Recent times #Twitter#x has become the garbage. I am really not liking, instead of #x#YouTube literally a best thing
Go die #Twitter you will definitely lose your prestigious spot
ಒಬ್ಬ ಮತದಾರನಾದ ನಾನು, ಒಂದು ಅಮೂಲ್ಯವಾದ ಮತವನ್ನು, ಸ್ವಲ್ಪ ವಿಚಾರ ಮಾಡಿ, ಜವಾಬ್ದಾರಿಯಿಂದ ಹಾಕಿದರೆ ಆಯ್ಕೆಯಾಗುವ ಆಯ್ಕೆಯಾಗುವ ಅಭ್ಯರ್ಥಿಯೂ ಕೂಡ ಜವಾಬ್ದಾರಿಯುತ, ವಿಚಾರವಂತ ನಾಗಿರುತ್ತಾನೆ ..!!
ಸಿಂಪಲ್.. ಅಲ್ವಾ ?🙏
365 ದಿನಾನೂ ತಮ್ಮ ಸ್ವಂತ ದುಡಿಮೆಯ ದುಡ್ಡಿನಲ್ಲಿ ತಿಂದು, ಉಂಡು, ಕುಡಿದು ಜೀವನ ಮಾಡುವ ಬಹುತೇಕ ಮತದಾರರು ಎಲೆಕ್ಷನ್ ಟೈಮಲ್ಲಿ ಅದು ಹೇಗೆ ಯಾಮಾರ್ತೀರಪ್ಪ 🤦
ನಾವು ರಾಜಕೀಯದೊಳಗೋ, ರಾಜಕೀಯವೇ ನಮ್ಮೊಳಗೋ.
- ಜೈ ಮತದಾನ
ಮತ ಹಾಕುವ ಒಂದು ದಿನ ವಿಚಾರ ಮರೆತು ಕುರುಡನಾದರೆ ಮುಗೀತು, ಮುಂದಿನ 5 ವರ್ಷವೂ ನೀನು ಕಣ್ಣಿದ್ದೂ ಕುರುಡನಂತೆ, ಕಿಯಿಯಿದ್ದು ಕಿವುಡನಂತೆ, ಆಲೋಚಿಸುವ ಬುದ್ದಿ ಶಕ್ತಿ ಇದ್ದೂ ದಡ್ಡನಂತೆ ಬದುಕುವ ಅನಿವಾರ್ಯತೆ ಇರುತ್ತದೆ 🤦🙏
ನಾನು ರಾಜಕಾರಣಿ, ನಾನ್ ಎಸ್ಟು ಕಿಲಾಡಿ ಗೊತ್ತಾ?
ನಿನ್ನ ದುಡ್ಡು (ಪ್ರಜೆಗಳ ತೆರಿಗೆ ಹಣ) ನನ್ನ ಹತ್ರ ಇದೆ (ಸರ್ಕಾರ), ನಿನಗಾಗಿ ಅಂತ 100 ರೂ ಬಿಡುಗಡೆ ಮಾಡಿಸುತ್ತೇನೆ(ಹಣಕಾಸು ಇಲಾಖೆ), ನಿನಗೆ ಆ ದುಡ್ಡು ತಲುಪಿಸಲು ನಿನ್ನ ಬಳಿ (20/30/40 ರೂಪಾಯಿ) ಕಮಿಷನ್ ಪಡೆದು ನಿನಗೆ 100/- ರೂ ಕೊಡುತ್ತೇನೆ!!
ನಮ್ಮ ನಿಮ್ಮ ಕನಸುಗಳನ್ನು ಕನಸಾಗಿಯೇ ಉಳಿಸುವ ಸರ್ವಪ್ರಯತ್ನ ಮಾಡಿ ಅದರಲ್ಲಿ ಯಶಸ್ಸು ಸಾಧಿಸಿರುವ ದೊಡ್ಡ ಸಾಧನೆ ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ #ರಾಜಕೀಯಕ್ಕೆ ಸಲ್ಲಬೇಕು 🙏🏼
ಹೆಚ್ಚಿನ ಮಾಹಿತಿಗಾಗಿ ಬಜೆಟ್ ನೋಡಿ 🙏🏼