ಎಲ್ಲರ ಬದುಕು ಒಂದೊಂದು ಕತೆಗಳನ್ನ ಹೇಳ್ತವೆ, ಆದ್ರೆ ಅವರವರ ಬದುಕಿನ ನಿಜಾರ್ಥತೆ ಹಾಗೂ ಕ್ರಿಯಾಶೀಲತೆ ಅವರ ವ್ಯಕ್ತಿತ್ವವನ್ನ ರೂಪಿಸಲು ಅನುವು ಮಾಡಿಕೊಡುತ್ತದೆ.
ಜೀವನಕ್ಕೆ ಬೇಕಾದ ಅಗತ್ಯತೆಗಳು, ವ್ಯಕ್ತಿಗಳಿಗಾಗಿ ಪ್ರೀತಿಯ ಧಾರೆಯನ್ನೆರೆಯುವ ಹೆಜ್ಜೆಯಲ್ಲೆ...
ನಮ್ಮಯ ಈ ಜೀವನ ನೆಮ್ಮದಿಯಿಂದ ಇದೆ.
#ಇರುಳಲಿ_ಬೆಳಕು
ನೀವು ಯಾರಿಗೆ ಎಷ್ಟೇ ಒಳ್ಳೆದು ಮಾಡಿರಿ
ಒಳ್ಳೆದನ್ನು ಬಯಸಿ
ಅವರ ಇಚ್ಛೆಯಂತೆ ನೀವಿಲ್ಲ ಅಂದ್ರೆ ನಿಮ್ಮದಲ್ಲದ ತಪ್ಪಿಗೂ ನಿಮ್ಮನ್ನು ದೂಷಿಸಿ ತಪ್ಪಿತ್ತಸ್ಥರನ್ನಾಗಿ ಮಾಡ್ತಾರೆ
ಇಲ್ಲಿ ನಿಮ್ಮ ಒಳ್ಳೆತನಕ್ಕೆ ಯಾವ ಬೆಲೆನು ಇರೋದಿಲ್ಲ
#lifelessons