#incಮಂಡ್ಯ#incmandya@BJP4Karnataka ದ ಹಿಡನ್ ಅಜೆಂಡಾಗಳು ಒಂದೊಂದಾಗಿ ಬಯಲಾಗುತ್ತಿವೆ.
ಕೆಳವರ್ಗಗಳನ್ನು ತುಳಿದು ಅಧಿಕಾರಕ್ಕೇರುವ ಮೆಟ್ಟಿಲುಗಳನ್ನಾಗಿ ಮಾಡಿಕೊಂಡಿದೆ.
ಈಗಲಾದರೂ ಎಲ್ಲಾ ಹಿಂದುಳಿದ ವರ್ಗಗಳು ಸಾಮಾಜಿಕ ನ್ಯಾಯದ ಪರವಾಗಿ ಹೋರಾಡಬೇಕಿದೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನ ಹರಾಜು ಹಾಕುತ್ತಿರುವ ಬಿಜೆಪಿ ಪಕ್ಷದ ತೇಜಸ್ವಿ ಸೂರ್ಯನಿಗೆ ಆಸ್ಟ್ರೇಲಿಯಾದಲ್ಲಿರೋ ಭಾರತೀಯರು ಉಗಿದು ಓಡಿಸಿದ್ದಾರೆ..
#bjphatespeech#TejaswiChoothya
Hello @vineetjaintimes, Will there by any action against @TimesNow News Anchor for allowing/encouraging these 'Fringe Elements' to speak against Islam and Prophet on a Live TV debate?
أعلنت إحدى مدارس ولاية أوتار براديش شمال #الهند فتح تحقيق مع معلم مسلم تم تصويره وهو يصلي في حديقة المدرسة قائلة "إن ما فعله المدرس يخالف المبادئ العلمانية للمدرسة"
ಮಾನ್ಯ @KodaguSp ರವರೇ ಕೊಡಗು ಜಿಲ್ಲೆಯ ಕೂಳಕೇರಿಯಲ್ಲಿ ಗ್ರಾಮೀಣಾಭಿವೃದ್ಧಿ ಸಂಘದ ವಜ್ರಮಹೋತ್ಸವದ ಸಂಧರ್ಭ ಮುಸ್ಲಿಂ ಸಮುದಾಯದ ಉಡುಗೆ ತೊಟ್ಟು ಅವಮಾನಕರ ರೀತಿಯಲ್ಲಿ ನಡೆದುಕೊಂಡು ಸಮಾಜದ ಬಾಂಧವರ ಭಾವನೆಗಳನ್ನು ಕೆರಳಿಸುವ ಕೃತ್ಯ ಎಸಗಿರುವವರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸುತ್ತೇನೆ
@DCKodagu