ಭಾರತದ ಸಂಪೂರ್ಣ ಸ್ವಾತಂತ್ರ್ಯ ಚಳುವಳಿಯ ಮೊದಲ ನಾಯಕ, “ಸ್ವರಾಜ್ಯವೇ ನನ್ನ ಜನ್ಮಸಿದ್ಧ ಹಕ್ಕು” ಎಂದು ಬ್ರಿಟಿಷರ ವಿರುದ್ಧ ಘರ್ಜಿಸಿದ್ದ ಪ್ರಖರ ಹಿಂದೂ ರಾಷ್ಟ್ರವಾದಿ ಲೋಕಮಾನ್ಯ ಬಾಲಗಂಗಾಧರ ತಿಲಕ್ ಹಾಗೂ ಚಂದ್ರಶೇಖರ್ ಆಜಾದರವರ ಹುಟ್ಟುಹಬ್ಬದಂದು ಗೌರವ ನಮನಗಳು....
🙏🌺🇮🇳🌺🙏
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶಂಕರ ಪಾಟೀಲ ಮುನೆನಕೊಪ್ಪ, ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ಶಶಿಮೌಳಿ ಕುಲಕರ್ಣಿ, ರಾಘವೇಂದ್ರಗೌಡ ಪಾಟೀಲ, ಮುತ್ತಣ್ಣ ಮನವಿ,ಷಣ್ಮುಖ ಗುರಿಕಾರ ಸಿದ್ದನಗೌಡ ಪಾಟೀಲ ಸೇರಿದಂತೆ ನೂರಾರು ಜನ ರೈತ ಭಾಂದವರ ಭಾಗವಹಿಸಿದ್ದರು.
ನವಲಗುಂದ ತಾಲೂಕಿನ ಅರೆಕುರಟ್ಟಿ ಗ್ರಾಮದಲ್ಲಿ ಅನಾವೃಷ್ಟಿಯಿಂದ ಬೆಳೆ ಹಾನಿ ಮಳೆ ಅಭಾವದಿಂದಾಗಿ ನವಲಗುಂದ ತಾಲೂಕಿನ ಅರೆಕುರಟ್ಟಿ ಗ್ರಾಮದ ರೈತರ ಬೆಳೆಗಳು ಸಂಪೂರ್ಣವಾಗಿ ಒಣಗಿ ಹೋಗಿದ್ದು, ರೈತರು ತೀವ್ರ ಕಷ್ಟದಲ್ಲಿದ್ದಾರೆ. ಇಂದು ನಮ್ಮ ಪಕ್ಷದ ಪ್ರಮುಖ ಮುಖಂಡರುಗಳು ಹಾಗೂ ಕಾರ್ಯಕರ್ತರು ಒಟ್ಟಾಗಿ ಹಾನಿಗೊಳಗಾದ ಜಮೀನುಗಳಿಗೆ
ಭೇಟಿ ನೀಡಿ, ಬೆಳೆ ಹಾನಿಯ ಸದ್ಯದ ಪರಿಸ್ಥಿತಿಯನ್ನು ನೇರವಾಗಿ ವೀಕ್ಷಿಸಿದೆವು.
ಸಂಕಷ್ಟದಲ್ಲಿರುವ ರೈತರ ನೋವಿಗೆ ಸ್ಪಂದಿಸುವುದು ನಮ್ಮ ಕರ್ತವ್ಯ. ರಾಜ್ಯ ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು:
ಜಮೀನುಗಳ ಜಂಟಿ ಸರ್ವೆ (ಪರಿಶೀಲನೆ) ನಡೆಸಬೇಕು.
ನಷ್ಟ ಅನುಭವಿಸಿದ ಪ್ರತಿಯೊಬ್ಬ ರೈತರಿಗೂ ಆದಷ್ಟು ಬೇಗ
ಪರಿಹಾರ ಧನ ಬಿಡುಗಡೆ ಮಾಡಬೇಕು.
ಭಾರತೀಯ ಜನತಾ ಪಾರ್ಟಿ ರೈತ ಮೋರ್ಚಾ ಧಾರವಾಡ ಗ್ರಾಮಾಂತರ ಜಿಲ್ಲೆಯ ವತಿಯಿಂದ ಇಂದು ರೈತ ಹುತಾತ್ಮ ದಿನದ ಅಂಗವಾಗಿ ನವಲಗುಂದದ ನಗರದಲ್ಲಿ ಪಕ್ಷದ ಕಾರ್ಯಾಲಯ ದಿಂದ ಪಾದಯಾತ್ರೆಯ ಮೂಲಕ ರೈತ ಹುತಾತ್ಮರಾದ ದಿ॥ ಬಸಪ್ಪ ಲಕ್ಕುಂಡಿ ಅವರ ವೀರಗಲ್ಲಿಗೆ ನಮನ ಸಲ್ಲಿಸಿ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.
1980 ರಲ್ಲಿ ಕಾಂಗ್ರೆಸ್ ಸರ್ಕಾರದ
ಅವಧಿಯಲ್ಲಿ ನೀರಾವರಿ ಕರ್, ಬೆಟರಮಂಟ್ ಲೆವಿ ಹಾಗೂ ಸುಸ್ತಿ ಬಡ್ಡಿ ವಸೂಲಿಯ ವಿರೋಧಿಸಿ ರೈತರು ಸತತವಾಗಿ ಆರು ವರ್ಷಗಳ ಕಾಲ ಹೋರಾಟ ಮಾಡಿದರು. ಈ ಹೋರಾಟದಲ್ಲಿ 139 ರೈತರು ಬಲಿಯಾದರು ಅವರ ಸ್ಮರಣಾರ್ಥವಾಗಿ ಕಳೆದ 45 ವರ್ಷಗಳಿಂದ ರೈತ ಹುತಾತ್ಮ ದಿನಾಚರಣೆ ಆಚರಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀ ಶಂಕರ ಪಾಟೀಲ
ಇಂದು 72 ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭೆ ಕ್ಷೇತ್ರದ ಮತದಾರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ವಿಧಾನ ಪರಿಷತ್ತ ಸದಸ್ಯರಾದ ಶ್ರೀ ಲಿಂಗರಾಜ ಪಾಟೀಲ ಮಂಡಲ ಅಧ್ಯಕ್ಷರ ಬಿ,ಎಲ್,ಎ,1 ಹಾಗೂ ಪ್ರಮುಖರ ಜೊತೆ ಪಾರ್ಟಿ ಕಾರ್ಯಾಲಯದಲ್ಲಿ ಸುದೀರ್ಘ ಸಭೆ ಮಾಡಿ ಮುಂದಿನ ಕಾರ್ಯಯೋಜನೆ ಬಗೆ ಚರ್ಚೆ ಮಾಡಲಾಯಿತು.
ಇಂದು ಬಿಜೆಪಿ ರೈತ ಮೋರ್ಚಾದಿಂದ ಹುಬ್ಬಳ್ಳಿ ತಾಲ್ಲೂಕ ಶಿರಗುಪ್ಪಿ ಗ್ರಾಮದಲ್ಲಿ ಬರ ಪೀಡಿತ ಹೊಲಗಳಿಗೆ ವೀಕ್ಷಣೆ ಮಾಡಲಾಯಿತು.
ರೈತರು ಬೀಜ ಗೊಬ್ಬರ ನೀಡಿ ಬೆಳೆ ಬೆಳೆಯುವ ನಿರೀಕ್ಷೆಯಲ್ಲಿ ಇರುವಾಗ ವರುಣ ದೇವ ಕೃಪೆ ತೋರದೆ ಇರುವುದರಿಂದ ರೈತ ಭಾಂದವರು ಬಹಳ ಕಷ್ಟದ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ.
ಈ
ಕುರಿತು ರಾಜ್ಯ ಸರ್ಕಾರ ದೇಶದ ಬೆನ್ನೆಲುಬಾಗಿರುವ ರೈತರ ಕಷ್ಟದ ಪರಿಸ್ಥಿತಿಯನ್ನು ಗಮನಿಸಿ ಕೂಡಲೇ ರೈತರ ನೆರವಿಗೆ ಬಂದು ಬರಗಾಲ ಘೋಷಣೆ ಮಾಡಿ, ಪ್ರತಿ ಹೆಕ್ಟೇರ ಭೂಮಿಗೆ ಮೂವತ್ತು ಸಾವಿರ ಪರಿಹಾರ ನೀಡಬೇಕು ಎಂದು ರೈತರು ಆಕ್ರೋಶ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಶಶಿಮೌಳಿ ಕುಲಕರ್ಣಿ,ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕುಮಾರಗೌಡ ಪಾಟೀಲ,
ಹುಬ್ಬಳ್ಳಿಯಲ್ಲಿ ಎಸ್ ಐಆರ್ ಜಾಗೃತಿ ಸಭೆಗಳಲ್ಲಿ ರಾಜ್ಯಸಭಾ ಸದಸ್ಯರಾದ ಪ್ರೊ.ಎಂ.ನಾಗರಾಜ ಅವರು ಭಾಗಿಯಾಗಿ ಸಲಹೆ, ಸೂಚನೆ ನೀಡಿದರು. ಸ್ವತಃ ಎನುಮರೇಷನ್ ಫಾಮ್೯ಗಳನ್ನು ತುಂಬುವ ಮೂಲಕ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು.
ಭಾರತೀಯ ಜನತಾ ಪಾರ್ಟಿ ಹುಬ್ಬಳ್ಳಿ- ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಹುಬ್ಬಳ್ಳಿ
ನಗರದಲ್ಲಿ ವಿವಿಧ ವಾಡ್೯ಗಳಲ್ಲಿ ನೂತನ ರಾಜ್ಯಸಭಾ ಸದಸ್ಯರಾದ ಪ್ರೊ.ಎಂ.ನಾಗರಾಜ ಅವರು ಮತದಾರರ ಸಮಗ್ರ ಪಟ್ಟಿ ಪರಿಷ್ಕರಣೆ (ಎಸ್ ಐಆರ್) ಜಾಗೃತಿ ಹಿನ್ನೆಲೆಯಲ್ಲಿ ಹಲವು ಬೂತಗಳಿಗೆ ಬೇಟಿ ನೀಡಿದರು.
ಸರ್ಕಾರಿ ಬಿಎಲ್ ಒ ಹಾಗೂ ಬಿಎಲ್ ಎ ೨ ಜೊತೆಗೆ ಸಮಾಲೋಚನೆ ನಡೆಸಿದರು. ಮತದಾರರಿಗೆ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ
ಕರ್ನಾಟಕ ರಾಜ್ಯ ಬಿಜೆಪಿ ಪಕ್ಷದಿಂದ ರಾಜ್ಯಸಭೆಗೆ ನೂತನ ಸದಸ್ಯರಾಗಿ ಆಯ್ಕೆಯಾದ ಹಿರಿಯ ನಾಯಕರು ಮಾ, ನಾಗರಾಜ ಅವರಿಗೆ ನಮ್ಮ ಹುಬ್ಬಳ್ಳಿ ಪ್ರೈಮ್ ಫ್ಯೂಲ್ ಆಟೋ LPG ಕೇಂದ್ರದಲ್ಲಿ ಸನ್ಮಾನಿಸಲಾಯಿತು
ಇಂದು 72 ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭೆ ಕ್ಷೇತ್ರದ ಮತದಾರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು 81 ನೇ ವಾರ್ಡಿನ ಶಕ್ತಿ ಕೇಂದ್ರದ ಪ್ರಮುಖರ ಜೊತೆಗೆ ಸಭೆ ಮಾಡಲಾಡಲಾಯಿತು.
ರಸ್ತೆಯಲ್ಲಿರುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಭವನದಲ್ಲಿ ಗರ್ಭಿಣಿ ಸ್ತ್ರೀಯರಿಗೆ ಪೌಷ್ಠಿಕಾಂಶ ಉಳ್ಳ ಪೌಡರ್ ಮತ್ತು ಸೊಳ್ಳೆ ಪರದೆಯನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಶ್ರೀ ಮಹಾಂತೇಶ ವೀರಾಪುರ ಕಾರ್ಯದರ್ಶಿ ಉಮೇಶ ಹಳ್ಳಿಕೇರಿ ಪ್ರೊ. ಸಿಗು ಹಿರೇಮಠ ಆರ್.ಸಾರಥಿ ಭಾಗವಹಿಸಿದ್ದರು.
ತ್ಯಾಗಕ್ಕೆ ಮತ್ತೊಂದು ಹೆಸರು ಮಹಿಳೆ
ಹೆಣ್ಣು ತ್ಯಾಗಮಯಿ ತನ್ನ ಇಡೀ ಜೀವನವನ್ನು ತಂದೆ ತಾಯಿ ಗಂಡ ಮತ್ತು ಮಕ್ಕಳನ್ನು ಬೆಳೆಸುವುದರಲ್ಲಿ ಜೀವನವನ್ನು ಸವಿಸುತ್ತಾಳೆ ಅವಳ ತ್ಯಾಗದಿಂದಲೇ ಕುಟುಂಬ ಬೆಳೆಯುತ್ತದೆ ಅದಕ್ಕಾಗಿ ಮಹಿಳೆಯನ್ನು ತ್ಯಾಗದ ಮೂರ್ತಿ ಎಂದು ಹೇಳುತ್ತಾರೆ ಎಂದು ಮಾತನಾಡಿದೆ. ಧಾರವಾಡ ನಗರದ ಸ್ಟೇಷನ್