Newspaper Coverage of Protest
Demanding the disqualification of Congress MLA Ramesh Bandisiddegowda who threatened officials with the death penalty if responded in favour to applications by Muslims.
#SDPIKarnataka#NewspaperCoverage#protest
Newspaper Coverage of Protest
Demanding the disqualification of Congress MLA Ramesh Bandisiddegowda who threatened officials with the death penalty if responded in favour to applications by Muslims.
#SDPIKarnataka#NewspaperCoverage#protest
@sdpikarnataka ನಿಮ್ಮಗಳ ನಾಯಕತ್ವದಲ್ಲಿ ಪಕ್ಷವನ್ನು ಇನ್ನಷ್ಟು ಬೆಳೆಸಿ ಎಂದು ಅಲ್ಲಾಹನಲ್ಲಿ ದುವಾ ಮಾಡುತ್ತ ಹೊಸದಾಗಿ ಆಯ್ಕೆಯಾದ ಎಲ್ಲ ಪದಾಧಿಕಾರಿಗಳಿಗೂ ತುಂಬು ಹೃದಯದ ಶುಭಾಶಯಗಳು.
Alhamdulillah❤️
Big News.
With Allah's mercy and your prayers, the Supreme Court has quashed the unjust "PASA" charges on @muftisalman_.
After 10 months, he's finally being released.
Justice has prevailed!
Welcome Back Salman Azhari Sab....Allah aap ko salamat rakhe..ameen
#MuftiSalmanAzhari
#Relesesalmanazhari
ರಾಯಚೂರು ಜಿಲ್ಲೆಯ ಮುದಗಲ್ ಪಟ್ಟಣದ ನ್ಯಾಯಬೆಲೆ ಅಂಗಡಿಯಲ್ಲಿ ವಂಚನೆ ಆರೋಪ ಕೇಳಿ ಬಂದಿದ್ದು, ಫಲಾನುಭವಿಗಳಿಗೆ ಕಡಿಮೆ ಪಡಿತರ ನೀಡುವ ಹಾಗೂ ಚೀಟಿದಾರರಿಂದ ಹಣ ಪಡೆದು ವಂಚಿಸುತ್ತಿರುವ ನ್ಯಾಯಬೆಲೆ ಅಂಗಡಿ ವಿರುದ್ಧ ಕ್ರಮ ಕೈಗೊಳ್ಳಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ @fooddeptgoi ಅಧಿಕಾರಿಗಳಲ್ಲಿ ಮತ್ತು ರಾಯಚೂರು ಜಿಲ್ಲಾಧಿಕಾರಿಗಳಲ್ಲಿ
@DCRaichur ಆಗ್ರಹಿಸುತ್ತೇನೆ.
#Mudagal
@SWDGoK@muniyappa
ಇದೇ ರೀತಿ ಮೈಸೂರು ಜಿಲ್ಲೆ, ಹುಣಸೂರು ತಾಲ್ಲೂಕು ಆಜಾದ್ ನಗರ ನ್ಯಾಯಬೆಲೆ ಅಂಗಡಿ ಸಂಖ್ಯೆ 27, ಪಡಿತರ ನೀಡುವಲ್ಲಿ ಅಕ್ರಮ ಮಾಡುತ್ತಿದ್ದ ಮಾಲೀಕನ ಮೇಲೆ ಸುಮಾರು ಒಂದು ವರ್ಷದಿಂದ ಹೋರಾಟ ಮಾಡಿದ್ದರಿಂದ ಜಿಲ್ಲಾಧಿಕಾರಿಗಳು ಅದನ್ನು ರದ್ದುಪಡಿಸಿ ಭದ್ರತಾ ಠೇವಣಿಯನ್ನು ಸರ್ಕಾರ ಮುಟ್ಟುಗೊಲು ಹಾಕಿಕೊಳ್ಳುವಂತೆ ಆದೇಶ ಮಾಡಿದ್ದಾರೆ.
ರಾಯಚೂರು ಜಿಲ್ಲೆಯ ಮುದಗಲ್ ಪಟ್ಟಣದ ನ್ಯಾಯಬೆಲೆ ಅಂಗಡಿಯಲ್ಲಿ ವಂಚನೆ ಆರೋಪ ಕೇಳಿ ಬಂದಿದ್ದು, ಫಲಾನುಭವಿಗಳಿಗೆ ಕಡಿಮೆ ಪಡಿತರ ನೀಡುವ ಹಾಗೂ ಚೀಟಿದಾರರಿಂದ ಹಣ ಪಡೆದು ವಂಚಿಸುತ್ತಿರುವ ನ್ಯಾಯಬೆಲೆ ಅಂಗಡಿ ವಿರುದ್ಧ ಕ್ರಮ ಕೈಗೊಳ್ಳಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ @fooddeptgoi ಅಧಿಕಾರಿಗಳಲ್ಲಿ ಮತ್ತು ರಾಯಚೂರು ಜಿಲ್ಲಾಧಿಕಾರಿಗಳಲ್ಲಿ
@DCRaichur ಆಗ್ರಹಿಸುತ್ತೇನೆ.
#Mudagal
@SWDGoK@muniyappa
**Eid Message to World Leaders: Save the Children of Palestine** - ABDUL MAJEED, STATE PRESIDENT, SDPI, KARNATAKA. INDIA
@POTUS@narendramodi@RahulGandhi@UNICEF@JustinTrudeau@MbSofKSA
As we celebrate Eid, a time of joy and compassion, we must turn our attention to the dire situation in Gaza. According to UNICEF, over 13,000 children have been killed in Gaza since October 7, 2023, amid ongoing conflict. Many more children are suffering from severe malnutrition, lacking even the energy to cry.
The humanitarian crisis in Gaza is unprecedented. Children are the most vulnerable victims, enduring unimaginable hardships. With nearly 2.3 million residents displaced and facing starvation, the situation demands immediate international intervention. Access to essential aid is severely restricted, exacerbating the suffering and leading to accusations of genocide being investigated by the International Court of Justice.
On this sacred occasion, we call upon world leaders to take decisive action. Prioritize humanitarian aid, ensure safe passage for relief supplies, and work towards a lasting ceasefire. The children of Gaza need your urgent support to survive and thrive.
Let this Eid be a reminder of our shared humanity and our responsibility to protect the innocent. Stand up for the children of Palestine and help end their suffering.
---
By raising awareness and calling for action, we can strive to make a difference in the lives of these children. Let us unite in our efforts to bring peace and relief to Gaza.
Sources:
- UNICEF USA [[❞]](https://t.co/9641I3lY3c)
- Times of Israel [[❞]](https://t.co/5jv7eydPfV)
- RNZ News [[❞]](https://t.co/NORBgFz6YU)
ರಾಜ್ಯ ಕಾರ್ಯದರ್ಶಿ ಮಂಡಳಿ ಸಭೆ - 2024
ಬೆಂಗಳೂರು, 12, ಜೂನ್, 2024 : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಕಾರ್ಯದರ್ಶಿ ಸಭೆಯು ಪಕ್ಷದ ರಾಜ್ಯ ಕಛೇರಿಯಲ್ಲಿ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅವರ ನೇತೃತ್ವದಲ್ಲಿ ನಡೆಯಿತು. ಈ ಸಭೆಯಲ್ಲಿ ಮುಂಬರುವ ಬಿಬಿಎಂಪಿ, ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳ ಬಗ್ಗೆ ಹಾಗೂ ಪಕ್ಷದ ಸಂಸ್ಥಾಪನಾ ದಿನದ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಯಿತು. ರಾಜ್ಯ ಕಾರ್ಯದರ್ಶಿ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
#SDPI #SDPIKarnataka #SdpiRealAlternative
ಪೊಲೀಸರು ಯಾವುದೇ ವ್ಯಕ್ತಿಯನ್ನು ಬಂಧಿಸಿದಾಗ ಸ್ಥಳೀಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೊರೆ ಹೋಗಬಹುದು. ಅಕ್ರಮ ಬಂಧನ ಮಾಡಿದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ ಪರಿಹಾರ ಕಂಡುಕೊಳಬಹುದು ಆದರೆ ಜನಪ್ರತಿನಿಧಿ ಎಂಬ ಕಾರಣಕ್ಕೆ ಠಾಣೆಯ ಮುಂದೆ ಪ್ರತಿಭಟನೆ ಮಾಡುವುದು ಎಷ್ಟು ಸರಿ ? - ಹೈಕೋರ್ಟ್. ಇಂಗು ತಿಂದ ಮಂಗನಂತಾದ ಪೂಂಜಾ.
#Harishpunja
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಪಟ್ಟಣದ ಖ್ಯಾತ ದರ್ಗಾ ಶರೀಫ್ ಆದಂತಹ ಹಝ್ರತ್ ಸೈಯ್ಯದ್ ಶಾ ಚಂದಾ ಹುಸೇನಿ ದರ್ಗಾ ಶರೀಫ್ನ ಸಜ್ಜಾದೇ ನಸೀನ್ ಆದಂತಹ ಧಾರ್ಮಿಕ ಜ್ಞಾನಿಗಳು, ಸಮುದಾಯ ಸ್ನೇಹಿಗಳು, ಜನಪರ ಕಾಳಜಿಯುಳ್ಳವರು, ಸಮಾಜಮುಖಿ ಚಿಂತಕರು ಆದಂತಹ ಹಝ್ರತ್ ಸೈಯ್ಯದ್ ಮೊಹಮ್ಮದ್ ಅಲ್ ಹುಸೇನ್ ಅವರು ಅಲ್ಲಾಹನ ಕರೆಗೆ ಓಗೊಟ್ಟು ಮರಣ ಹೊಂದಿದ್ದಾರೆ. ಅವರಿಗೆ ಸೃಷ್ಟಿಕರ್ತನು ಸ್ವರ್ಗದಲ್ಲಿ ಉನ್ನತ ದರ್ಜೆ ನೀಡಲಿ. ಅವರ ಕುಟುಂಬ ವರ್ಗಕ್ಕೆ ಮತ್ತು ಅಪಾರ ಬಂಧು ಬಳಗದವರಿಗೆ, ಹಿತೈಷಿಗಳಿಗೆ ಅವರ ಮರಣದ ದುಃಖವನ್ನು ಸಹಿಸುವ ಶಕ್ತಿಯನ್ನು ಸೃಷ್ಟಿಕರ್ತನು ನೀಡಿ ಅನುಗ್ರಹಿಸಲಿ.
ಅಬ್ದುಲ್ ಮಜೀದ್
ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ
@AbdulLatheefLK@DgpKarnataka@SPmysuru@DrParameshwara ಕೊಲೆ ಕೇಸಿನಲ್ಲಿ ಬಂಧಿತನಾಗಿರುವ ಆರೋಪಿಗೆ ಭಾಷಣ ಮಾಡಲು ಮತ್ತು ಆ ವಿಡಿಯೋ ಅನ್ನು ವೈರಲ್ ಮಾಡಲು ಹೇಗೆ ಸಾಧ್ಯ? ಅವನು ಜೈಲಿನಲ್ಲಿದ್ದಾನೋ? ಅಥವಾ 5 star hotel ನಲ್ಲಿದ್ದಾನೋ? ಈ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಿ ಇದಕ್ಕೆ ಅವಕಾಶ ಮಾಡಿ ಕೊಟ್ಟ ಜೈಲು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
ಮೈಸೂರು ಹಾಫೀಝ್ ಅಕ್ಮಲ್ ಮೌಲಾನ ಕೊಲೆ ಕೇಸಿನಲ್ಲಿ ಬಂಧಿತನಾಗಿ ಮೈಸೂರು ಜೈಲಿನಲ್ಲಿರುವ ಮಾಜಿ ಕಾರ್ಪೊರೇಟರ್ ಬಶೀರ್ ಅಲ್ಲಿಂದಲೇ ಭಾಷಣ ಮಾಡಿ ಸಾರ್ವಜನಿಕವಾಗಿ ವೈರಲ್ ಮಾಡಲು ಅನುಮತಿ ನೀಡಿದ ನಿಮ್ಮ ನಡೆಯ ಬಗ್ಗೆ @MysorejailSuparident ರವರೇ ತಾವು ಸ್ಪಷ್ಟನೆಯನ್ನ ನೀಡಬೇಕಾಗಿದೆ
@DgpKarnataka@SPmysuru@DrParameshwara
ಒಕ್ಕೂಟ ಕೇಂದ್ರ ಬಿಜೆಪಿ ಸರ್ಕಾರ, ಮುಸ್ಲಿಮರನ್ನು ಮತ್ತು ಶ್ರೀಲಂಕಾದ ತಮಿಳರನ್ನು ಹೊರತುಪಡಿಸಿ CAA ಜಾರಿ ಮಾಡಿರೋದು ಅಸಂವಿಧಾನಿಕ ಮತ್ತು ಸಹಜ ನ್ಯಾಯಕ್ಕೆ ವಿರುದ್ಧವಾದದ್ದು. ಈ ತಾರತಮ್ಯದ ಸಿಎಎಯನ್ನು ಖಂಡಿಸುತ್ತೇನೆ. ಈ ಸಂವಿಧಾನ ವಿರೋಧಿ ನಡೆಯನ್ನು ನಾವೆಲ್ಲರೂ ವಿರೋಧಿಸೋಣ.
#SDPI#SDPIKarnataka#CAA#abdulmajeedsdpi
ಚುನಾವಣೆಯಲ್ಲಿ ಗೆಲ್ಲಲಿಗೋಸ್ಕರನೇ ಬಿಜೆಪಿಯೂ ನಮ್ಮ 40 ಸೈನಿಕರನ್ನು ಕೊಂದರು.. ಪುಲ್ವಾಮಾ ದಾಳಿಯನ್ನು ನೆನಪಿಸಿ ಬೇಸರದ ಮಾತುಗಳನ್ನಾಡಿದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್
#sdpi#SDPIKarnataka
5,8,9 ನೇ ತರಗತಿಗಳ ಬೋರ್ಡ್ ಪರೀಕ್ಷೆಯ ಕುರಿತ ಗೊಂದಲಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಡಲಿಯೇಟು ಬೀಳುತ್ತಿದೆ.ಸರ್ಕಾರ ಮತ್ತು ಖಾಸಗಿ ಶಾಲೆಗಳು ತಿಕ್ಕಾಟವನ್ನು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಲ್ಲಿ ಅಂತ್ಯಗೊಳಿಸಿ, ಅರ್ಧದಲ್ಲಿ ನಿಂತಿರುವ ಪರೀಕ್ಷೆಯನ್ನು ಮುಂದುವರಿಸಬೇಕು.
ಮಜೀದ್ ತುಂಬೆ
ರಾಜ್ಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕ
ಇನ್ನಾ ಲಿಲ್ಲಾಹಿ ವ ಇನ್ನ ಇಲೈಹಿ ರಾಜೀವುನ್...
ನನ್ನ ಆತ್ಮೀಯರಾದ ಮೈಸೂರು ನಗರ ಶಾಂತಿನಗರದ ಖ್ಯಾತ ಧಾರ್ಮಿಕ ಮುಖಂಡರು,, ಹಾಫಿಜ್ ಎ ಕುರ್ ಆನ್, ಸಫಾ ಬೈತುಲ್ ಮಾಲ್ ಇದರ ಮುಖಂಡರೂ, ಶಾಂತಿನಗರದ ಕಾರ್ಪೊರೇಟರ್ ಅಯಾಜ್ ಪಂಡು ಇವರ ಸಹೋದರರೂ, SDPI ವಾರ್ಡ್ ನಂಬರ್ 33 ರ ಮುಖಂಡರೂ ಆದ ಮೌಲಾನಾ ಹಾಫಿಜ್ ಅಕ್ಮಲ್ ಅವರ