400ಕ್ಕ�� ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ ಮೃದು ಸ್ವಭಾವ ಹೊಂದಿದ್ದ ನಮ್ಮ ನಿಮ್ಮೆಲ್ಲರ @dasadarshanರವರ ದಿವಂಗತ ತಂದೆ ಯವರಾದ ದಿ.ತೂಗುದೀಪ ಶ್ರೀನಿವಾಸ್ ರವರ ಒಂದು ಸಂಕ್ಷಿಪ್ತ ಇತಿಹಾಸ, ಇವರ��� ನಮ್ಮ ಕನ್ನಡ ಚಿತ್ರರಂಗಕ್ಕೆ ಕೊಟ್ಟಿರುವ ಕೊಡುಗೆ ಅಪ್ಪರ.ನನ್ನ ನೆಚ್ಚಿನ ಪಾತ್ರ ಭಾಗ್ಯವಂತರು ಚಿತ್ರ 🙏🏻 #Dboss #ಡಿಬಾಸ್ #ಕನ್ನಡ #Kannada
🙏 ಮಲೆ ಮಹದೇಶ್ವರನ ಪವಿತ್ರ ಸನ್ನಿಧಿಯಲ್ಲಿ ವಿಜಯಲಕ್ಷ್ಮಿ ಅತ್ತಿಗೆ..
ಸರಳತೆ, ಭಕ್ತಿ ಮತ್ತು ಘನತೆಗೆ ನಮ್ಮ ಹೃದಯಪೂರ್ವಕ ಗೌರವ. ❤️🙏
ಮಾದಪ್ಪನ ಆಶೀರ್ವಾದ ಸದಾ ನಿಮ್ಮೊಂದಿಗಿರಲಿ. 🕉️🌺
ಗೌರವ ಎಂದಿಗೂ ಮಾತಿನಲ್ಲಿ ಅಲ್ಲ… ವ್ಯಕ್ತಿತ್ವದಲ್ಲಿ ಕಾಣಿಸುತ್ತದೆ. 🙏❤️
#Darshan#DBoss#Challengingstar#BossOfSandalwood #BoxOfficeSulthan
Hindi famous insta content cretor about DBoss 👌
His words Absolutely Right ✔️ 💥
@dasadarshan sir after released. please Comeback with one Good script pan India Film
#DBoss#Darshan
Hindi famous insta content cretor about DBoss 👌
His words Absolutely Right ✔️ 💥
@dasadarshan sir after released. please Comeback with one Good script pan India Film
#DBoss#Darshan
#DBoss ಅಭಿಮಾನಿಗಳಿಗೆ ನನ್ನದೊಂದು ಮನವಿ:
ನೀವು ಯಾವುದೇ ಬೇರೆ ಇಂಡಸ್ಟ್ರಿ ಚಿತ್ರ ನಟರ ಮೇಲೆ Troll ಮಾಡುವ ಅವಶ್ಯಕತೆ ಇಲ್ಲ, ಹಾಗೇ ಮಾಡುವುದೇ ಆದರೆ ಮಾಡುವ ಮುನ್ನಾ ತಿಕಾ ಮುಚ್ಚಿಕೊಂಡು Boss DP ತಗೆದು ನಿಮ್ಮ ಭಾವಚಿತ್ರ ಹಾಕಿಕೊಂಡು ಮಾಡಿ.
ಸುಮ್ಮನೆ ಅನವಶ್ಯಕವಾಗ�� ದರ್ಶನ್ ಅವರ ಮೇಲೆ ದ್ವೇಷ ಬರುವ ಹಾಗೆ ಮಾಡಬೇಡಿ.
#BossOfSandalwood