ಈಗ ಬದಲಾವಣೆ ಆಗದೆ ಹೋದ್ರೆ ಹೊಂದಾಣಿಕೆ ರಾಜಕೀಯದಿಂದ ಪಕ್ಷ ಮತ್ತಷ್ಟು ದುರ್ಬಲವಾಗಲಿದೆ.
2028 ಕ್ಕೆ ಮತ್ತೊಮ್ಮೆ ಕಾಂಗ್ರೆಸ್ ಬರುವ ಸಾಧ್ಯತೆ ಹೆಚ್ಚಿದೆ.
ಈ ಬದಲಾವಣೆ ಆಗದೆ ಹೋದ್ರೆ ಜೆಡಿಎಸ್ ಮೈತ್ರಿ ಬಿಟ್ಟು ಸ್ವತಂತ್ರ ಪಕ್ಷವಾಗಿ ಸ್ಪರ್ಧೆ ಮಾಡೋದು ಲೇಸು.
#KarnatakaPolitics#ಕರ್ನಾಟಕರಾಜಕೀಯ@BJP4Karnataka@natusuvarna
ಗೋಕಾಕ ಮೂಲಕ ಹಾದು ಹೋಗುವ ಎರಡು ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ಸಲ್ಲಿಕೆಯಾಗಿ ವರುಷಗಳೇ ಉರುಳಿವೆ. ಸಂಸದರು ಬದಲಾಗುತ್ತಲೇ ಇದ್ದಾರೆ. ಆದ್ರೆ ಕೆಲಸ ಮಾತ್ರ ಪ್ರಸ್ತಾವನೆ ಹಂತದಲ್ಲಿಯೇ ಉಳಿದಿವೆ.
#gokak#northkarnataka#NationalHighway#NitinGadkari
@RonnnNaanthan45@jerinGeorgekut2 That's one of the other prominent reasons
Personally I feel it was the ban on dubbing till mid 2010's
This forced kannadigas to watch other language movies in the original language
Karnataka Congress Government cabinet...
CM - South Karnataka🍫🍭🥫
DCM - South Karnataka🍿🍥🫕
KPCC - South Karnataka🍧🍨
Revenue-South Karnataka🍢
Coastal Karnataka 🥥🥥🥥
North Karnataka 🥥🥥🥥
Sir, IISC had long back proposed Hubballi Yeshwantpur High speed rail corridor. Yet during budget all of the sanctioned HSRs hardly pass through Karnataka. We request you along with other MPs to take up Pune Bengaluru HSR immediately and start the work along with other HSRs. We are tired of verbal assurances. Please remember Karnataka is not Bengaluru.
https://t.co/Dro6bTLmEe
Welcome to Tamil Nadu’s 2nd International Cricket Stadium 🏟️🏏
Bengaluru solved its traffic problem by building the stadium just 5 km from the TN border.