ನನ್ನ ಪ್ರೀತಿಯ ಯಜಮಾನ💓ನಗುಮುಖದ ಒಡೆಯ😘 #DBOSS 🤙ಅವರ ಜನ್ಮದಿನದಂದು ನನ್ನ ಮನಸಾರೆ ಶುಭಾ ಕೋರಿ ಕಣ್ಣುತುಂಬಿಕೊಂಡ ಕ್ಷಣ😍 ಅತ್ಯದ್ಭುತ 🙏, ಮನಸಾರೆ ಪ್ರಿತ್ಸೋ ನನ್ನಂತ ಕೋಟ್ಯಂತರ ಹೃದಯಗಳಿಗೆ ಮಾತ್ರ ಗೊತ್ತು ಇವರು ಎಂತ ಸಂಪತ್ತು ಅಂತಾ...🐘 @dasadarshan 🐘Love💓U😘 #DBOSSSSSSS....
ನಮ್ಮ ಧನ್ವೀರ್ ಅಭಿನಯದ ಹೊಸ ಸಿನಿಮಾ “ಹಯಗ್ರೀವ” ನಾಳೆ ತೆರೆಗೆ ಬರ್ತಾ ಇದೆ
ಈ ಚಿತ್ರವು ಧನ್ವೀರ್ ಮತ್ತು ಸಂಪೂರ್ಣ ತಂಡದ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಕೊಡಲಿ,
ಜನರ ಮನ ಗೆದ್ದುಕೊಂಡು ಸಿನಿಮಾ ಸೂಪರ್ ಹಿಟ್ ಆಗಲಿ ಎಂದು ಹೃದಯಪೂರ್ವಕವಾಗಿ ಆಶಿಸುತ್ತೀನಿ.
ಎಲ್ಲಾ ಕನ್ನಡ ಸಿನಿ ಪ್ರಿಯರು ಮತ್ತು ನಮ್ಮ ಸೆಲೆಬ್ರಿಟಿಗಳು ನಿಮ್ಮ ಫ್ಯಾಮಿಲಿ, ಸ್ನೇಹಿತರೊಂದಿಗೆ ಒಟ್ಟಿಗೆ ಸಿನಿಮಾ ಹಾಲ್ಗೆ ಹೋಗಿ “ಹಯಗ್ರೀವ” ನೋಡಿರಿ.
ಒಳ್ಳೇ ಕನ್ನಡ ಚಿತ್ರಗಳಿಗೆ ನಿಮ್ಮ ಪ್ರೀತಿ, ಬೆಂಬಲ ಸದಾ ಇರಲಿ.
ಜೈ ಕನ್ನಡ! ಜೈ ಕರ್ನಾಟಕ! 💛❤️
@dasadarshan ನಮ್ ಸ್ಯಾಂಡಲ್ ವುಡ್ ನಾ ಏಕೈಕ ಒಂಟಿ 🐘 #Original Box Office #SULTHANA 🤙ಅಂದ್ರೆ ಸುಮ್ನೇನಾ 🤏
ಸೂರ್ಯನಿಗೆ ತುಂಬಾ ಹೊತ್ತು ಗ್ರಹಣ ಇಡಿಯೊಲ್ಲ, ನಾನು ಬರ್ತಾ ಇದ್ದೀನಿ ಚಿನ್ನ💥
ಸೂರ್ಯಂಗೆ ತುಂಬಾ ಹೊತ್ತು ಗ್ರಹಣ ಹಿಡಿಯಲ್ಲ... ನಾನ್ ಬರ್ತಿದಿನಿ ಚಿನ್ನ🔥
The moment is here 🔥
watch The Devil trailer now on @saregamasouth YouTube channel
https://t.co/A2w2a5s6I7…
𝐓𝐡𝐞 𝐝𝐞𝐯𝐢𝐥 𝐢𝐧 𝐭𝐡𝐞𝐚𝐭𝐫𝐞𝐬 𝐟𝐫𝐨𝐦 𝐃𝐞𝐜𝐞𝐦𝐛𝐞𝐫 𝟏𝟏𝐭𝐡✨
@dasadarshan @TheRachanaRai
ದಿ ಡೆವಿಲ್ ಟ್ರೈಲರ್ ಔಟ್ ನೌ!
ನಮ್ಮ ಎಲ್ಲ ಸೆಲೆಬ್ರಿಟಿಗಳಿಗೆ ಸಮರ್ಪಿತವಾಗಿ ಬಂದಿರುವ ದಿ ಡೆವಿಲ್ ಚಿತ್ರದ ಟ್ರೈಲರ್ ಇದೀಗ ನಿಮ್ಮ ಮುಂದೆ.
ನೋಡಿ… ಆನಂದಿಸಿ… ಮತ್ತು ನಿಮ್ಮ ಪ್ರೀತಿಯ ಬೆಂಬಲವನ್ನು ನೀಡಿರಿ.
https://t.co/nLlZEY6WAy
ಡಿಸೆಂಬರ್ 11ರಿಂದ — ದಿ ಡೆವಿಲ್ ಬಿಗ್ ಸ್ಕ್ರೀನ್ ಮೇಲೆ!
#TheDevil#TheDevilTrailer
#TheDevil11thDec
#Challenging 💫 ಗೇ 💪 ಚಾಲೆಂಜ್ 🤙 ಆದಷ್ಟೂ ಬೇಗ ಬರ್ತೀನಿ ಚಿನ್ನಾ 😘 ಇದೇ #DEC_5_25, #ಬೆಳಿಗ್ಗೆ 10:05 AM — ‘ದಿ ಡೆವಿಲ್’ #ಟ್ರೈಲರ್💥 @dasadarshan
🐘Get Ready… The Devil Trailer Drops Dec 5th, 10:05 AM.
The Devil hits theatres on December 11th. 🎬
ಈ ಕರುನಾಡ ಕಲಾಭಿಮಾನಿಗಳೆ ನಮ್ಮ ಪ್ರೀತಿಯ ಆರಾಧ್ಯ ದೈವಾ🙏ಚಾಲೆಂಜಿಂಗ್ 💫 #DBOSS💕ರವರು ಅಭಿನಯದ #ದಿ_ಡೆವಿಲ್"ಚಿತ್ರ ತಂಡದಿಂದ ನಿಮಗೆ ವಿಶೇಷ ಕೊಡುಗೆ😍 #ಡೆವಿಲ್ ಚಿತ್ರದಲ್ಲಿ ನಮ್ಮ @dasadarshan 🐘ರವರು ಉಪಯೋಗಿಸಿರುವ #ಡೆವಿಲ್_ಕುರ್ಚಿಯನ್ನು ಬೆಂಗಳೂರುನ #ಒರಿಯನ್_ಮಾಲ್ ಲೇಕ್ ಸ್ಲೈಡಿನಲ್ಲಿ ಇರಿಸಲಾಗಿದೆ ಎಲ್ಲಾರೂ ಹೋಗಿ ಫೋಟೋ ತಗೊಳಿ
@dasadarshan 💕 #BOSS 😘 ಅಂದು ಇತಿಹಾಸ ಬರೆದವರು ನೀವೇ ಇಂದು ಎಂದೆಂದೂ ಮುಂದುವರೆಸೋರು ನೀವೇ💪ಈ ನಿಮ್ಮ #ರಾಜಮಾರ್ಗದ_ನಡೆ ಮುಂದುವರೆಯಲಿ ಇಡೀ ವಿಶ್ವದೆಲ್ಲೆಡೆ ನಿಮ್ಮ ಕೋಟ್ಯಂತರ ಸೆಲೆಬ್ರೇಟಿಸ್ ಗಳು ಸದಾ ನಿಮ್ಮೊಂದಿಗೆ💪ಅಂದು #ಸಾರಥಿ ಇಂದು #ಡೆವಿಲ್ 🐘 ಹಿಸ್ಟರಿ ರಿಪೀಟ್ಸ್✌️
ನಮ್ ಸ್ಯಾಂಡಲ್ ವುಡ್ ನಲ್ಲಿ ಏಕೈಕ ಸುಲ್ತಾನ ನೀವೊಬ್ಬರೇ🤙
https://t.co/nwHABMWjzB
“ಒಂದೆ ಒಂದು ಸಲ” ಹಾಡು ಈಗ ಬಿಡುಗಡೆಯಾಗಿದೆ!
ನಿಮ್ಮ ಪ್ರೀತಿಯ ಹೊಸ ಲಿರಿಕಲ್ ವಿಡಿಯೋ Starring ಛಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಚನ ರೈ . 💗
ಇಡೀ ಹಾಡು ನೋಡೋಕೆ ಈಗಲೇ ಕ್ಲಿಕ್ ಮಾಡಿ – Saregama Kannada YouTube ಚಾನೆಲ್ ನಲ್ಲಿ!
“Ondé Ondu Sala” – SONG OUT NOW!
The wait is over! Dive into the melody that touches the soul. 💖
Watch the lyrical video NOW on Saregama Kannada YouTube Channel!
Feel it. Sing it. Share it.
#OndeOnduSala
"ದಿ ಡೆವಿಲ್" ಇನ್ನೂ ಒಂದು ತಿಂಗಳಲ್ಲಿ! 🔥
ನವೆಂಬರ್ 16 2025, 12:03PM— ದಿ ಡೆವಿಲ್ ನ ಹೊಸ ಹಾಡಿಗೆ ಸಜ್ಜಾಗಿರಿ🔥
The Devil’s aura intensifies🔥
One month to go for the grand release !!!!!!!🔥
UPDATE: The next anthem from "The Devil" arrives on Nov 16th 2025 at 12:03PM, Stay Tuned
#TheDevil