NayanaJhawar
@rangaswamy8108 ದೇಶದಲ್ಲಿ ಸಂವಿಧಾನ ವಿರೋಧಿಗಳು ಎಷ್ಟು ಜನ ಇದ್ದಾರೆ ಎಂದು ತಿಳಿಯಲು ಸುಲಭ ಸಂವಿಧಾನ ಬದ್ದವಾಗಿ ನಡೆದ ಚುನಾವಣೆಯನ್ನು ಒಪ್ಪದ ನಿನ್ನಂಥವರು ಸಂವಿಧಾನ ವಿರೋಧಿಗಳು.... 👍🏻👍🏻👍🏻
@BlrCityPolice R T NAGARA 1ST BLOCK 18TH CROSS
ನಮಸ್ತೆ ದಿನ ಬೆಳಗ್ಗೆ ಈ ಗಾಡಿಯನ್ನು ರೋಡ್ಗೆ ತಂದು ನಿಲ್ಲಿಸಿ ತುಂಬಾ ತೊಂದ್ರೆ ಕೊಡ್ತಿದ್ದಾರೆ ಧಯವಿಟ್ಟು ಸಂಬಂಧ ಪಟ್ಟ ಅಧಿಕಾರಿಗಳು ಇವರಿಗೆ ತಿಳಿಸಿ ಹೇಳಿ...
@NayanaJhawar ನಮಸ್ತೆ ಮೇಡಂ ದಯವಿಟ್ಟು ಕೆಎಂ ರೋಡ್ ಬೀಳಗೊಳ ದಿಂದ ಹ್ಯಾಂಡ್ ಪೋಸ್ಟ್ವರೆಗೂ ಅಗಲೀಕರಣ ಮಾಡುವುದಕ್ಕೆ ಅನುದಾನ ತನ್ನಿ ಮೇಡಂ ಮೂಡಿಗೆರೆ ಜನಗಳ ದಿನನಿತ್ಯದ ಸಮಸ್ಯೆ ಇದಾಗಿದೆ 🙏🏻🙏🏻🙏🏻