ಬಹುಭಾಷೆಯುಳ್ಳ ಕರ್ಣಾಟಕ ರಾಜ್ಯದ ಉದಯವನ್ನು ಕನ್ನಡ ರಾಜ್ಯೋತ್ಸವ ಎಂದು ಕರೆಯುವುದು ಉದ್ಧಟತನ.
ತುಳುನಾಡು ಮೈಸೂರು ಪ್ರಾಂತ್ಯದ ಭಾಗವಾಗಿದ್ದು ಅಂದಿನ ದೊಡ್ಡ ತಪ್ಪು! ಕನ್ನಡದವರು ತುಳುವರ ಸೋದರರು ಎಂಬ ಮಾತು ಕನ್ನಡದವರೇ ಹುಸಿ ಮಾಡುತ್ತಿದ್ದಾರೆ!
#NotMyRajyotsava#BlackDayForTulunad
If this how Karnataka Govt treats Tulu Language Tulu Region, why should we celebrate Nov 1st as Rajyotsava?!
This is day of historical mistake of accepting Karnataka as State for Tuluvas! It's day of betrayal by Kannada Region on Tuluvas!
#ItsNotMyRajyothsava#BlackDayForTulunad
ಕರ್ನಾಟಕದಲ್ಲಿ ಕೇವಲ ತುಳು ಭಾಷೆಯ ಮೇಲೆ ಕನ್ನಡ ಭಾಷೆಯ ಹೇರಿಕೆ ನಡೆಯುತ್ತ ಇರುವುದು ಅಲ್ಲ .ತುಳುವ ಗುರುತಿನ ಮೇಲೆ ಕನ್ನಡಿಗ ಗುರುತಿನ ಹೇರಿಕೆ , ತುಳುನಾಡು ಗುರುತಿನ ಮೇಲೆ ಕನ್ನಡ ನಾಡು ಗುರುತಿನ ಹೇರಿಕೆ ಕೂಡ ನಡೆಯುತ್ತಿದೆ.
#StopKannadaImposition#Nov1#BlackDayForTulunad
ನಮ್ಮ ಕಲೆ ಬೇಕು ರಾಜ್ಯನರ್ತನವಾಗಲು.
ನಮ್ಮ ಕ್ರೀಡೆ ಬೇಕು ದೇಶದ ಗಮನ ಸೆಳೆಯಲು.
ನಮ್ಮವರೇ ಬೇಕು ವಿದೇಶದಲ್ಲಿ ನಿಮ್ಮ ಭಾಷೆಯನ್ನ ಉಳಿಸಲು..
ಆದರೆ ನಮ್ಮ ಭಾಷೆ ಮಾತ್ರ ಬೇಡವಾಗಿದೆ ನಿಮಗೆ..
#TuluOfficialinKA_KL#SpeakUpForTulu
The phrase 'Unity in Diversity' has been misinterpreted by the Karnataka government.Unity is not about achieving unity by imposing ones culture on different cultures, it is the unity of working for the good of all, respecting other cultures.
#TuluOfficialinKA_KL@BSBommai
ಯಾರ ವಿರೋಧವೂ ಇಲ್ಲದಿದ್ದರೂ ತುಳು ಭಾಷೆ ಕರ್ನಾಟಕದಲ್ಲಿ ಅಧಿಕೃತ ಏಕೆ ಆಗುತ್ತಿಲ್ಲ ಎಂಬುದೇ ಈ ಶತಮಾನದ ಬಹುದೊಡ್ಡ ಪ್ರಶ್ನೆಯೂ ಹೌದು, ಆಶ್ಚರ್ಯವೂ ಹೌದು
#TuluOfficialinKA_KL#SpeakUpForTulu