ಏಕಾಂಗಿ ಹೋರಾಟ ಮಾಡಲು ಸಜ್ಜಾದ ನಮ್ಮ ಹೆಮ್ಮೆಯ ಹಿಂದೂ ನಾಯಕ @BasanagoudaBJP 🙏🚩. ರಾಜ್ಯದಲ್ಲಿ ಹಿಂದುತ್ವದ ಉಳಿವು, ರಕ್ಷಣೆಗಾಗಿ ಬಸನಗೌಡ ಯತ್ನಾಳರ ಹೊಸ ಪಕ್ಷಕ್ಕೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬೆಂಬಲಿಸೋಣ.
ಗೌಡರಿಗೆ ಒಂದು ಮನವಿ ಕೆಜೆಪಿ ಹಾಗೆ ಮತ್ತೆ ವಾಪಸ್ ಬಿಜೆಪಿ ಗೆ ಹೋಗುವುದು ಬೇಡ.
ಕೆಲವರಿಗೆ ಇರುಸು ಮುರುಸಾಗಬಹುದು ಈ ವಿಡಿಯೋ ಇಂದ.
ಹೇಳಲಿಚ್ಚಿಸುತ್ತಿರುವುದು ಏನೆಂದರೆ, ಕೆಲವರು ಮನುಸ್ಮೃತಿ, ಹಿಂದೂ ಧರ್ಮ ಕಷ್ಟ ಎನ್ನುತ್ತಾರೆ, ನಮ್ಮ ಧರ್ಮದ ಪ್ರಕಾರ ನಾವು ನಡೆದುಕೊಂಡರೆ ಭಾರತದ ಪರಿಸ್ಥಿತಿ ಏನಾಗಬಹುದು? ಭಾರತದಲ್ಲಿ ಜಾತ್ಯತೀತರು ಇರುತ್ತಾರೆಯೇ!? ಒಮ್ಮೆ ವಿಡಿಯೋ ಪೂರ್ತಿ ನೋಡಿ.
𝗗𝗶𝗻𝗲𝘀𝗵 𝗞𝗮𝗿𝘁𝗵𝗶𝗸 𝘁𝗮𝗸𝗲𝘀 𝗼𝘃𝗲𝗿 𝘁𝗵𝗲 𝗱𝗿𝗲𝘀𝘀𝗶𝗻�� 𝗿𝗼𝗼𝗺 𝘀𝗽𝗲𝗲𝗰𝗵 𝗱𝘂𝘁𝗶𝗲𝘀!
Mindset 🧠 on point! Krunal and Salt talk about their match winning performances in our season opener at the Eden Gardens.
#PlayBold #ನಮ್ಮRCB #IPL2025 #KKRvRCB
PSI 545 ಫಲಿತಾಂಶ ಪ್ರಕಟಣೆ ವಿಳಂಬ ಧೋರಣೆಗೆ ಅಭ್ಯರ್ಥಿಗಳಿಂದ ರಕ್ತದಿಂದ ಪತ್��, 5000 ಲಿಖಿತ ಪತ್ರಗಳ ಸುರಿಮಳೆ ಮೂಲಕ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ಮಾಡಿದರೂ ಲೆಕ್ಕಿಸದ ಸರ್ಕಾರ ಇನ್ನೂ ಕೂಡ ಫಲಿತಾಂಶ ಪ್ರಕಟಿಸಿಲ್ಲ ಇನ್ನು 3 ದಿನಗಳಲ್ಲಿ ಯಾವುದೇ ಪ್ರಕ್ರಿಯೆ ಶುರುವಾಗದಿದ್ದರೆ ನಾವು ಇನ್ನೊಂದು ಬೃಹತ್ ಹೋರಾಟ ಕೈಗೊಳ್ಳುತ್ತೇವೆ.
ಕೆಪಿಟಿಸಿಎಲ್ ಮತ್ತು ರಾಜ್ಯದ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್ ಮ್ಯಾನ್ 2975 ಹುದ್ದೆಗಳಿಗೆ ಎಸ್ ಎಸ್ ಎಲ್ ಸಿ ಅಂಕಗಳು ಮತ್ತು ದೈಹಿಕ ಪರೀಕ್ಷೆಯ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುವ ಬದಲಾಗಿ ಸ್ಪರ್ಧಾತ್ಮಕ ಪರೀಕ್ಷೆ ಮುಖಾಂತರ ನೇರ ನೇಮಕಾತಿ ಮಾಡಿಕೊಳ್ಳಬೇಕೆಂಬ ಮನವಿ. @kptcl_official@KJGeorgeOffice@siddaramaiah
ಕೆಪಿಟಿಸಿಎಲ್ ನ ಲೈನ್ ಮ್ಯಾನ್ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಶ್ರೀಮತಿ ಶಾಲಿನಿ ರಜನಿಶ್ ಮೇಡ�� ಮತ್ತು ಸಿಬ್ಬಂದಿ ಮತ್ತು ಆಡಳಿತ ಸು��ಾರಣಾ ಇಲಾಖೆಯ ಕಾರ್ಯದರ್ಶಿಗಳಾದ ಶ್ರೀಮತಿ ಸತ್ಯವತಿ ಮೇಡಂ ಅವರಿಗೂ ಸಂಘಟನೆಯ ವತಿಯಿಂದ ಮನವಿ ಸಲ್ಲಿಸಲಾಗಿದೆ. ಸಾಕಷ್ಟು ಸಂಖ್ಯೆಯಲ್ಲಿ ಅಭ್ಯರ್ಥಿಗಳು ಅಕ್ಟೋಬರ್ 21ರ ಸೋಮವಾರ ಬೆಳಗ್ಗೆ 12 ಗಂಟೆಗೆ ಬೆಂಗಳೂರಿನ ಕೆಪಿಟಿಸಿಎಲ್ ಕಚೇರಿ ಬಳಿ ಬರಬೇಕೆಂದು ಮನವಿ ಮಾಡಿಕೊಳ್ಳತ್ತಿದ್ದೇವೆ.
ಧನ್ಯವಾದಗಳು 🙏 @thekjgeorge @siddaramaiah @kptcl_official
ಮಾನ್ಯ ಮುಖ್ಯಮಂತ್ರಿಗಳು ಸೂಚಿಸಿದಂತೆ ತಡೆಹಿಡಿದಿರುವ ಎಲ್ಲಾ ನೇಮಕಾತಿಗಳನ್ನು ಮುಂದುವರೆಸಲು ಮತ್ತು ಬಾಕಿ ಉಳಿದಿರುವ ಎಲ್ಲಾ ಹೆಚ್ಚುವರಿ ಪಟ್ಟಿಗಳನ್ನು ಪ್ರಕಟಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿಗಳು ಕರ್ನಾಟಕ ಲೋಕಸೇವಾ ಇಲಾಖೆಗೆ ತಕ್ಷಣ ಅಧಿಕೃತ ಪತ್ರದ ಮುಖಾಂತರ ಸೂಚಿಸಬೇಕು.@GSathyavathi@shalinirajnish