From the last 2 weeks caste & religion details haven't been fetching while applying for Sindhutva Certificate on @GoK_SevaSindhu portal due to server issues so @osd_cmkarnataka kindly intervene & resolve the issue.
@BCWGOK
ಸೇವಾಸಿಂಧೂ ತಂತ್ರಾಂಶದಲ್ಲಿ ಉದ್ಯೋಗ ಸಿಂಧುತ್ವ ಪ್ರಮಾಣ ಪತ್ರಕ್ಕೆ ಅರ್ಜಿಸಲ್ಲಿಸಲು ತಾಂತ್ರಿಕ ತೊಂದರೆ ಅನುಭವಿಸುತ್ತಿದ್ದಾರೆ
ಕಳೆದ 2 ವಾರದಿಂದ SeverProblem ಇದೆ.
ದಯಮಾಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ತಿಳಿಸಿ ಶೀಘ್ರದಲ್ಲಿ ಸರಿಪಡಿಸಲು ಕೋರುತ್ತೇವೆ.@SWDGoK@Captain_Mani72@osd_cmkarnataka@CMofKarnataka
ಕರ್ನಾಟಕದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಸರ್ ಅವರನ್ನು ಭೇಟಿಯಾಗಿ ನನ್ನ ಕಾಶ್ಮೀರದ ತರಬೇತಿಯ ಬಗ್ಗೆ ತಿಳಿಸಿ ಆಶೀರ್ವಾದ ಪಡೆದೆ.
Met with CM of Karnataka Sri @siddaramaiah sir and informed him about my training in Kashmir and took his blessings.
#Territorialarmy
@KEA_karnataka@drmcsudhakar
1 KPCL ಮರು ಪರೀಕ್ಷೆ 622 ಹುದ್ದೆಗಳು
2 ವಿವಿಧ ನಿಗಮ ಮಂಡಳಿಗಳ 670 ಹುದ್ದೆಗಳು
3 ಕೆಸೆಟ್ K- SET 2023
ಮೇಲ್ಕಂಡ ಹುದ್ದೆಗಳಿಗೆ ಫಲಿತಾಂಶ ಪ್ರಕಟಿಸಲು ಎಷ್ಟು ವರ್ಷಗಳು ಬೇಕು ?
ನಿಮ್ಮ ಈ ನಿಧಾನಗತಿಯ ಚಾಳಿ ಬಿಟ್ಟು ನಿರುದ್ಯೋಗಿ ಯುವ ಸಮುದಾಯಕ್ಕೆ ಸ್ಪಂದಿಸಿ
@SWDGoK@BCWGOK@DOMGOK@Captain_Mani72@CMahadevappa
ಸರ್ಕಾರದ ಯೋಜನೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಬೇಕು
ಉಚಿತ ಕೋಚಿಂಗ್ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳೇ ಪದೇಪದೇ ಆಯ್ಕೆಯಾಗುತ್ತಿದ್ದಾರೆ !
ಈ ಸಮಸ್ಯೆಯಿಂದ ಹೊಸ ವಿದ್ಯಾರ್ಥಿಗಳಿಗೆ ಅವಕಾಶ ಸಿಗುತ್ತಿಲ್ಲ ಈ ಸಮಸ್ಯೆಯನ್ನು ಬಗೆಹರಿಸಿ
@CMofKarnataka@siddaramaiah ಕೆಪಿಎಸ್ಸಿ ಕಡತ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಮ್ಮ ಈ ದಿವ್ಯ ಮೌನ ಆಘಾತ ತರಿಸುವಂತಿದೆ
ಕೂಡಲೇ ಪ್ರಕರಣವನ್ನು ಉನ್ನತಮಟ್ಟದ ನ್ಯಾಯಾಂಗ ತನಿಖೆ ಅಥವಾ ಸಿಬಿಐ ತನಿಖೆಗೆ ಒಪ್ಪಿಸಿ
ಉದ್ಯೋಗ ಆಕಾಂಕ್ಷಿಗಳು ಈಗಾಗಲೇ ಅಕ್ರಮಗಳಿಂದ ಬೇಸತ್ತಿದ್ದಾರೆ
ನೇಮಕಾತಿ ಸಂಸ್ಥೆಯ ಮೇಲಿನ ನಂಬಿಕೆಯನ್ನು ಉಳಿಸಿ
@secretarykpsc@CMofKarnataka ಮೇ 5 ರಂದು ನಿಗದಿಯಾಗಿರುವ ಕೆ ಎ ಎಸ್ ಪೂರ್ವಭಾವಿ ಪರೀಕ್ಷೆಯನ್ನು ಕೂಡಲೇ ಮುಂದೂಡಬೇಕು ಚುನಾವಣಾ ಕರ್ತವ್ಯದಲ್ಲಿ ಭಾಗಿಯಾಗುವ ಆಕಾಂಕ್ಷಿಗಳಿಗೆ ಅವಕಾಶ ಸಿಗಬೇಕು ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ
ಲಕ್ಷಾಂತರ ವಿದ್ಯಾರ್ಥಿಗಳ ಈ ಬಾರಿಯ ಲೋಕಸಭೆ ಚುನಾವಣೆಯ ಆದ್ಯತೆ 👉 #VOTEFORNOTA
@KEA_karnataka@drmcsudhakar@DrParameshwara@DKShivakumar
Kindly resolve key answers issue of KEA PSI 545 exam ,as around 8 questions needs change of key answers. If not Aspirants will go to court &again it will be delayed for years. so Respond immediately &finish the process .
@secretarykpsc@siddaramaiah@DKShivakumar sir KAS Prelims exam is scheduled for May 5th, it is not possible to complete the syllabus in such a short period of time, please kindly give 4 months time.
UPSC has already postponed the exam due to the election
#postponekasprelims
Congratulations to the wonder women of RCB, the champions of WPL 2024. Kudos for superlative display of cricketing prowess and teamwork today.
Special shoutout to @shreyanka_patil, Karnataka’s gifted medium pacer, for her stellar 4 wicket haul.
A victory well deserved.
#EesalaCupNamdu
Ravish Kumar puts it perfectly: Modi keeps the spotlight on religion so that even if you want to question him on stuff like this, you'll change your mind. The complete video on his YouTube channel is worth a watch.
#ModiKaBondScam
You rightly said, Modi ji, how one party misused the ED, CBI to raise funds for their own party through Electoral bonds.
#ElectoralBondsCase#ModiKaBondScam
@SantoshSLadINC ಮಾನ್ಯರೇ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ವಯೋಮಿತಿ ಹೆಚ್ಚಿಸುವ ಕುರಿತು all Karnataka state student association ( R) ಸಂಘಟನೆಯ ಮನವಿಗೆ ಸ್ಪಂದಿಸಿ ವಿದ್ಯಾರ್ಥಿಗಳಿಗೆ ಧನ ಸಹಾಯವನ್ನು ಸಹ ಮಾಡಿದ್ದೀರಿ ನಿಮ್ಮ ಈ ಮಾನವೀಯತೆ ಹೃದಯಕ್ಕೆ ಸಂಘಟನೆಯು ಈ ಮೂಲಕ ಧನ್ಯವಾದಗಳನ್ನು ಅರ್ಪಿಸುತ್ತದೆ