@dpkBopanna If you want money , beg others people are their to give money snd make you rich .
Don’t dishonest to the Karnataka, Kannada state people .
To make money .
ಒಂದು ಒಳ್ಳೆಯ ಸಿನಿಮಾ ಬಂದಾಗ ಅದನ್ನು ಗೆಲ್ಲಿಸುತ್ತಾರೆ ಅನ್ನೋದನ್ನ ನಮ್ಮ ಜನ ಮತ್ತೊಮ್ಮೆ Prove ಮಾಡಿದ್ದಾರೆ. #PremadaOorali ಅದಕ್ಕೆ ಒಂದು ಒಳ್ಳೆಯ ಉದಾಹರಣೆ. ❤️
ಹಲವು ದಿನಗಳ ನಂತರ ಒಂದು ಕನ್ನಡ ಸಿನಿಮಾಗೆ ಜನರಿಂದ ಇಷ್ಟು ಪ್ರೀತಿ ಮತ್ತು ಬೆಂಬಲ ಸಿಗುತ್ತಿರುವುದನ್ನು ನೋಡೋಕೆ ತುಂಬಾ ಖುಷಿಯಾಗುತ್ತಿದೆ. ನಮ್ಮ ಕನ್ನಡ ಜನತೆಯ ಈ ಪ್ರೀತಿಗೆ ಹೃದಯಪೂರ್ವಕ ಧನ್ಯವಾದಗಳು. ❤️
Really happy to see #PremadaOorali getting such a great response from the audience. After a long time, it feels so good to see a Kannada film being celebrated with so much love.
Congratulations to #RangayanaRaghu Anna, #ShreeRaam , #ManojKumar, #ThapaswiniPoonacha , @Devendramamatha , #VanillaEntertainments and the entire team. ❤️
Wishing the film more love, success and many more celebrations ahead.
ಇಡೀ @PremadaOorali ಚಿತ್ರತಂಡಕ್ಕೆ ಹೃದಯಪೂರ್ವಕ ಶುಭಾಶಯಗಳು. ❤️
PROTECT your countries, your identity, your kids’ future. BAN political Islam and any party that uses religion for power!
DO IT NOW
Tomorrow is already too late!
ಪಡಿತರ ಚೀಟಿದಾರರ ಇ-ಕೆವೈಸಿ (E-KYC) ಪ್ರಕ್ರಿಯೆಯನ್ನು ಅತ್ಯಂತ ಸರಳಗೊಳಿಸುವ ಉದ್ದೇಶದಿಂದ ರಾಜ್ಯ ಆಹಾರ ಇಲಾಖೆಯು ‘ಅನ್ನ ಸೇವೆ’ (Anna Seve) ನೂತನ ಆ್ಯಪ್ ಅನ್ನು ಬಿಡುಗಡೆ ಮಾಡಿದೆ.
Anna Seve https://t.co/KBHuS80oWP
#RationCard#AnnaSeveApp#EKYC
https://t.co/aLFlr4bNQW