ಬೆಂಗಳೂರಿನಿಂದ ಐಪಿಎಲ್ ಫೈನಲ್ ಕೈತಪ್ಪಲು ಅಸಲಿ ಕಾರಣವೇನು ಎಂಬುದನ್ನು @BCCI ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರ ಬಾಯಲ್ಲೇ ಕೇಳಿ.
@INCKarnataka ಸರ್ಕಾರ "ಕ್ರೀಡಾಂಗಣದ ಸಾಮರ್ಥ್ಯ"ದ ಬಗ್ಗೆ ಸುಳ್ಳು ಕಥೆಗಳನ್ನು ಹೇಳುತ್ತಿದ್ದರೆ, ಇತ್ತ ಬಿಸಿಸಿಐ ಸತ್ಯವನ್ನೇ ಬಿಚ್ಚಿಟ್ಟಿದೆ: ಕೇವಲ ತಮ್ಮ ವಿವಿಐಪಿ (VVIP) ಬಳಗಕ್ಕಾಗಿ ಬರೋಬ್ಬರಿ 10,000 ಉಚಿತ ಟಿಕೆಟ್ಗಳಿಗಾಗಿ ಇವರು ಬೇಡಿಕೆಯಿಟ್ಟಿದ್ದರು! ಇದರಲ್ಲಿ 900 ಟಿಕೆಟ್ಗಳು ಶಾಸಕರಿಗೆ ಹಾಗೂ 700 ಟಿಕೆಟ್ಗಳು ಸರ್ಕಾರಕ್ಕೆ ಬೇಕಿತ್ತಂತೆ.
ರಿಯಾಯಿತಿ ದರದಲ್ಲಿ ಸರ್ಕಾರದಿಂದ ಜಮೀನು ಪಡೆದ ಕೆಎಸ್ಸಿಎ (@kscaofficial1) ಸವಲತ್ತುಗಳನ್ನು ಅನುಭವಿಸುತ್ತಿದೆ, ಆದರೆ ಇಲ್ಲಿನ ವ್ಯವಸ್ಥೆ ಮಾತ್ರ ಸಾಮಾನ್ಯ ಅಭಿಮಾನಿಗಳನ್ನು "ಡೈನಾಮಿಕ್ ಪ್ರೈಸಿಂಗ್" ಹೆಸರಲ್ಲಿ ಲೂಟಿ ಮಾಡುತ್ತಿದೆ. ನೀವು ಕೇವಲ ಪಂದ್ಯವನ್ನಷ್ಟೇ ಸ್ಥಳಾಂತರಿಸಿಲ್ಲ, ನಿಮ್ಮ ಲಜ್ಜೆಗೆಟ್ಟ ತನವನ್ನು ಇಡೀ ದೇಶಕ್ಕೆ ಪ್ರದರ್ಶಿಸಿದ್ದೀರಿ.
ಚಿನ್ನಸ್ವಾಮಿ ಕ್ರೀಡಾಂಗಣ ಅಭಿಮಾನಿಗಳ ಆಸ್ತಿಯೇ ಹೊರತು ನಿಮ್ಮ ಖಾಸಗಿ ಪಾರ್ಟಿ ಹಾಲ್ ಅಲ್ಲ! ವಿವಿಐಪಿ ಬಾಕ್ಸ್ನಲ್ಲಿ ಕೂತು ಉಚಿತವಾಗಿ ತಿಂಡಿ ತಿನ್ನಲು ಅಭಿಮಾನಿಗಳ ಭಾವನೆಯನ್ನೇ ಮಾರಿಕೊಂಡಿರಿ. ಬೆಂಗಳೂರಿನ ಜನತೆ ಈ ದ್ರೋಹವನ್ನು ಎಂದಿಗೂ ಮರೆಯುವುದಿಲ್ಲ!
I would like to heartily congratulate the new owners of RCB. I wish them the very best and Godspeed with the most valuable IPL franchise. When I bought the franchise in 2008 for INR 450 crores, most people laughed at me and criticised my investment as a vanity project. Behind my much touted madnesses was building the Royal Challenge brand and hence I named the franchise RCB. Immensely gratifying to see my INR 450 crore investment grow to INR 16,500 crores. RCB will always remain a part of my DNA with indelible memories including picking the young Virat Kohli who is now amongst the best in the World. To all RCB fans who came on board during my stewardship and beyond, a grateful thank you and please continue to support RCB the Lion of Bengaluru. Namaskara.
ಸೂರ್ಯನೊಬ್ಬ
ಚಂದ್ರನೊಬ್ಬ
ರಾಜನು ಒಬ್ಬ..
ನಮ್ಮೆಲ್ಲರ ಪ್ರೀತಿಯ ರಾಜಕುಮಾರನಿಗೆ ಹುಟ್ಟು ಹಬ್ಬದ ಶುಭಾಶಯಗಳು ❤️
A legacy that lives beyond time ✨
#DrPuneethRajkumar’s journey continues to inspire generations. His kindness, humility, and grace remain a guiding light for millions.
Forever remembered. Forever cherished.
#AppuLivesOn
KL Rahul, like Rahul Dravid, gets difficult tasks. Opening in Test, slip catcher, stand-in skipper, wicket-keeper, finisher in ODIs. And now scores a hundred when playing anchor when top-order fails to fire in Rajkot. What a selfless cricket. Always puts his hand up.
India is the world’s 2nd-largest sugarcane producer.
But the woman who made it possible slipped into the footnotes of our history.
Hers is an extraordinary story of courage, ambition and service.
She is an outstanding role model for all young Indian women.
Yet how many children today could name her in a GK quiz?
Unsung heroes, especially women scientists, should not remain unsung.
Dr. Janaki Ammal is my #MondayMotivation
We celebrated our modern-day storytelling godfather Shri S.L Bhyrappa ji while he walked among us, and he witnessed that celebration as he lived. My deepest condolences to his family and his legions of admirers. Kannadigas have given us one of the greatest literary voices of our times, and now his immortal work belongs to the world of great storytellers. Future generations will learn longevity from his words. His legacy will transcend Parvas. Thank you, sir, for teaching us how to read mythology and the histories embedded within its folds.
A fan,
Kamal Haasan
ಏಕಾಂಗಿಗುಣ ಸಜ್ಜನ ಯೋಗಿಯಂತೆ ಜೀವನ ಶೈಲಿ
ನಟನೆಯಲ್ಲಿ ಲೋಕಪ್ರಿಯ
ಒಮ್ಮೊಮ್ಮೆ ಹಾಸ್ಯ ಮಿಕ್ಕಂತೆ ಮೌನಿ
ಶಿಸ್ತಿನ ಮನುಜ ಸ್ಪುರದ್ರೂಪಿನಟ.
ಮೇಜುಕುಟ್ಟಿ ಹಾಡುತ್ತಿದ್ದ ಅಭ್ಯಾಸ
ಖುಷಿಯಲ್ಲಿದ್ದಾಗ ಎಲ್ಲರೊಂದಿಗೆ ಹರಟೆ,ಇಷ್ಟವಾಗದಿದ್ದರೆ ಮೆಲ್ಲಗೆ ದೂರಸರಿವರು.
ಅವರೊಂದಿಗೆ ಅನೇಕಬಾರಿ ಕಾಲಕಳೆವ ಯೋಗ ಸಿಕ್ಕಿತ್ತು ಅದ್ಭುತ ದಿನಗಳು.
♥️ u sir🙏