ಹೀಗೊಂದು ಬೇಡಿಕೆ ಬಂದಿದೆ !
ವಿಷಯ: VAO ನೇಮಕಾತಿ ವೇಳಾಪಟ್ಟಿಯನ್ನ��� ಮರುಪರಿಶೀಲಿಸುವಂತೆ ಮನವಿ.
ಮಾನ್ಯರೇ,
ದಿನಾಂಕ 17-11-2026ರಂದು ಪ್ರಕಟಿಸಲಾದ VAO ನೇಮಕಾತಿ ವೇಳಾಪಟ್ಟಿಯ ಪ್ರಕಾರ, ನೇಮಕಾತಿ ಪ್ರಕ್ರಿಯೆಯು ಜನವರಿ 2027ರವರೆಗೆ ಮುಂದುವರಿಯಲಿದೆ. ಈ ವೇಳಾಪಟ್ಟಿಯಿಂದ ಉಂಟಾಗಬಹುದಾದ ಕೆಲವು ಸಮಸ್ಯೆಗಳನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇನೆ.
ಪ್ರ��್ತುತ FDA ಮಾತ್ರವಲ್ಲದೆ, ಸಬ್ ರಿಜಿಸ್ಟ್ರಾರ್, ಕಮರ್ಷಿಯಲ್ ಟ್ಯಾಕ್ಸ್ ಇನ್ಸ್ಪೆಕ್ಟರ್ ಸೇರಿದಂತೆ ವಿವಿಧ ಗ್ರೂಪ್-C ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗಳೂ ನಡೆಯುತ್ತಿವೆ.
VAO ಹುದ್ದೆಗೆ ಆಯ್ಕೆಯಾದ ಅನೇಕ ಅಭ್ಯರ್ಥಿಗಳು ಈ ಹುದ್ದೆಗಳಿಗೂ ಸ್ಪರ್ಧಿಸಿರುವ ಸಾಧ್ಯತೆಯಿದೆ. ಅವರು VAO ಹುದ್ದೆಗೆ ಕರ್ತವ್ಯಕ್ಕೆ ಹಾಜರಾದ ಕೆಲವೇ ದಿನಗಳಲ್ಲಿ ಇತರೆ ಹುದ್ದೆಗಳಿಗೆ ಆಯ್ಕೆಯಾದರೆ, VAO ಹುದ್ದೆಗೆ ರಾಜೀನಾಮೆ ನೀಡಿ ಹೊಸ ಹುದ್ದೆಗೆ ಸೇರುವ ಸಾಧ್ಯತೆಯಿದೆ.
ಇದರಿಂದ ನೇಮಕಾತ�� ಪ್ರಕ್ರಿಯೆ ಪೂರ್ಣಗೊಂಡ ಕೆಲವೇ ದಿನಗಳಲ್ಲಿ VAO ಹುದ್ದೆಗಳು ಮತ್ತೆ ಖಾಲಿಯಾಗಬಹುದು. ಆದರೆ, ಅಂತಹ ರಾಜೀನಾಮೆಯಿಂದ ಉಂಟಾಗುವ ಖಾಲಿ ಹುದ್ದೆಗಳನ್ನು ಹೆಚ್ಚುವರಿ ಆಯ್ಕೆಪಟ್ಟಿಯ ಮೂಲಕ ಭರ್ತಿ ಮಾಡುವ ಅವಕಾಶ ಸ್ವಯಂಚಾಲಿತವಾಗಿ ಇರುವುದಿಲ್ಲ. ಇದರಿಂದ ಹೆಚ್ಚುವರಿ ಆಯ್ಕೆಪಟ್ಟಿಯಲ್ಲಿರುವ ಅರ್ಹ ಅಭ್ಯರ್ಥಿಗಳು ಉದ್ಯೋಗಾವಕಾಶ ಕಳೆದುಕೊಳ್ಳುವ ಸಾಧ್ಯತೆಯಿದೆ.
ಇದನ್ನು ಗಮನದಲ್ಲಿಟ್ಟುಕೊಂಡು, ಇಲಾಖೆಯು ಕೆಳಕಂಡ ಕ್ರಮಗಳನ್ನು ಪರಿಗಣಿಸುವಂತೆ ವಿನಂತಿಸುತ್ತೇನೆ.
1. ಪ್ರಸ್ತುತ VAO ನೇಮಕಾತಿ ವೇಳಾಪಟ್ಟಿಯನ್ನು ಮರುಪರಿಶೀಲಿಸಿ, ಸಾಧ್ಯವಾದಷ್ಟು ಬೇಗ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸುವುದು.
2. ಇತರೆ ಸರ್ಕಾರಿ ನೇಮಕಾತಿಗಳೊಂದಿಗೆ ಉಂಟಾಗುವ ಸಮಯದ ಹೊಂದಾಣಿಕೆಯ ಸಮಸ್ಯೆಗಳನ್ನು ಪರಿಗಣಿಸುವುದು.
3. ಹೆಚ್ಚುವರಿ ಆಯ್ಕೆಪಟ್ಟಿಯಲ್ಲಿರುವ ಅರ್ಹ ಅಭ್ಯರ್ಥಿಗಳ ಹಿತಾಸಕ್ತಿಯನ್ನು ರಕ್ಷಿಸಲು ಸೂಕ್ತ ಕ್ರಮ ಕೈಗೊಳ್ಳುವುದು.
4. ನಂತರ ರಾಜೀನಾಮೆಯಿಂದ ಖಾಲಿಯಾಗುವ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಇಲಾ��ೆಯ ನಿಯಮಾನುಸಾರ ಸ್ಪಷ್ಟನೆ ನೀಡುವುದು.
ಈ ಮನವಿಯು ಸರ್ಕಾರಿ ಹುದ್ದೆಗಳು ಅನಗತ್ಯವಾಗಿ ಖಾಲಿ ಉಳಿಯುವುದನ್ನು ತಪ್ಪಿಸುವುದರ ಜೊತೆಗೆ, ಅರ್ಹ ಹೆಚ್ಚುವರಿ ಆಯ್ಕೆಪಟ್ಟಿ ಅಭ್ಯರ್ಥಿಗಳಿಗೆ ನ್ಯಾಯಯುತ ಅವಕಾಶ ಕಲ್ಪಿಸುವ ಉದ್ದೇಶವನ್ನು ಹೊಂದಿದೆ.
ಆದ್ದರಿಂದ, ನೇಮಕಾತಿ ಪ್ರಕ್ರಿಯೆಯ ಮುಂದಿನ ಹಂತಗಳಿಗೂ ಮುನ್ನ ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿನಮ್ರವಾಗಿ ಕೋರುತ್ತೇನೆ.
ಧನ್ಯವಾದಗಳೊಂದಿಗೆ.
KAS ಪೂರ್ವ ಭಾವಿ ಪರೀಕ್ಷೆ KEA ಛಾಪು ಇದ್ದಂತೆ ಇತ್ತು...
(Polity history geography economics static ಭಾಗಗಳಿಗೆ ಹೆಚ್ಚು ಒತ್ತು ಇರಲಿಲ್ಲ..
ಓದಿದ ಅಭ್ಯರ್ಥಿಗಳು
ಓದದ ಅಭ್ಯರ್ಥಿಗಳು ಒಟ್ಟಾರೆ ಪ್ರಶ್ನೆ ಗಳಿಗೆ ಯಾರು guess ಚೆನ್ನಾಗಿ ಮಾಡುತ್ತಾರೆ ಅವರು ಪಾಸ್ ಆಗಬಹುದು.
1)ಎಲ್ಲ ವಿಷಯದ ಪರಿಕಲ್ಪನೆ, ಪ್ರಸ್ತುತ ವಿದ್ಯಮಾನಗಳ ವಿಶ್ಲೇಷಣೆ ಮತ್ತು ಸಾಮಾನ್ಯ ಜ್ಞಾನವನ್ನು ಪರೀಕ್ಷಿಸುವುದಕ್ಕಿಂತ, ಹೆಚ್ಚಿನ ಪ್ರಶ್ನೆಗಳು ನೇರವಾದ ಹಾಗೂ ಅತಿಯಾದ ಮಾಹಿತಿಯ (Too Much Facts) ಆಧಾರಿತವಾಗಿರುವ���ತೆ ಕಂಡುಬಂದವು.
2. ಅನಗತ್ಯವಾಗಿ ದೀರ್ಘವಾದ ಪ್ರಶ್ನೆಗಳು:
ಬಹುತೇಕ ಪ್ರಶ್ನೆಗಳು ಅತಿಯಾದ ವಿವರಣೆ ಮತ್ತು ವಾಕ್ಯಗಳನ್ನು ಒಳಗೊಂಡಿದ್ದವು. ಪ್ರಶ್ನೆಯ ನಿಜವಾದ ಆಶಯವನ್ನು ಅರ್ಥಮಾಡಿಕೊಳ್ಳುವುದಕ್ಕೇ ಹೆಚ್ಚಿನ ಸಮಯ ಬೇಕಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು.
3. ಉತ್ತರಗಳ ಸಂಯೋಜನೆಯಲ್ಲಿ ಕ್ಲಿಷ್ಟತೆ:ಉತ್ತರಗಳ ಸಂಯೋಜನೆಯಲ್ಲಿ ಕ್ಲಿಷ್ಟತೆ:
ಒಂದು, ಎರಡು, ಮೂರು ಹೇಳಿಕೆಗಳು ಹಾಗೂ ವಿವಿಧ ಸಂಯೋಜನೆಗಳ ಮೂಲಕ ಉತ್ತರಗಳನ್ನು ಆಯ್ಕೆ ಮಾಡುವ ವಿಧಾನ ಅತಿಯಾಗಿ ಕ್ಲಿಷ್ಟಕರ���ಾಗಿತ್ತು. ಅಭ್ಯರ್ಥಿಯ ವಿಷಯಜ್ಞಾನವನ್ನು ಪರೀಕ್ಷಿಸುವುದಕ್ಕಿಂತ ಆಯ್ಕೆಗಳ ನಡುವಿನ ಗೊಂದಲವೇ ಹೆಚ್ಚಿನ ಸವಾಲಾಗಿ ಪರಿಣಮಿಸುವಂತಿತ್ತು.
4. ವಿಶ್ಲೇಷಣೆಗಿಂತ ನೆನಪಿನ ಶಕ್ತಿಗೆ ಹೆಚ್ಚಿನ ಆದ್ಯತೆ:
KAS ನಂತಹ ಉನ್ನತ ಮಟ್ಟದ ಆಡಳಿತಾತ್ಮಕ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ತಾರ್ಕಿಕ ಚಿಂತನೆ, ವಿಶ್ಲೇಷಣಾ ಸಾಮರ್ಥ್ಯ, ಪ್ರಚಲಿತ ವಿದ್ಯಮಾನಗಳ ಅರಿವು ಮತ್ತು ವಿಷಯದ ಆಳವಾದ ತಿಳುವಳಿಕೆಗೆ ಆದ್ಯತೆ ಇರಬೇಕು. ಕೇವಲ ಅಪಾರ ಪ್ರಮಾಣದ ಮಾಹಿತಿಯನ್ನು ನೆನಪಿಟ್ಟುಕೊಳ್ಳುವ ಪ್ರಶ್ನೆಗಳು ಹೆಚ್ಚು ಇದ್ದವು...
ಇನ್ನುಳಿದಂತೆ ಪರೀಕ್ಷೆ ಅತ್ಯಂತ ಪಾರದರ್ಶಕ ವಿದ್ದು,
ಕೆಲವು ಕೇಂದ್ರಗಳಲ್ಲಿ 10 ರಿಂದ 15 ವಿಳಂ�� ಬಿಟ್ಟರೆ
ಪರೀಕ್ಷೆ ಸುಗಮವಾಗಿ ಆಯಿತು....
@KEA_karnataka
@secretarykpsc
I spoke to #ManojKumar, director of #PremadaOorali, in 2021. His first film 'Akshi' was inspired by #DrRajkumar & speaks about eye donation. He waited 6 years to make it & lacked funds to promote. After winning a #NationalAward for that, seeing this film's success feels great
How can someone look this cute with just a simple wink?
Just a 15-second clip of @_mamithabaiju as Maddy proves why she is currently dominating Indian cinema. No unnecessary mass steps, just pure, unfiltered cuteness! 👑❤️
ಸೀನಿಯರ್ ಆಕಾಂಕ್ಷಿಯೊಬ್ಬರು ಇತ್ತೀಚೆಗೆ ಕಾಲ್ ಮಾಡಿದ್ರು. ಅವರ ನನ್ನ ಪರಿಚಯ 2024ರ KAS ಹೋರಾಟದಲ್ಲಿ ಆಗಿದ್ದು.
ಇನ್ನೆರಡು ವರ್ಷಗಳಲ್ಲಿ UPSC Attempts ಮುಗಿಯಲಿವೆ. ಉಳಿದಿರೋದು ಕೇವಲ 2 Attempts ಮಾತ್ರ. ಏನ್ ಮಾಡಬಹುದು ಅಂತಾ ಯೋಚನೆ ಮಾಡ್ತಿದ್ರು!
ಅವರ ಕನ್ನಡದ ಬರವಣಿಗೆ ನೋಡಿದರೆ ನಿಜಕ್ಕೂ ದಂಗು ಬಡಿಸೋಹಾಗಿದೆ!
ನಿರರ್ಗಳವಾಗಿ ಕನ್ನಡವನ್ನು ವಚನ-ಕವನಗಳ ��ಾರೆಯ ಮೂಲಕ ನುಡಿಯಬಲ್ಲರು.
ಅವರ ಸ್ನೇಹ ಬಳಗದ ಕೆಲವರು ಅಧಿಕಾರಿಗಳಾಗಿ ಹಲವು ವರ್ಷಗಳಾಗಿವೆ.
ಇನ್ನು, Junior ಗಳೂ ಒಂದಲ್ಲೊಂದು ಸರ್ಕಾರಿ ಅಥವಾ ಖಾಸಗಿ ಹುದ್ದೆಗಳಲ್ಲಿ ಸೇರಿಕೊಂಡಿದ್ದಾರೆ.
ಆದರೆ,
ಎಲ್ಲಾ ಸಾಮರ್ಥ್ಯವಿರುವ ಇವರು...
ಬದುಕಿನ ವೈಚಿತ್ರ್ಯಕ್ಕೋ ಏನೋ...
ಇನ್ನೂ 'ಉದ್ಯೋಗ' ಎನ್ನುವ ದಡ ತಲುಪಿಲ್ಲ!
"ಯಾಕೆ ಸರ್ ಇನ್ನೂ ನೀವು ಒಂದು Permanent ಉದ್ಯೋಗ ಸೇರಿಲ್ಲ?" ಅಂತಾ ಕೇಳಿದಾಗ,
"ಸರ್ ನಾವು ಹಳ್ಳಿ ಹುಡುಗರು.
ನಮ್ ಕಡೆ ಮನೇಲಿ ಓದಿಸೋದೇ ಹೆಚ್ಚು...
ಅಂತದ್ರಲ್ಲಿ...
ನಾನ�� ಹೇಗೋ ಕಷ್ಟಪಟ್ಟು Masters ಮಾಡಿಕೊಂಡೆ.
2015 ರಲ್ಲೇ ಸರ್ಕಾರದ ಪರೀಕ್ಷೆ ಪಾಸಾಗಿ UPSC free ಕೋಚಿಂಗ್ ಗೆ ದೆಹಲಿಗೆ ಹೋಗಿ ತರಬೇತಿ ಪಡೆದಿದ್ದೆ.
ಅದಾದ ಮೇಲೆ,
2 ಸಾರಿ KAS ನಲ್ಲಿ Interview ಕೂಡ ಕೊಟ್ಟಿದ್ದೆ!
ಆಗಲಿಲ್ಲ ನೋಡಿ. "
ಅಂದ್ರು.
" ಅದೆನೋ ಸರಿ,
ಇನ್ನೂ ಯಾಕೆ ನಿರುದ್ಯೋಗಿಯಾಗೇ ಉಳಿದ್ರಿ?"
ಅಂತಾ ನಾ ಕೇಳಿದ್ದಕ್ಕೆ.
" ಸರ್ ಆಗ ಯವ್ವನದ ಹುರುಪು.
ಮಾಡ್ತೀನಿ ಅನ್ನೋ ಹಠ ಇತ್ತು.
SDA, FDA, PDO ಪಾಸ್ ಆಗಿದ್ದರೂ,
IAS ಆಗ್ತೀನಿ ಅನ್ನೊ ಹುಮ್ಮಸ್ಸಿನಲ್ಲಿ,
ಆ ಹುದ್ದೆಗಳಿಗೆ ಹೋಗಲೇ ಇಲ್ಲ.
ಮುಂದೆ 2020 ರಲ್ಲಿ ಚೆನ್ನಾಗಿ ಓದಿಕೊಂಡು ತಯಾರಾಗಿದ್ದಾಗ, ಕೊರೋನಾ ಬಂದು, ದೆಹಲಿಯಿಂದ ವಾಪಸಾಗಬೇಕಾಯಿತು.
ಇತ್ತ ಮನೆಯಲ್ಲಿನ ಸಮಸ್ಯೆಗಳು ನನ್ನನ್ನು ಹಿಂಡಿ ಹಿಪ್ಪೆ ಮಾಡಿದವು.
College professor ಆಗಬೇಕಂತ ಮತ್ತೆ 3 ವರ್ಷ ಕಳೆದೆ. ಅಲ್ಲೂ ಯಶಸ್ಸು ಸಿಗಲಿಲ್ಲ.
ಈಗ KPSC ನಲ್ಲಿ ಈ ಕಥೆ! "
ಅಂತಾ ಅವರು ಹೇಳುವಾಗ,
ಆರಂಭದಲ್ಲಿದ್ದ ಅವರ ದನಿ��� ಗಟ್ಟಿತನ ಮೆತ್ತಗಾಗಿತ್ತು!
" ಪರವಾಗಿಲ್ಲ, ಇನ್ನೂ 2 ಅವಕಾಶಗಳಿವೆ ಅಂತೀರಿ, ಈಗ 5-6 ತಿಂಗಳು ಕೂತು ಚೆನ್ನಾಗಿ ಓದಿಕೊಳ್ಳಿ. ಕನ್ನಡ ಸಾಹಿತ್ಯವಂತೂ ನಿಮ್ಮ ನಾಲಿಗೆ ಮೇಲೆ, ನಲಿಯುವಂತಿದೆ.
Prelims ಮೇಲೆ ಹೆಚ್ಚು ಒತ್ತು ಕೊಡಿ. ಶುಭವಾಗಲಿ 💐 "
ಎಂದು ಹಾರೈಸಿ ಬೇಸರದಿಂದಲೇ Phone ಇಟ್ಟೆ.
ಈಗ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ ಆರಂಭಿಸಿರುವ ನಿಮಗೂ ಒಂದು ಕಿವಿಮಾತು ��ಂತಾ ಹೇಳುವೆ,
ಅದು ಯಾವುದೇ ಸರ್ಕಾರಿ ಪರೀಕ್ಷೆ ಇರಲಿ,
ಅದಕ್ಕೆ 2 ವರ್ಷ ಮಾತ್ರ Full time ಓದಿ.
ತದ ನಂತರ ಒಂದಿಲ್ಲೊಂದು ಕೆಲಸ ಮಾಡುತ್ತಲೇ ಓದಿ.
ಬದುಕಿನ ಭರವಸೆಯು
ಹಣದ ಕೊರತೆಯಾದಾಗ ಇನ್ನಷ್ಟು ಕುಸಿಯುತ್ತದೆ.
ಈ ಸಮಾಜ ನಿಮ್ಮತ್ತ ಬೆರಳು ಮಾಡಿ ತೋರಿಸಿ,
ನಗುವ ಮುನ್ನ
ನಿಮ್ಮ ಕೈಯಲೊಂದು ಕೆಲಸ,
ಜೇಬಲೊಂಚೂರು ನೀವೇ ದುಡಿದು ಗಳಿಸಿದ ಬಿಡಿಗಾಸಾದರೂ ಇರಲಿ!
ಹಿಂದೆ ಹಣಗಳಿಸಲು ಕೆಲಸವರಸಿ ಹೋಗಬೇಕಿತ್ತು, ಈಗ ನೀವು ಮಾಡಿದ್ದೆಲ್ಲವೂ ಕೆಲಸ!
ಅದು ಧನಾತ್ಮಕವಾಗಿದ್ದರೆ, ಉತ್ತಮ.
ಓದುವ ವಿದ್ಯಾರ್ಥಿಗಳಾದ ನೀವು ಯಾವುದರಲ್ಲೂ ಹಿಂದುಳಿಯಬಾರದು.
ಒಬ್ಬ ಕ್ರೀಡಾಪಟು,
ಒಬ್ಬ ಸಿನಿಮಾ ನಟ,
ಒಬ್ಬ ರಾಜಕಾರಣಿ ಹೇಗೇಗೋ ಜೀವನ ಮಾಡುವಾಗ,
ಅವರೆಲ್ಲರನ್ನೂ ಮೀರಿ ನಿಂತು,
ನೈತಿಕವಾಗಿ,
ಸಮಾಜಕ್ಕೆ ಮಾದರಿಯಾಗಿ ಜೀವಿಸಿ ತೋರಿಸಿ.
ಹಾಗೆಯೇ
"ಮೊದಲು ಮನೆ ಕಟ್ಟಿ,
ನಂತರ ಗುಡಿಸಲು ಕೆಡವಿ"
IAS ಆಗುವವನಿದ್ದೀನಿ ಅಂತಾ ಆಕಾಶ ನೋಡುತ್ತ ಕುಳಿತರೆ, ಅಲ್ಲಿ ಎಷ್ಟು ಎಣಿಸಿದರೂ ಮುಗಿಯಲಾರದ ಚುಕ್ಕೆಗಳಿವೆಯೇ ಹೊರತು,
ಲೆಕ್ಕಕ್ಕೆ ಸಿಗುವ ಅಂಕೆಗಳಿಲ್ಲ.
ಮೊದಲು, ಕೈಗೆ ಸಿಗುವ ಹಣ್ಣು ತಿನ್ನಿ,
ಹುಳಿದ್ರಾಕ್ಷಿಗಾಗಿ ಜಿಗಿಯುತ್ತ ನಿಲ್ಲಬೇಡಿ.
ಸಣ್ಣ ಪುಟ್ಟ ಉದ್ಯೋಗ ಆದರೂ ಸರಿ,
ಮೊದಲು ಸೇರಿಕೊಳ್ಳಿ, ಸ್ವಲ್ಪ ಹಣ ಉಳಿತಾಯ ಮಾಡುತ್ತ ಮಾಡುತ್ತ ಬನ್ನಿ,
ಅದರಿಂದ ಮುಂದೊಂದು ವರ್ಷ
ಸಂಬಳ ರಹಿತ ರಜೆಯಿಂದ,
Full time UPSC ಗೆ ಓದಬಹುದು!
Be planned.
ಆಟ ಆಡುವ ಮುನ್ನ,
ಆಟದ ನಿಯಮ ಕಲಿಯಿರಿ.
Understand the GAME!
ಮರೆಯದಿರಿ 2 ವರ್ಷ ಮಾತ್ರ,
ತದ ನಂತರ ಕೆಲಸದೊಂದಿಗೆ ಓದು.
All the best 💐
-
ಪ್ರವೀಣ ಮ ಮಗ��ುಮ್ಮ
Bangalore rains .
Power of sustainable planning .
30 minutes of ☔🌧️ in the evening and we have collected approx 25000 litres of water .
15000 liters available for domestic use and 10000 liters for farm use ...
Ponman is a terrific terrific movie with a nail-biting finish. It’s also about serious issues. Beyond party, parish, & rigid social norms, ordinary women & men seek a way to live with dignity. Great performances by Basil Joseph & Lijimol & the others in the cast.
"Do welfare schemes make people lazy?"
This is a question often debated, but what do the facts say?
In this video, @Bhavyanmurthy breaks down the misconceptions and highlights how Karnataka’s Guarantee Schemes are empowering lives and driving economic growth.
#GuaranteeSarkara #GuaranteesMythsVsReality #KarnatakaGovt
ನಮ್ಮ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಮೂಲಕ ಪಡೆದ ಹಣದಲ್ಲಿ ಬೋರ್ವೆಲ್ ಕೊರೆಸಿ ಬದುಕು ಕಟ್ಟಿಕೊಂಡ ಅತ್ತೆ - ಸೊಸೆಯ ಮಾತುಗಳು ಕೇಳಿ ಖುಷಿಯಾಯಿತು.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಮಾಲದಾರ ಓಣಿಯ ಅತ್ತೆ ಮಾಬುಬೀ ಹಾಗೂ ಸೊಸೆ ರೋಷನ್ ಬೇಗಂ ಪ್ರತಿ ತಿಂಗಳು ತಮಗೆ ಬಂದ ಗೃಹಲಕ್ಷ್ಮಿ ಹಣ ಕೂಡಿಟ್ಟು ಕೃಷಿ ಭೂಮಿಗೆ ಬೋರ್ವೆಲ್ ಕೊರೆಸಿ, ಸಮೃದ್ಧ ನೀರು ಪಡೆದಿದ್ದಾರೆ.
ನಾಡಿನ ಬಡಕುಟುಂಬಗಳಿಗೆ ಆರ್ಥಿಕ ಶಕ್ತಿ ತುಂಬಿ, ಅವರನ್ನು ಸ್ವಾವಲಂಬಿಗಳನ್ನಾಗಿಸುವ ಈ ಯೋಜನೆಯ ಉದ್ದೇಶ ಯಶಸ್ವಿಯಾಗಿ ಈಡೇರುತ್ತಿರುವುದು ಯೋಜನೆಯನ್ನು ಜಾರಿಗೆ ಕೊಟ್ಟ ನನ್ನಲ್ಲಿ ಸಂತೃಪ್ತಭಾವ ಮೂಡಿಸಿದೆ.
ಗೃಹಲಕ್ಷ್ಮಿ ಯೋಜನೆಯ ಹಣಕ್ಕಾಗಿ ಅತ್ತೆ - ಸೊಸೆಯ ನಡುವೆ ಜಗಳ ಆರಂಭವಾಗುತ್ತದೆ, ಸಂಸಾರಗಳು ಒಡೆಯುತ್ತವೆ ಎಂದು ಟೀಕಿಸಿದ ಜನರಿಗೆ ಬಾರಿಸಿದ ತಪರಾಕಿ ಇದು. ಬೆಳಕಿಗೆ ಬಾರದ ಇಂತ�� ಇನ್ನೂ ಸಾವಿರಾರು ಯಶೋಗಾಥೆಗಳಿವೆ, ಗೃಹಲಕ್ಷ್ಮಿ ನಾಡಿನ ತಾಯಂದಿರ ಬಾಳಿಗೆ ಅಕ್ಷರಶಃ ಭಾಗ್ಯಲಕ್ಷ್ಮಿಯಾಗಿದೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ.
We in Karnataka led by @CMofKarnataka Shri @siddaramaiah will do whatever it takes to aid & encourage the whole world to invest in our state.
Speaking at the House of Lords in UK, invited all to Karnataka as I recounted our shared pasts and the possibilities & potential for growth that our state holds.
It was a warm and wonderful interaction & I look forward to seeing its positive impact in the days to come.
#IndoEuropeanInvestmentMeet #InvestInKarnataka #Karnataka @investkarnataka
ಜನಸ್ಪಂದನ ಟ್ರಸ್ಟ್ ವತಿಯಿಂದ ಇಂದು ಮೈಸೂರು ಜೆ.ಪಿ ನಗರದ ಮೈ ಬಿಲ್ಡ್ ಸಭಾಂಗಣದಲ್ಲಿ ಆಯೋಜಿಸಿದ್ದ 'ಕರ್ನಾಟಕದ ಅಪರೂಪದ ಜನನಾಯಕನಿಗೆ ಜನಪರತೆಯೇ ದ್ವೇಷವಾಯಿತೆ' ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದೆ.
೧/೩
ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಿಂದಾಗಿ ಸಂಕಷ್ಟದಲ್ಲಿರುವ ಜನರಿಗೆ ನೆರವಿನ ಹಸ್ತ ಚಾಚಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿ��ಮಿತ (KIAL), ವೋಲ್ವೋ ಸಂಸ್ಥೆ, ಎಲೆಕ್ಟ್ರಾನಿಕ್ ಸಿಟಿ ಕೈಗಾರಿಕಾ ಸಂಘ(ELCIA) ದ ಸದಸ್ಯ ಸಂಸ್ಥೆಗಳು ಮತ್ತು ಪ್ರಣವ್ ಫೌಂಡೇಷನ್, ಬಯೋಕಾನ್ ಮತ್ತು ಭಾಗೀದಾರ ಸಂಸ್ಥೆಗಳಾದ ನಾರಾಯಣ ಹೆಲ್ತ್ ಮತ್ತು ಸಿಂಜೀನ್, ಆಶಯ ಟ್ರಸ್ಟ್ ಹಾಗೂ ಉತ್ತಿಷ್ಠ ಸ್ವಯಂ ಸೇವಾ ಸಂಸ್ಥೆ ಹೀಗೆ ಸಂತ್ರಸ್ತರ ಜೊತೆ ನಿಂತ ನಾಡಿನ ಎಲ್ಲಾ ಸಂಘ ಸಂಸ್ಥೆಗಳಿಗೆ ತುಂಬುಹೃದಯದ ಧನ್ಯವಾದಗಳು.
ಗಡಿರೇಖೆಗಳೆಲ್ಲವನ್ನು ಮೀರಿ ನೊಂದ ಜೀವಗಳ ನೆರವಿಗೆ ಧಾವಿಸಿರುವ ನಿಮ್ಮೆಲ್ಲರ ಕಾಳಜಿ - ಕೈಂಕರ್ಯ ಶ್ಲಾಘನೀಯ.
#WayanadLandslide
ವರುಣ ಕ್ಷೇತ್ರ ವ್ಯಾಪ್ತಿಯ ನಂಜನಗೂಡು ತಾಲ್ಲೂಕಿನ ಹದಿನಾರು ಮೋಳೆ ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಡಾ.ಬಾಬು ಜಗಜೀವನ ರಾಮ್ ಸಮುದಾಯ ಭವನ ಕಟ್ಟಡ ಕಾಮಗಾರಿಗೆ ಇಂದು ಭೂಮಿಪೂಜೆ ನೆರವೇರಿಸಲಾಯಿತು.
ಇಂದು ಬೆಳಗ್ಗೆ ಮೈಸೂರಿನ ಮೈಲಾರಿ ಹೋಟೆಲ್ ನಲ್ಲಿ ತಿಂಡಿ ತಿನ್ನುವಾಗ ನನ್ನ ಕಾಲೇಜು ದಿನಗಳು ನೆನಪಾದವು.
ನನ್ನ ಬದುಕಿನ ಅವಿಸ್ಮರಣೀಯ ನೆನಪುಗಳೆಲ್ಲವೂ ಮೈಸೂರಿನ ಜೊತೆ ಬೆಸೆದುಕೊಂಡಿವೆ.
ಮೈಸೂರು ನನಗೆ ಹುಟ್ಟೂರು ಮಾತ್ರವಲ್ಲ ಬದುಕು ಕೊಟ್ಟ ಊರು.
ದೈಹಿಕವಾಗಿ ದೂರವಿದ್ದಾಗಲೂ ಮೈಸೂರಿನ ನೆನಪು ಮನಸ್ಸಿಗೆ ಸದಾ ಹತ್ತಿರವಾಗಿರುತ್ತದೆ.
ಈ ಮಣ್ಣಿನ ಋಣ ಬಹಳ ದೊಡ್ಡದು, ಅದರೆದುರು ನಾವು ಸ��್ಣವರು.
#MylariHotel
Sometimes, work takes one to places that leave lasting memories. Carlton House, a magnificent heritage building that house the Criminal Investigation Department HQ, Bengaluru. A quick sketch.
#earlymorningsketches#bengaluruseries#watercolorseries
@srinualavilli This is such a spurious debate L&T has kicked off in Hyderabad. Not backed by data.
In Bengaluru the ridership of Namma Metro has not been negatively impacted by Shakti scheme. In fact ridership has increased to 7.5 lakhs / day since the integration of the White Field line.