Karnataka’s LoP in the Legislative Council Chalavadi Narayanaswamy is watching the propaganda film Kerala Files-2.
Perhaps someone should also show him the Epstein Files, where the exotic friendships some BJP leaders appeared to share with convicted pedophile Jeffrey Epstein come into focus.
ಸಿವಿ ರಾಮನಗರ ಕ್ಷೇತ್ರಕ್ಕೆ ಆಗಮಿಸುತ್ತಿರುವ @PMOIndia
ಈ ಪ್ರಶ್ನೆಗಳಿಗೆ ಉತ್ತರಿಸಿ
15 ವರ್ಷದಿಂದ ನಿಮ್ಮದೇ ಪಕ್ಷದ ಅಭ್ಯರ್ಥಿಯಾದ @SRaghuMLA ಶಾಸಕರಾಗಿದ್ದಾರೆ
*ಸರ್ಕಾರಿ ಉನ್ನತ ಪದವಿ ಪೂರ್ವ ಕಾಲೇಜು ಇಲ್ಲ
*ಮೀಸಲು ಕ್ಷೇತ್ರ ಆಗಿದ್ದರೂ ಸಹ ಅಂಬೇಡ್ಕರ್ ಭವನ ಇಲ್ಲ
*ವಿದ್ಯಾರ್ಥಿಗಳಿಗೆ ಸರ್ಕಾರಿ ಹಾಸ್ಟೆಲ್ ಇಲ್ಲ
ಯಾಕೆ ?
ನೆನಪಿರಲಿ
ಎಲ್ಲಿಯವರೆಗೂ ಈ ದೇಶದಲ್ಲಿ ಜಾತಿ-ಧರ್ಮದ ಹೆಸರಿನಲ್ಲಿ ಮತ ಕೇಳುತ್ತಾರೆ
ಅಲ್ಲಿಯವರೆಗೂ ದೇಶ ಅಭಿವೃದ್ಧಿ ಆಗುವುದಿಲ್ಲ
ರಕ್ತವನ್ನ ಹರಿಸಿ ಧರ್ಮವನ್ನು ಉಳಿಸಿ ಎಂದು ಯಾವ ಧರ್ಮ ಹೇಳಿದೆ ?
ಮನುಷ್ಯ ಮನುಷ್ಯನನ್ನು ಪ್ರೀತಿಸುವ ಸಮಾಜವನ್ನು ನಿರ್ಮಿಸೋಣ
ಕೋಮುವಾದಿ ಸಂಘಟನೆಗಳನ್ನು ಕಟ್ಟಿ ಹಾಕುವ ಪಕ್ಷಕ್ಕೆ ನಿಮ್ಮ ಮತವನ್ನು ನೀಡಿ 🙏
ಕರ್ನಾಟಕದ ಶಿಕ್ಷಣ ವ್ಯವಸ್ಥೆಯನ್ನೇ ಹಾಳು ಮಾಡಿದ @drashwathcn ಶಿಕ್ಷಣ ಸಚಿವರಿಗೆ ವಿದ್ಯಾರ್ಥಿಗಳು ತಕ್ಕ ಪಾಠ ಕಲಿಸುವ ಸಮಯ ಬಂದಿದೆ.
ನಿಮ್ಮ ನೋವು ನಿಮ್ಮ ಪೋಷಕರ ಕಣ್ಣೀರು
ಇದನ್ನ ಮರೆಯಬೇಡಿ
ನಿಮ್ಮ ಶಕ್ತಿಯೇ ನಿಮ್ಮ ಮತ
ಅವರ ಸೋಲು ವಿದ್ಯಾರ್ಥಿಗಳ ಗೆಲುವು
ಶಿಕ್ಷಣ ಸಚಿವರನ್ನು ಸೋಲಿಸಿದ ಹೆಗ್ಗಳಿಕೆ
ಇತಿಹಾಸ ಪುಟಗಳನ್ನು ಸೇರಲಿ
ಇಡಿ ದೇಶಕ್ಕೆ ಸಂದೇಶವನ್ನು ಕೊಡುವ ಸಮಯ ಬಂದಿದೆ
ಆ ಸಂದೇಶ ಕರ್ನಾಟಕದಿಂದಲೇ ಹೋಗಬೇಕಿದೆ
ಚಡ್ಡಿಗಳ ಚಡ್ಡಿಯನ್ನು ಒದ್ದೆ ಮಾಡುವ ಸಮಯ ಬಂದಿದೆ
ನುಡಿದಂತೆ ನಡೆದಿದ್ದೇವೆ
ನುಡಿದಂತೆ ನಡೆಯುತ್ತೇವೆ
#KarnatakaAssemblyElection2023
VISL workers staged a Protest at Shimoga Airport Inauguration in front of the PM @narendramodi demanding to not close the factory which would lead to unemployment for 1000s of workers.
ಸುಳ್ಳೇ @BJP4Karnataka ಮನೆ ದೇವರು.
ಕಳೆದ ಚುನಾವಣೆಯಲ್ಲಿ ನೀಡಿದಂತಹ ಪ್ರಣಾಳಿಕೆಯಲ್ಲಿ ಶೇಕಡ 75% ಅಷ್ಟು ಭರವಸೆಗಳನ್ನೇ ಇವರು ಈಡೇರಿಸಲಿಲ್ಲ.
ರಾಜ್ಯದ ಜನರ ಕಿವಿಗೆ ಚೆನ್ನಾಗಿಯೇ ಹೂವು ಇಟ್ಟಿದ್ದೀರಾ
ಇದು @BSBommai ಕಡೆಯ ಬಜೆಟ್.
BJP ದಕ್ಷಿಣ ಭಾರತದ ಬಾಗಿಲುಗಳು ಶಾಶ್ವತವಾಗಿ ಮುಚ್ಚಲಿದೆ
#KiviMeleHoovu
ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಬಗ್ಗೆ @JainDeemedtbUnv
ವಿದ್ಯಾರ್ಥಿಗಳು ಕೆಟ್ಟದಾಗಿ ನಡೆದುಕೊಂಡಿದ್ದಾರೆ ಕೂಡಲೇ ವಿಶ್ವವಿದ್ಯಾಲಯದ ಕುಲಪತಿಗಳು 6ವಿದ್ಯಾರ್ಥಿಗಳನ್ನು ಸಸ್ಪೆಂಡ್ ಮಾಡಬೇಕು ಅಗೌರವ ತೋರಿಸಿದ ಕ್ಕೆ ಕ್ಷಮೆಯಾಚಿಸಿ ವಿಶ್ವವಿದ್ಯಾಲಯದ ಒಳಗೆ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಪುತ್ಥಳಿಯನ್ನು ಸ್ಥಾಪಿಸಬೇಕು