ಮಾನ್ಯ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ರವರೆ ವರ್ಷದಿಂದ ನೆನೆಗುದಿಗೆ ಬಿದ್ದಿದ್ದ Gpstr2022 ನೇಮಕಾತಿ ಅಂತಿಮ ತೀರ್ಪು ಹೊರಬಿದ್ದಿದ್ದು ಅತಿ ಬೇಗ ಸ್ಥಳ ನಿಯುಕ್ತಿಗೊಳಿಸಿ ಆದೇಶ ಪತ್ರ ನೀಡಬೇಕು ತಮ್ಮಲ್ಲಿ ಮನವಿ🙏🙏
@CMofKarnataka@siddaramaiah@Madhu_Bangarapp@ShalaShikshana
#GPSTR2022#announcecounselingdate@CMofKarnataka@Madhu_Bangarapp
GPSTR ಕೇಸ್ ನ ತೀರ್ಪು ಹೊರ ಬಂದ ತಕ್ಷಣ ನೇಮಕಾತಿ ಪ್ರಕ್ರಿಯೆ ಮುಗಿಸುವಂತೆ ನೀಡಿದ್ದ ವಾಗ್ದಾನ ಹಾಗೂ ಮಾನ್ಯ ಹೈಕೋರ್ಟ್ ಆದೇಶದಂತೆ ಕೂಡಲೇ ಕೌನ್ಸಿಲಿಂಗ್ ನಡೆಸಿ ಶಿಕ್ಷಕರನ್ನು ಶಾಲೆಗೆ ನೇಮಿಸಿ "ಬಡಸರ್ಕಾರಿ ಶಾಲಾಮಕ್ಕಳ"ಉತ್ತಮ ಭವಿಷ್ಯಕ್ಕೆ ಗ್ಯಾರಂಟಿ ಕೊಡಿ.
#GPSTR2022#announcecounselingdate@Madhu_Bangarapp
GPSTR ಕೇಸ್ ನ ತೀರ್ಪು ಹೊರ ಬಂದ ತಕ್ಷಣ ನೇಮಕಾತಿ ಪ್ರಕ್ರಿಯೆ ಮುಗಿಸುವಂತೆ ನೀಡಿದ್ದ ವಾಗ್ದಾನ ಹಾಗೂ ಮಾನ್ಯ ಹೈಕೋರ್ಟ್ ಆದೇಶದಂತೆ ಕೂಡಲೇ ಕೌನ್ಸಿಲಿಂಗ್ ನಡೆಸಿ ಶಿಕ್ಷಕರನ್ನು ಶಾಲೆಗೆ ನೇಮಿಸಿ "ಬಡಸರ್ಕಾರಿ ಶಾಲಾಮಕ್ಕಳ, ಶಿಕ್ಷಕ ಅಭ್ಯರ್ಥಿಗಳಾದ ನಮಗೆ" ಮುಕ್ತಿ ನೀಡಬೇಕೆಂದು ಮನವಿ
ಇಂದು ಧಾರವಾಡದಲ್ಲಿ ನಡೆಯಲಿರುವ ಕೃಷಿ ಮೇಳಕ್ಕೆ ತೆರಳುವ ಮಾರ್ಗ ಮಧ್ಯೆ ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ @siddaramaiah ಅವರು ಸಾರ್ವಜನಿಕರ ಅಹವಾಲು ಸ್ವೀಕರಿಸಿ, ಆದ್ಯತೆ ಮೇರೆಗೆ ಅವುಗಳನ್ನು ಬಗೆಹರಿಸಿಕೊಡುವುದಾಗಿ ತಿಳಿಸಿದರು.
@Madhu_Bangarapp@DKShivakumar@INCIndia@INCKarnataka ಪದವೀಧರ ಶಿಕ್ಷಕರಿಗೆ ಆದೇಶ ಪತ್ರ ಕೊಡೋದಕ್ಕೆ ನೀವಿನ್ನೂ ಮನಸ್ಸು ಮಾಡಿಲ್ಲ ಅನ್ಸುತ್ತೆ.ಈ ಸಲ ಧರಣಿ ಅಂತಾ ಮಾಡಿದ್ರೆ, ಮುಂದೆ ಆಗೋ ಆಗುಹೋಗುಗಳ ಬಗ್ಗೆ ಯೋಚನೆ ಮಾಡಿ. ಅಭ್ಯರ್ಥಿಗಳ ತಾಳ್ಮೆ ಕಟ್ಟೆ ಒಡೆದು ಹೋಗುವ ಸ್ಥಿತಿಗೆ ಬಂದಿದ್ದಾರೆ. ಎಲ್ಲದ್ದಕ್ಕೂ ನೀವೇ ಜವಾಬ್ದಾರಿ ಆಗುತ್ತೀರಿ. ಎಲ್ಲರ ಹಿಡಿಶಾಪಕ್ಕೆ ಗುರಿ ಆಗಬೇಡಿ.
@siddaramaiah#gpstr@CMofKarnataka@DKShivakumar@Madhu_Bangarapp
ದಯವಿಟ್ಟು ನಮ್ಮ case clear ಮಾಡಿಸಿ...
ನಾವುಗಳು exam ಬರೆದು select ಆಗಿದ್ದೆ ತಪ್ಪಾ ಸರ್ ... ಯಾಕ್ ಸರ್ ಈ ಶಿಕ್ಷೆ🙏🙏
ನಮ್ಮ ವಿಚಾರದಲ್ಲಿ ಏಕೆ ನಿಮ್ಮ ಮನಸ್ಸನ್ನ ಕಲ್ಲು ಮಾಡ್ಕೊಂಡಿದ್ದೀರಾ???ಸ್ವಲ್ಪನೂ ಕರುಣೆ, ಕನಿಕರ ಇಲ್ವಾ ಸರ್ ನಮ್ಮ 13562 ಕುಟುಂಬಗಳ ಮೇಲೆ ..
@siddaramaiah#gpstr@CMofKarnataka@DKShivakumar@Madhu_Bangarapp
ಸರ್, exam ಬರೆದು 1:1 main list ನಲ್ಲಿ select ಆಗಿ originals ಎಲ್ಲಾ ಕೊಟ್ಟು ಸುಮಾರು 11 ತಿಂಗಳಿನಿಂದ 13562 ಅಭ್ಯರ್ಥಿಗಳ ಕುಟುಂಬಗಳು ಕಾದು ಹತಾಸೆಯಲ್ಲಿರೊ ನಮಗೆ ಆದೇಶ ಪ್ರತಿ ಕೊಡ್ರಿ .ನಮ್ಮ ಕುಟುಂಬಗಳು ಬೀದಿಗೆ ಬಂದು ಅತಂತ್ರ ಆಗಿದೆ. ನಡುನೀರನಲ್ಲಿ ಕೈ ಬಿಟ್ರಿ.
@Madhu_Bangarapp#gpstr@CMofKarnataka@DKShivakumar@siddaramaiah
ಕೋಟ್ಯಾಂತರ ಜನರ ಸಂದೇಶಗಳಲ್ಲಿ ಇದು ಒಂದು ಎಂದು ಕಡೆಗಣಿಸಬೇಡಿ ಸರ್, ನಮಗೆ ನೀವುಗಳು ಒಬ್ಬರೆ ಪರಿಹಾರ ಕೊಡಿಸೋದಿಕ್ಕೆ ಇರೋದು.ವಿಚಾರಣೆಗಳನ್ನು ಮುಂದೂಡಿ ವಿಳಂಬ ಮಾಡಿ 13500 ಜೀವಗಳನ್ನ ಸಾಯಿಸಬೇಡಿ . ಈ ಸರ್ಕಾರದಲ್ಲೂ ಬಡವರ ಕನಸುಗಳಿಗೆ ಮತ್ತು ಜೀವಗಳಿಗೆ ಬೆಲೆ ಇಲ್ವಾ ಸರ್ ??2/2
@Madhu_Bangarapp#gpstr@CMofKarnataka@siddaramaiah@DKShivakumar
ಸರ್ ನೀವುಗಳು ಮನಸ್ಸು ಮಾಡಿದ್ರೆ ನಮ್ಗೆ ಆದೇಶ ಕೊಡ್ತೀರ..case ಕೋರ್ಟ್ ನಲ್ಲಿದ್ದರೆ ಸರ್ಕಾರದ ಕ್ರಮ ಸರಿಇದ್ದರೆ ಅಥವಾ case ಹಾಕಿರೊ candidatesಗಳು ಸರಿಇದ್ದರೆ Courtಗೆ ಮನದಟ್ಟು ಮಾಡಿ ಮುಕ್ತಾಯ ಮಾಡಿ ಸರ್ 13500 ಜೀವಗಳ ಜೀವನ ಬೀದಿಗೆ ಬಂದಿದೆ ಸರ್ 🙏🙏🙏...1/2
@Madhu_Bangarapp#gpstr2022
Why are you delaying our process sir ,when do you'll give us order copies , though 9months completed after 1:1 provisional list, why don't you consider our issue as an important one and its a life of 13500+ families sir ..
Justice delayed is justice denied ...