ಬಿಜೆಪಿ ಇಂದು ಜಗತ್ತಿನ ಅತಿದೊಡ್ಡ ರಾಜಕೀಯ ಪಕ್ಷ ಎಂಬ ಹೆಗ್ಗಳಿಗೆ ಪಾತ್ರವಾಗಿದೆ ಎಂದರೆ ಅದರ ಹಿಂದೆ ಸೇವೆ, ಸಂಘಟನೆ, ಹೋರಾಟ, ಧರ್ಮಕಾರ್ಯಗಳಿವೆ. ಸೇವೆಯನ್ನೇ ಸಂಘಟನೆ ಎಂದು ಭಾವಿಸಿರುವ ಬಿಜೆಪಿ ನಾಯಕರೊಬ್ಬರು ತಾನು ಕ್ಯಾನ್ಸರ್ ಪೀಡಿತನಾಗಿದ್ದರೂ ಸಮಾಜಸೇವೆಯ ಮೂಲಕ ಸಮಾಜದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮಂಗಳೂರು ಬಿಜೆಪಿ ಮಾಜಿ ಜಿಲ್ಲಾ ಉಪಾಧ್ಯಕ್ಷರು, ಕರ್ನಾಟಕ ಸರ್ಕಾರದ ಮೈಸೂರು ಎಲೆಕ್ಟ್ರಿಕಲ್ಸ್ ಇದರ ಮಾಜಿ ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರು ತಾನು ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದರೂ, ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಮೇಲಿನ ಅಪಾರ ಅಭಿಮಾನಕ್ಕಾಗಿ ಅವರ ಗೌರವಾರ್ಥ ಪ್ರಧಾನಿ ಮೋದಿ ಅವರ ಹೆಸರಿನಲ್ಲಿ ನಮೋ ಕುಟೀರ ಎಂಬ 7 ಮನೆಗಳನ್ನು ನಿರ್ಮಿಸಿ ಬಡವರಿಗೆ, ಅಶಕ್ತರಿಗೆ ಉಚಿತವಾಗಿ ನೀಡಿದ್ದಾರೆ.
ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಅವಧಿಯಲ್ಲಿ ಬಂದ ಗೌರವ ಧನವನ್ನು ತಮ್ಮಂತೆ ಇತರೆ 162 ಕ್ಯಾನ್ಸರ್ ಪೀಡಿತ ರೋಗಿಗಳ ಚಿಕಿತ್ಸೆಗೆ ವಿನಿಯೋಗಿಸಿದ್ದರು. ಕನಿಷ್ಠ 100 ಮನೆಗಳನ್ನಾದರೂ ಬಡವರಿಗೆ ಕಟ್ಟಿಕೊಡಬೇಕು ಎನ್ನುವ ಸಂಕಲ್ಪ ಸಂತೋಷ್ ಅವರದ್ದಾಗಿದೆ.
ಸೇವೆ ಮತ್ತು ಸಂಘಟನೆ ಎಂಬ ಈ ಎರಡು ಸಂಕಲ್ಪಗಳು ಇಂದು ಜನರನ್ನು ಬಿಜೆಪಿಗೆ ಹತ್ತಿರವಾಗಿಸುತ್ತಿದೆ. ಇದೇ ಹಾದಿಯಲ್ಲಿ ಮುನ್ನಡೆದಿರುವ ಸಂತೋಷ್ ಅವರು ಅಸೌಖ್ಯದಲ್ಲೂ ಸಾರ್ಥಕತೆಯ ಬದುಕು ನಡೆಸುತ್ತಿದ್ದಾರೆ.
#SevaHiSanghatan #BJP4Nation
Throughout my career in politics, I have been extremely grateful to serve the people of Karnataka - as an MLA and as a Minister, working on initiatives I truly believe have made a difference on the ground. Being a six-time MLA is only possible because of the trust people keep placing in me, and that means everything.
My commitment to the Congress party and to my constituents has never wavered. I’ve held various positions right from Youth Congress, to District Congress, KPCC and AICC. At the end of the day, I’ve worked hard, been fiercely loyal, ideologically clear, and given my best for the people who’ve stood by me - that’s what matters most to me.
Ultimately, what drives me is a commitment to good governance, good values, and to serving the public. I have, and always will, continue to work honestly and with integrity.
It is disappointing that after so many years of service to the state and the party, I have not been considered to serve the government in this cabinet. I am disappointed by decisions taken without being given any reason for my exclusion.
With that being said, I will continue to work for my people and towards the betterment of Karnataka.
#ದೈವಗಳಿಗಿಂತ ಒಂದು ಮೆಟ್ಟಿಲು ಮೇಲೆ #ಪ್ರೇತಗಳು!
ದೈವಗಳಿಗೆ ಪ್ರೇತಕ್ಕಿಂತ ಕೆಳಗಿನ ಸ್ಥಾನವೇ?
ಹೊಸ #ವಿವಾದ ಸೃಷ್ಟಿಸಿದ ತುಳು ವಿದ್ವಾಂಸ ತಮ್ಮಣ್ಣ ಶೆಟ್ಟಿ
ಸಂಪೂರ್ಣ ಮಾಹಿತಿಗೆ 👇
#ಕುಂದೇಶ್ವರ ಚಾನಲ್ ನೋಡಿ 👇
https://t.co/POAC2zZZib
"ಪವಿತ್ರ ಧರ್ಮಸ್ಥಳದ ರಕ್ಷಣೆ ನಮ್ಮ ಹೊಣೆ "
ಧಾರ್ಮಿಕ ಶ್ರದ್ಧಾಕೇಂದ್ರದ ಮೇಲಿನ ಷಡ್ಯಂತ್ರದ ವಿರುದ್ಧ ಧ್ವನಿ ಎತ್ತುವುದರ ಭಾಗವಾಗಿ ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿಯು ಬೆಂಗಳೂರಿನ ಟೌನ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ, ಧರ್ಮಸ್ಥಳದ ಮೇಲಿನ ಷಡ್ಯಂತ್ರ 'ಸತ್ಯ ಮಿಥ್ಯಗಳ ಅನಾವರಣ ವಿಚಾರಗೋಷ್ಟಿ' ಕಾರ್ಯಕ್ರಮದಲ್ಲಿ ಭಾಗಿಯಾದೆ.
ಈ ಸಂದರ್ಭದಲ್ಲಿ ಪುಣ್ಯ ಕ್ಷೇತ್ರ ಸಂರಕ್ಷಣಾ ಸಮಿತಿ ಸಂಚಾಲಕರು ಮತ್ತು ಸಾಮಾಜಿಕ ಕಾರ್ಯಕರ್ತರಾದ ಶ್ರೀ ವಸಂತ್ ಗಿಳಿಯಾರ್ @vasanthgiliyar , ಉಚ್ಛ ನ್ಯಾಯಾಲಯದ ಹಿರಿಯ ನ್ಯಾಯವಾದಿಗಳಾದ ಶ್ರೀ ಅರುಣ್ ಶ್ಯಾಮ್ , ಹಿರಿಯ ಪತ್ರಕರ್ತರಾದ ಶ್ರೀ ಜಿತೇಂದ್ರ ಕುಂದೇಶ್ವರ, ನ್ಯಾಯವಾದಿ
ಶ್ರೀ ಗಿರೀಶ್ ಭಾರಧ್ವಜ್ @GirishBINC , ಬಿಜೆಪಿ ಮುಖಂಡರಾದ ಶ್ರೀ ವಿಕಾಸ್ ಪುತ್ತೂರು , ಪತ್ರಕರ್ತರಾದ ಶ್ರೀ ಕೀರ್ತಿ ಶಂಕರಘಟ್ಟ ಸೇರಿದಂತೆ ಧಾರ್ಮಿಕ ಮುಖಂಡರು, ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು, ಚಿಂತಕರು ಹಾಗೂ ನಗರದ ನಾಗರಿಕರು ಭಾಗಿಯಾಗಿದ್ದರು.
Bollywood actor Ranveer Singh, who showed his foolishness by calling the 'Daiva' from the movie #Kantara a 'devil' ('devva'), has realized his mistake and has #apologized.
The public had expressed outrage, calling it an #insult to the Tulu #Bhootaradhane (spirit worship).
ಪಾಕಿಸ್ತಾನವೇ ಖುದ್ದು ಭಾರತದ ಜೊತೆ ಮಾತುಕತೆ ನಡೆಸಿದ ಬಳಿಕವಷ್ಟೇ ಎರಡು ದೇಶಗಳು ಯುದ್ಧ ವಿರಾಮದ ನಿರ್ಣಯಕ್ಕೆ ಬಂದಿವೆ. ನಮ್ಮ ಹೆಮ್ಮೆಯ ಸೈನಿಕರು ಆಪರೇಷನ್ ಸಿಂಧೂರ್ ಮೂಲಕ ಭಯೋತ್ಪಾದಕರು ಮತ್ತು ಪಾಕಿಸ್ತಾನಕ್ಕೆ ನೀಡಿರುವ ಪ್ರತ್ಯುತ್ತರವೇ ಈ ಯುದ್ಧವಿರಾಮದ ಮಾತುಕತೆಗೆ ಕಾರಣ. ಪಾಕಿಸ್ತಾನಕ್ಕೆ ಇದು ಪಾಠವೂ ಹೌದು, ಎಚ್ಚರಿಕೆಯೂ ಹೌದು. ಭಾರತೀಯನಾಗಿ ನನಗಿದು ಹೆಮ್ಮೆಯ ಕ್ಷಣ.
ದೇಶದ ಸಮಗ್ರತೆ ಮತ್ತು ಸಾರ್ವಭೌಮತೆಯನ್ನು ಎತ್ತಿಹಿಡಿಯಲು ಜೀವನ ಹಂಗುತೊರೆದು ಹೋರಾಡಿದ ನಮ್ಮ ದೇಶದ ಸೈನಿಕರಿಗೊಂದು ಸಲಾಮ್. ಈ ಹೊತ್ತಿನಲ್ಲಿ ಇಡೀ ದೇಶ ನಮ್ಮ ಸೈನಿಕರ ಜೊತೆ ನಿಂತಿದೆ.
#IndianArmy #OperationSindhoor
ರಾಷ್ಟ್ರೀಯವಾದಿ ಪತ್ರಕರ್ತರಾದ ಶ್ರೀ ಜಿತೇಂದ್ರ ಕುಂದೇಶ್ವರ ಅವರ ಮಗಳು ರಿಷಿಕಾ ಕುಂದೇಶ್ವರ ZEE ಕನ್ನಡ ವಾಹಿನಿಯ "ಡ್ರಾಮಾ ಜೂನಿಯರ್ಸ್" ನ ಐದನೆಯ ಸೀಸನ್'ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ ಎಂಬ ವಿಷಯ ತಿಳಿದು ಖುಷಿಯಾಯಿತು.
ಮಕ್ಕಳಿಗೆ ಬಾಲ್ಯದಲ್ಲಿ ಯೋಗ್ಯ ಸಂಸ್ಕಾರ ದೊರೆತಾಗ ಅವರ ಭವಿಷ್ಯ ಕೂಡ ಉಜ್ವಲವಾಗುತ್ತದೆ. ಸಹೋದರಿ ಇನ್ನಷ್ಟು ಸಾಧನೆ ಮಾಡಿ ಕರಾವಳಿಯ ಕೀರ್ತಿಪತಾಕೆಯನ್ನು ವಿಶ್ವಾದ್ಯಂತ ಹಾರಿಸಲಿ ಎಂದು ಹಾರೈಕೆ.
ಒಳ್ಳೆಯದಾಗಲಿ.
ಮಗಳು Rishika Kundeshwara drama ಜೂನಿಯರ್ಸ್ ವಿನ್ನರ್ ಆಗಿದ್ದಾಳೆ. ವಿಷ್ಣು ಕೂಡಾ ಜತೆಯಾಗಿ ಟೈಟಲ್ ಗೆದ್ದಿದ್ದಾನೆ.
ಈ ಪಯಣದಲ್ಲಿ ಪ್ರತ್ಯಕ್ಷ, ಪರೋಕ್ಷವಾಗಿ ಬೆಂಬಲಿಸಿದ ಎಲ್ಲರಿಗೂ ಧನ್ಯವಾದ.
ಕಲಾ ಪೋಷಕ, ಪ್ರೋತ್ಸಾಹಕ, ರಿಯಾಲಿಟಿ ಶೋಗಳ ರೂವಾರಿ, ಸ್ವತಃ ಕಲಾವಿದ, ಕಲಾ ಪ್ರೇಮಿ Sharanayya T
ನಿರ್ದೇಶಕರಾದ
Anil Kumar J ನಿಮಗೂ ವಂದನೆ.
Thank you ನಳಿನ್ ಜಿ..
ಹಿಂದೆ ಮಗಳ ಹಾಡು, ಪ್ರತಿಭೆ ಬಗ್ಗೆ ಖುಷಿ ವ್ಯಕ್ತಪಡಿಸಿ, ಮುಂದೊಂದು ದಿನ ರಾಜ್ಯ- ರಾಷ್ಟ್ರ ಮಟ್ಟದಲ್ಲಿಬೆಳಗಲಿದೆ ಎಂದು ಹೇಳಿದ್ರಿ. ನಿಮ್ಮ ಹಾರೈಕೆ ನಿಜವಾಗಿದೆ
ಧನ್ಯವಾದ.
ರಾಷ್ಟ್ರೀಯವಾದಿ ಪತ್ರಕರ್ತರಾದ ಶ್ರೀ ಜಿತೇಂದ್ರ ಕುಂದೇಶ್ವರ ಅವರ ಮಗಳು ರಿಷಿಕಾ ಕುಂದೇಶ್ವರ ZEE ಕನ್ನಡ ವಾಹಿನಿಯ "ಡ್ರಾಮಾ ಜೂನಿಯರ್ಸ್" ನ ಐದನೆಯ ಸೀಸನ್'ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ ಎಂಬ ವಿಷಯ ತಿಳಿದು ಖುಷಿಯಾಯಿತು.
ಮಕ್ಕಳಿಗೆ ಬಾಲ್ಯದಲ್ಲಿ ಯೋಗ್ಯ ಸಂಸ್ಕಾರ ದೊರೆತಾಗ ಅವರ ಭವಿಷ್ಯ ಕೂಡ ಉಜ್ವಲವಾಗುತ್ತದೆ. ಸಹೋದರಿ ಇನ್ನಷ್ಟು ಸಾಧನೆ ಮಾಡಿ ಕರಾವಳಿಯ ಕೀರ್ತಿಪತಾಕೆಯನ್ನು ವಿಶ್ವಾದ್ಯಂತ ಹಾರಿಸಲಿ ಎಂದು ಹಾರೈಕೆ.
ಒಳ್ಳೆಯದಾಗಲಿ.
ವಿಶ್ವವಾಣಿ ಕಪ್ ಉದ್ಘಾಟನೆಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಂದಿದ್ದರು. ಮುಖ್ಯಮಂತ್ರಿಗಳು ತಮ್ಮ ಕ್ರಿಕೆಟ್ ಪ್ರೇಮದ ಬಗ್ಗೆ ಮಾತಾಡಿ, ಖುದ್ದು ತಾವೇ ಬ್ಯಾಟ್ ಹಿಡಿದು ನಾಲ್ಕು ಬಾಲ್ ಎದುರಿಸಿ, ನಂತರ ತಾವೇ ನಾಲ್ಕು ಬಾಲ್ ಎಸೆದು ಕ್ರಿಕೆಟ್ ಟೂರ್ನಮೆಂಟನ್ನು ವಿಧ್ಯುಕ್ತವಾಗಿ ಉದ್ಘಾಟಿಸಿದ್ದು ವಿಶೇಷವಾಗಿತ್ತು. ಬಳಿಕ ಎಲ್ಲ ತಂಡಗಳ ಆಟಗಾರರಿಗೆ ಕೈಕುಲುಕಿ, ಗ್ರೂಪ್ ಫೋಟೋಕ್ಕೆ ನಿಂತು, ಎಲ್ಲರನ್ನೂ ಹುರಿದುಂಬಿಸಿ ಹೋದರು. ಬಜೆಟ್ ಪೂರ್ವಸಿದ್ಧತೆಯ ಅವಸರದಲ್ಲಿದ್ದರೂ, ಒಂದು ಗಂಟೆ ಬಿಡುವು ಮಾಡಿಕೊಂಡು ನಮ್ಮೊಂದಿಗೆ ಕಳೆದ ಕ್ಷಣಗಳು ಸ್ಮರಣೀಯ. ಮುಖ್ಯಮಂತ್ರಿಗಳಿಗೆ ಧನ್ಯವಾದಗಳು.
ಅಂದ ಹಾಗೆ ಈ ಟೂರ್ನಮೆಂಟಿನಲ್ಲಿ ವಿಶ್ವವಾಣಿಯೊಂದಿಗೆ ಪ್ರಜಾವಾಣಿ, ವಿಜಯವಾಣಿ, ಕನ್ನಡಪ್ರಭ, ವಿಜಯ ಕರ್ನಾಟಕ ಮತ್ತು ಉದಯಕಾಲ ಪತ್ರಿಕೆಗಳ ತಂಡಗಳು ಪಾಲ್ಗೊಂಡಿವೆ.