@krishnabgowda ಧನ್ಯವಾದಗಳು, ಮಲ್ಲೇಶ್ವರಂ 8 ನೇ ಕ್ರಾಸ್ ನಲ್ಲಿ ನಡೆಯುವುದಕ್ಕೂ ಸಾಧ್ಯವಾಗದೆ main road ಗೆ ಬಂದು ಓಡಾಡುವ ಪರಿಸ್ಥಿತಿ ಇತ್ತು, ಇಷ್ಟು ವರ್ಷ ಯಾರು ಈ ಬಗ್ಗೆ ತಲೆ ಕೆಡಿಸಿಕೊಳ್ಳ ಲಿಲ್ಲ, ಜನರ ಕಷ್ಟ ಅರಿಯುವ ಆ ನಿಟ್ಟಿನಲ್ಲಿ ಕೆಲಸ ಮಾಡುವ ಜನ ಪ್ರತಿನಿಧಿ ಕೊನೆಗೂ ನಮಗೆ ಸಿಗುವಂತೆ ಆಯಿತು. ಕಂದಾಯ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆ ಆಗಿದೆ.