ಎಲ್ಲಾ ಇಲಾಖೆಯಲ್ಲಿನ ಕಾರ್ಮಿಕರ ಕುತ್ತಿಗೆ ಕೊಯ್ಯುವ ಗುತ್ತಿಗೆ ಪದ್ಧತಿಯನ್ನು ನಿಷೇದ ಮಾಡಿ! ಎಲ್ಲಾ ಕಾರ್ಮಿಕರನ್ನು ಖಾಯಂ ಮಾಡಿ! ಖಾಯಂ ಆಗುವತನಕ ಸಮಾನ ದುಡಿಮೆಗೆ ಸಮಾನ ವೇತನ ನೀಡಿ!
ಏಪ್ರಿಲ್ 24ಕ್ಕೆ ರಾಯಚೂರು ಜಿಲ್ಲಾಮಟ್ಟದ ಬೃಹತ್ ಕಾರ್ಮಿಕರ ಸಮಾವೇಶಕ್ಕೆ ಜಿಲ್ಲೆಯ ಎಲ್ಲಾ ಇಲಾಖೆಯ ಕಾರ್ಮಿಕನೌಕರರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳಿರಿ

ತುಂಗಭದ್ರ ಕಾರ್ಮಿಕರ ಜಿಲ್ಲಾ ಮಟ್ಟದ ಅನಿರ್ದಿಷ್ಟ ಧರಣಿ ಹೋರಾಟ!
ದಿನಾಂಕ : 25-09-2025
ಸ್ಥಳ : ನೀರಾವರಿ ಡಿವಿಜನ್ ಆಫೀಸ್, ಸಿರವಾರ
ತುಂಗಭದ್ರ ನೀರಾವರಿ ವಲಯ ಹಂಗಾಮಿ ಕಾರ್ಮಿಕ ಸಂಘ(TUCI)
Karnataka Malenadu Coffee Plantation Workers Union-TUCI
Study Camp
September 5-2025
Jaibheem Hall Mudigere
Topic:
"Plantation/Estate Workers and Laws" "Method of Building and Leading a Labor Organization"
ಪ್ರಗತಿಪರ ಸಾಧನೆಗಳ ಸರದಾರ, ಸಾಮಾಜಿಕ ಪರಿವರ್ತನೆಯ ಹರಿಕಾರ, ಮಾಜಿ ಮುಖ್ಯಮಂತ್ರಿ ಶ್ರೀ ಡಿ.ದೇವರಾಜ ಅರಸು ಅವರ 110ನೇ ಜನ್ಮದಿನಾಚರಣೆಯನ್ನು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಇಂದು ಉದ್ಘಾಟಿಸಿ, ಕಲ್ಲೆ ಶಿವೋತ್ತಮ ರಾವ್ ಅವರಿಗೆ ದೇವರಾಜ ಅರಸು ಪ್ರಶಸ್ತಿ ಪ್ರದಾನ ಮಾಡಿ, ಗೌರವಿಸಿದೆ.