ಯಶ್ @TheNameIsYash ಅವರು ಕಷ್ಟಪಟ್ಟು ಒಂದು ದೊಡ್ದ ಮಹತ್ವಾಕಾಂಕ್ಷೆಯಿಟ್ಟುಕೊಂಡು 'Toxic' ಎನ್ನುವ ಸಿನಿಮಾ ತಯಾರಿಸಿದ್ದಾರೆ. ಅದರ ಒಂದೇ ಹಾಡಿಗೆ, ಅನಗತ್ಯವಾದ ವಿಪರೀತ ಟೀಕೆಗಳು. ಬಿಡುಗಡೆಯೇ ಆಗದ ಆ ಸಿನಿಮಾದ ಬಗ್ಗೆ ಕುಹಕಗಳು!
ಡಾಲಿ ಧನಂಜಯ @Dhananjayaka ಅವರ 'Mother Promise' ಸಿನಿಮಾಗೆ ಅವರ ಸೈದ್ಧಾಂತಿಕ ನಿಲುವುಗಳನ್ನು ವಿರೋಧಿಸುವವರಿಂದ ಅಪಪ್ರಚಾರದ ಬೊಬ್ಬೆಗಳು!
ಇತ್ತ 'ಕರಾವಳಿ' ಚಿತ್ರತಂಡದಲ್ಲಿ ಒಳಮುನಿಸು, ಆರೋಪ ಪ್ರತ್ಯಾರೋಪಗಳು! ಇವೆಲ್ಲ, Feels very bad.
ಈ ಎಲ್ಲ ಕೆಟ್ಟ ಘಳಿಗೆಗಳಳಿದು, ಮತ್ತೆ ಚಂದನವನ ಚಿಗುರಲಿ ಎಂದು ಆಶಿಸೋಣ.
ಚಿತ್ರರಂಗ ಸಂಸ್ಕೃತಿಯ ತೇರು, ಅದು ನಿಲ್ಲಬಾರದು...
@chxrsfilmss Great list!!
If any recommendations are getting added, Will suggest
Tumbbad (2019) (Have given in other list already)
404 Error Not Found (2011)