BJP is ready to pay ₹35,00,00,000 per MLA but is not ready to pay ₹7,500 per poor family for 6 months. But still our media says our PM CARES. For whom?
Naddaji, what you saw today is the truth which you've been known to shy away from. Use the energy with which you attack Rahulji, to answer these questions
1. Why is the BJP afraid of openly condemning China for its actions?
2. What is the BJP Govt doing to reclaim our land?
2426 कम्पनियों ने लोगों की बचत के 1.47 लाख करोड़ रुपये बैंकों से लूट लिए।
क्या ये सरकार इस लूट की तहक़ीक़ात करके दोषियों को सज़ा देगी?
या इन्हें भी नीरव और ललित मोदी जैसे फ़रार होने देगी?
I pay humble tributes to Smt. Sheila Dikshit, former and the longest serving CM of Delhi. With her dedication and hard work she left, for all of us, a path to follow in the tireless service of the people. Her contributions shall always be etched in our memories.
#SheilajiKiDelhi
ರಸಪ್ರಶ್ನೆ :
ಕಾರ್ಕಳ ಕ್ಷೇತ್ರದ @BJP4Karnataka ಶಾಸಕ ಸುನಿಲ್ ಕುಮಾರ್ ಅವರ ನೆಚ್ಚಿನ ಸಿಮೆಂಟ್ ಯಾವುದು?
A) ಅಲ್ಟ್ರಾಟೆಕ್
B) ಅಂಬುಜಾ
C) ಎಸಿಸಿ
D) ಬಿರ್ಲಾ
ಸರಿಯಾಗಿ ಉತ್ತರಿಸಿ ಸಿಮೆಂಟ್ ಸುನ���ಲ್ ಅವರಿಂದ 10 ಮೂಟೆ ಸಿಮೆಂಟ್ ಅನ್ನು ಉಚಿತವಾಗಿ ಪಡೆಯಿರಿ
#ಸಿಮೆಂಟ್_ಸುನೀಲ್
ಹೆರಿಗೆಗಾಗಿ ಬೆಂಗಳೂರಿನ ಆಸ್ಪತ್ರೆಗಳೆಲ್ಲ ಸುತ್ತಾಡಿದ ಗರ್ಭಿಣಿಯೊಬ್ಬರು ಎಲ್ಲಿಯೂ ಸೇರಿಸಿಕೊಳ್ಳದೆ ಇದ್ದಾಗ ಕೊನೆಗೆ ಅಟೊರಿಕ್ಷಾದಲ್ಲಿಯೇ ಹಡೆದ ಪರಿಣಾಮ ಹಸುಕೂಸನ್ನು ಕಳೆದುಕೊಳ್ಳಬೇಕಾಯಿತು.
@CMofKarnataka ಅವರೇ ��ೊದಲು ಈ ನತದೃಷ್ಟ ತಾಯಿಯ ಮಗುವಿನ ಕೊಲೆಗಡುಕ ಆಸ್ಪತ್ರೆಗಳ ಮೇಲೆ ಕ್ರಮಕೈಗೊಳ್ಳಿ.
1/2
ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಒಟ್ಟು ರೂ.323 ಕೋಟಿ ಖರ್ಚು ಮಾಡಿದೆ ಎಂದು @sriramulubjp ತಿಳಿಸಿದ್ದಾರೆ.
ಆದರೆ ಅವರು ನೀಡಿರುವ ಲೆಕ್ಕವನ್ನು ಎಷ್ಟೇ ಕೂಡಿಸಿ ಕಳೆದರೂ ಅದು 100 ಕೋಟಿ ರೂಪಾಯಿ ದಾಟುವುದಿಲ್ಲ.
ಉಳಿದ ದುಡ್ಡಿಗೆ ಲೆಕ್ಕ ಎಲ್ಲಿದೆ?
3/n
#lekkakodi
ಕೊರೊನಾ ನಿಯಂತ್ರಣದ ಉದ್ದೇಶಕ್ಕಾಗಿ ಖರ್ಚು ಮಾಡಿದ ಹಣದ ಲೆಕ್ಕ ಕೊಡಿ.
ಲೆಕ್ಕ ಕೇಳುವುದು ರಾಜ್ಯದ ಜನತೆಯ ಹಕ್ಕು!!
ಲೆಕ್ಕ ಕೊಡುವುದು ನಿಮ್ಮ ಕರ್ತವ್ಯ!!
#100PercentCorruptSarkar#LekkaKodi
https://t.co/UjuejHvTUi
ಕೊರೊನಾ ನಿಯಂತ್ರಣದಲ್ಲಿ ನಡೆದಿರುವ ಭ್ರಷ್ಟಾಚಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ #LekkaKodi ಎಂಬ ಹ್ಯಾಷ್ ಟ್ಯಾಗ್ನೊಂದಿಗೆ ರಾಜ್ಯ ಸರ್ಕಾರದ ವಿರುದ್ಧ ವಿಡಿಯೋ ಅಭಿಯಾನ ಶುರು ಮಾಡಲಾಗಿದೆ.
ನಮ್ಮ ಪಕ್ಷದ ಎಲ್ಲ ಶಾಸಕರು, ಸಂಸದರು, ಕಾರ್ಯಕರ್ತರು ವಿಡಿಯೊ ಮಾಡಿ, ಶೇರ್ ಮಾಡುವ ಮೂಲಕ ಇದರಲ್ಲಿ ಭಾಗವಹಿಸಬೇಕೆಂದು ವಿನಂತಿ.
#LekkaKodi
My sincere tributes to the martyred Indian soldiers in Ladakh. They fought brave to protect us and we are very grateful for their sacrifices.
The whole nation will be with the families of the martyred.
ಕರ್ನಾಟಕ ವಿಧಾನ ಸಭೆಯಿಂದ ವಿಧಾನ ಪರಿಷತ್ ಸದಸ್ಯತ್ವಕ್ಕಾಗಿ ನಡೆಯುವ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯಾಗ�� ಆಯ್ಕೆ ಆಗಿರುವ @HariprasadBK2 ಮತ್ತು ನಾಸಿರ್ ಆಹ್ಮದ್ ಅವರಿಗೆ ಅಭಿನಂದನೆಗಳು.
ಶತ್ರು ದೇಶದ ವಿರುದ್ಧ ಹೋರಾಡುವುದು ಸರ್ಕಾರ ಅಲ್ಲ, ದೇಶ.
ಸರ್ಕಾರ ದೇಶಕ್ಕೆ, ದೇಶದ ಜನತೆಗೆ ಉತ್ತರದಾಯಿ.
ದೇಶದ ಪ್ರತಿಯೊಬ್ಬ ಪ್ರಜೆಯೂ ಕೇಂದ್ರ ಸರ್ಕಾರವನ್ನು ನಂಬಿದೆ,
ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಂಬಿಕೆಯನ್ನು ಉಳಿಸಿಕೊಳ್ಳುವ ಹೊಣೆಯೂ ಕೇಂದ್ರ ಸರ್ಕಾರದ್ದು.
@PMOIndia
2/3
#ChinaIndiaFaceoff
कांग्रेस अध्यक्षा श्रीमती सोनिया गांधी ने शहीदों की शहादत को नमन करते हुए प्रधानमंत्री को इस संकट की घड़ी में कांग्रेस के पूर्ण सहयोग और साथ का विश्वास दिलाया।
साथ ही, प्रधानमंत्री मोदी से देश को भरोसा दिलाने क��� आग्रह किया।
#PMDaroMatJawabDo
Words cannot describe the pain I feel for the officers and men who sacrificed their lives for our country.
My condolences to all their loved ones. We stand with you in this difficult time.
.@PMOIndia@narendramodi should answer the nation about the reality our soldiers are facing along LAC.
On one hand #CoronaWarriors are fighting to address health emergency & on the other hand army is fighting against intrusion.
But what is the govt doing?
#WeSupportIndianArmy
ಚೀನಾ ದೇಶ ಗಡಿತಂಟೆ ಶುರುಹಚ್ಚಿ ಏಳು ವಾರಗಳಾಗುತ್ತಾ ಬಂತು. ಅಲ್ಲಿನ ಬೆಳವಣಿಗೆಗಳ ನಿಜಸಂಗತಿಯ ಬಗ್ಗೆ @narendramodi, @rajnathsingh ಇಲ್ಲಿಯ ವರೆಗೆ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.
ಆಳುವವರ ಮೌನ ಜನದ್ರೋಹ ಮಾತ್ರವಲ್ಲ, ದೇಶದ್ರೋಹವೂ ಹೌದು.
3/3
#ChinaIndiaFaceoff