ಸೌದಿ ಅರೇಬಿಯಾದಲ್ಲಿ ಮುಹರ್ರಂ ತಿಂಗಳ ಚಂದ್ರದರ್ಶನ ದೃಢಪಟ್ಟಿದೆ. ಆದ್ದರಿಂದ ನಾಳೆಯಿಂದ ಹಿಜ್ರಿ ಹೊಸ ವರ್ಷ 1448 ಆರಂಭವಾಗಲಿದೆ ಎಂದು ಸೌದಿ ಅರೇಬಿಯಾದ ಸುಪ್ರೀಂ ಕೋರ್ಟ್ ಪ್ರಕಟಿಸಿದೆ.ಈ ಹೊಸ ಹಿಜ್ರಿ ವರ್ಷವು ಎಲ್ಲರಿಗೂ ಶಾಂತಿ, ಸಮೃದ್ಧಿ, ಆರೋಗ್ಯ, ಸುಖ-ಸಂತೋಷ ಹಾಗೂ ಅಲ್ಲಾಹನ ಕೃಪೆಗೆ ಪಾತ್ರವಾಗುವ ವರ್ಷವಾಗಲಿ ಎಂದು ಪ್ರಾರ್ಥಿಸೋಣ.
ಆದರೆ ಅದು ಇಂದಿಗೆ ಸ್ಪರ್ಧಾತ್ಮಕ ಪ್ರದರ್ಶನವಾಗಿ ಬದಲಾಗುತ್ತಿರುವುದು ವಿಷಾದಕರ ಸಂಗತಿ.
ನಾವು ಮದುವೆಯನ್ನು ಸರಳವಾಗಿ, ಶಿಷ್ಟವಾಗಿ ಮತ್ತು ಮೌಲ್ಯಾಧಾರಿತವಾಗಿ ಆಚರಿಸುವತ್ತ ಗಮನ ಹರಿಸಬೇಕು. ಅದರಲ್ಲಿ ನಿಜವಾದ ಸಂತೋಷವೂ, ಬರಕತ್ತೂ ಅಡಗಿವೆ.
ಅಲ್ಲಾಹು ನಮಗೆ ಸರಿಯಾದ ಮಾರ್ಗದಲ್ಲಿ ನಡೆಯುವ ತೌಫೀಕ್ ನೀಡಲಿ. آمين 🤲
ಇಂದಿನ ಕಾಲದಲ್ಲಿ ಮದುವೆ ಸಮಾರಂಭಗಳು ತಮ್ಮ ಸರಳತೆಯನ್ನು ಕಳೆದುಕೊಂಡು, ಅತಿಯಾದ ಖರ್ಚು, ಪ್ರದರ್ಶನ ಮತ್ತು ಆರ್ಭಟದ ವೇದಿಕೆಗಳಾಗಿ ಮಾರ್ಪಡುತ್ತಿವೆ. ವಿಶೇಷವಾಗಿ ಯುವಕರು ಸಂಭ್ರಮದ ಹೆಸರಿನಲ್ಲಿ ಮಿತಿಯನ್ನು ಮೀರಿ ನಡೆದುಕೊಳ್ಳುತ್ತಿರುವುದು ಚಿಂತಾಜನಕವಾಗಿದೆ.
ಕಾಣಿಯೂರು ರೈಲು ನಿಲ್ದಾಣದಲ್ಲಿ ಸ್ಟಾಪ್ – ಗ್ರಾಮೀಣ ಜನರ ಅಗತ್ಯ 🚆
Bengaluru – Mangaluru ರೈಲು ಮಾರ್ಗದಲ್ಲಿ ಇರುವ ಕಾಣಿಯೂರು ಸ್ಟೇಷನ್ನಲ್ಲಿ ರೈಲು ನಿಲುಗಡೆ (ಸ್ಟಾಪ್) ಅನುಮತಿಸಿದರೆ, ಅದು ಗ್ರಾಮೀಣ ಪ್ರದೇಶದ ಜನರಿಗೆ ಬಹು ದೊಡ್ಡ ಸಹಾಯವಾಗುತ್ತದೆ.
@nalinkateel@CaptBrijesh
🌴ربنا آتنا في الدنيا حسنة، وفي الآخرة حسنة، وقنا عذاب النار🌴
🌴ربنا آتنا في الدنيا حسنة، وفي الآخرة حسنة، وقنا عذاب النار🌴
🌴ربنا آتنا في الدنيا حسنة، وفي الآخرة حسنة، وقنا عذاب النار🌴
رمضان علّمنا:
التقوى
الصبر
الرحمة
والصدقة
هذه الدروس ليست لشهر واحد فقط، بل يجب أن تبقى معنا طوال حياتنا.
نسأل الله أن يتقبل منا صيامنا وصلاتنا وتلاوتنا وأعمالنا الصالحة في هذا الشهر، وأن يمنحنا فرصة رؤية رمضان القادم ونحن في صحة وإيمان.
ಹೊರನಾಡಿನಲ್ಲಿ ಇರುವ ಪ್ರವಾಸಿಗರ ಸ್ಥಿತಿ ನಾವು ಊಹಿಸುವಷ್ಟು ಸುಲಭವಿಲ್ಲ. ಅನೇಕರು ಭಯ, ಅಶಾಂತಿ ಮತ್ತು ಅನಿಶ್ಚಿತತೆಯ ನಡುವೆಯೇ ಜೀವನ ನಡೆಸುತ್ತಿದ್ದಾರೆ. ನಮಗೆ ಕಾಣಿಸುವುದು ಸಂಪೂರ್ಣ ಸತ್ಯವಲ್ಲ, ಹಲವಾರು ವಿಷಯಗಳು ಹೊರಗೆ ಬರುತ್ತಿಲ್ಲ.ಇಂತಹ ಸಮಯದಲ್ಲಿ ನಮ್ಮ ಕರ್ತವ್ಯ ಏನು ಎಂದರೆ ಅವರಿಗಾಗಿ ಹೃದಯಪೂರ್ವಕವಾಗಿ ದುವಾ ಮಾಡುವುದು,
لكن الآن، مع اقتراب نهاية هذه الأيام المباركة، يظهر في قلوبنا بعض الحزن، لأننا لا نعرف إن كنا سنحظى بهذا الشهر مرة أخرى أم لا. لذلك، من المهم أن نصمم على مواصلة الأعمال الصالحة التي بدأناها في هذا الشهر.
ಆದ್ದರಿಂದ ಈ ಬಾರಿ ರಾಜಕೀಯ ಪಕ್ಷಗಳು ಮುಸ್ಲಿಂ ಸಮುದಾಯದ ಅಭ್ಯರ್ಥಿಗೆ ಅವಕಾಶ ನೀಡಬೇಕು ಎಂಬ ಅಭಿಪ್ರಾಯ ಹಲವರಿಂದ ಕೇಳಿಬರುತ್ತಿದೆ. ಸಮಾಜದ ಎಲ್ಲ ವರ್ಗಗಳಿಗೂ ಪ್ರತಿನಿಧಿತ್ವ ಸಿಗುವುದು ಪ್ರಜಾಪ್ರಭುತ್ವದ ಸೌಂದರ್ಯ. ಯಾವ ಸಮುದಾಯವೂ ಕಡೆಗಣಿಸಲ್ಪಡಬಾರದು.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಕ್ಷೇತ್ರದ ಜನರಲ್ಲಿ ಹಲವಾರು ನಿರೀಕ್ಷೆಗಳು ಮೂಡಿವೆ. ಈ ಕ್ಷೇತ್ರದಲ್ಲಿ ವಿವಿಧ ಸಮುದಾಯದ ಜನರು ಶಾಂತಿಯುತವಾಗಿ ಬದುಕುತ್ತಿದ್ದಾರೆ. ವಿಶೇಷವಾಗಿ ಮುಸ್ಲಿಂ ಸಮುದಾಯದ ಮತದಾರರು ಕೂಡ ಗಮನಾರ್ಹ ಸಂಖ್ಯೆಯಲ್ಲಿ ಇದ್ದಾರೆ.
May Allah swt. save us from hurting others. may we never be a reason of tears in someone's eyes. may we never be a reason of pain in someone's life. may we never be a cause of depression for someone. may our words never be a reason of disheartening someone's feelings. Ameen.
I love Muhammad ಎಂದು ಹೇಳಲು ನಮಗೆ ಯಾವುದೇ ದೊಣ್ಣೆ ನಾಯಕನ ಅನುಮತಿ ಅಗತ್ಯವಿಲ್ಲ. ನಾವು ಮುಹಮ್ಮದ್ ನೆಬಿಯವರ ಅನುಯಾಯಿಗಳು. ಮರಣದ ತನಕ ನಾವು ನಮ್ಮ ಪ್ರವಾದಿಯವರ ಹೆಸರು ಹೇಳುತ್ತಲೇ ಇರುತ್ತೇವೆ. ಇದು ಲೋಕಾಂತ್ಯದವರೆಗೆ ಮುಂದುವರಿಯುತ್ತದೆ. ಇದನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ.
ಐ ಲವ್ ಮೈ ಮುಹಮ್ಮದ್ (ಸಅ)
ಐ ಲವ್ ಮೈ ರಸೂಲ್ (ಸ.ಅ)
ಕೇಂದ್ರ ಬಿಜೆಪಿ ಸರಕಾರ ರೌಡಿ ಶೀಟರ್ ಸುಹಾಸ್ ಕೇಸನ್ನು NIA ಗೆ ಕೊಡುವಾಗ, ಅಮಾಯಕ ಅಶ್ರಫ್ ಮತ್ತು ರಹೀಮ್ ಹತ್ಯೆ ಆರೋಪಿಗಳ ಮೇಲೆ UAPA ಹಾಕಿ SIT ತನಿಖೆಗೆ ಕೊಡವ ಎಲ್ಲಾ ಅವಕಾಶ ಕಾಂಗ್ರೆಸ್ ಸರಕಾರಕ್ಕೆ ಇದ್ದರೂ ಯಾಕೆ ಕಾಂಗ್ರೆಸ್ ಸರಕಾರ ಇದನ್ನು ಮಾಡುತ್ತಿಲ್ಲ?!
@INCKarnataka@CMofKarnataka@DrParameshwara@DKShivakumar