ಇಂದು ತುರ್ತಾಗಿ ರೋಗಿಯೊಬ್ಬರಿಗೆ ಬೇಕಾಗಿದ್ದ O+ರಕ್ತವನ್ನು ದಾನ ಮಾಡಿರುವ ಮಾತೃ ಹೃದಯಿ, ಯಜ್ಞ ತಂಡದ ಹೆಮ್ಮೆಯ ಸದಸ್ಯರಾದ ವಿನೋದ್ ಕುಲ್ಕರ್ಣಿ ಅಣ್ಣನವರಿಗೆ ತುಂಬು ಹೃದಯದಿಂದ ಧನ್ಯವಾದಗಳು 🙏🏻🚩🇮🇳🩸
ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತೆ, ಒಳ್ಳೆಯ ಕೆಲಸ ಹಾಗೂ ನಿಸ್ವಾರ್ಥ ಸೇವೆ ಎಂದಿಗೂ ದೇವರಿಗೆ ಅರ್ಪಿತ.
@Team YAGNYA - ಯಜ್ಞ 🙏🏻🚩
ಇಂದು ಮತ್ತೆ ತುರ್ತಾಗಿ HB Low ಆಗಿರುವ ಅಜ್ಜಿ ( ಚಂದಮ್ಮ) ಅವರಿಗೆ ಬೇಕಾಗಿದ್ದ ಮತ್ತೊಂದು ಯೂನಿಟ್ A-Ve ರಕ್ತವನ್ನು ದಾನ ಮಾಡಿರುವ ಮಾತೃ ಹೃದಯಿ, ಯಜ್ಞ ತಂಡದ ಹೆಮ್ಮೆಯ ಸದಸ್ಯರಾದ ಜಗದೀಶ್ ಗಾಜರೆ ಅಣ್ಣನವರಿಗೆ ತುಂಬು ಹೃದಯದಿಂದ ಧನ್ಯವಾದಗಳು ......🙏🏻🚩🇮🇳🩸
Team YAGNYA- ಯಜ್ಞ 🙏🏻🚩🇮🇳🔥
ಇಂದು ತುರ್ತಾಗಿ HB Low ಆಗಿರುವ ವಯಸ್ಸಾದ ಅಜ್ಜಿ ( ಚಂದಮ್ಮ) ಅವರಿಗೆ ಬೇಕಾಗಿದ್ದ A-Ve ರಕ್ತವನ್ನು ದಾನ ಮಾಡಿರುವ ಮಾತೃ ಹೃದಯಿ, ಯಜ್ಞ ತಂಡದ ಹೆಮ್ಮೆಯ ಸದಸ್ಯರಾದ ಹಾಗೂ ನನ್ನ ಅಳಿಯ ಕಾರ್ತಿಕ್ ದಣ್ಣೂರು ಅವರು "ಮೊಟ್ಟ ಮೊದಲ ಬಾರಿಗೆ ರಕ್ತ ದಾನ ಮಾಡಿ "ಈ ಚಿಕ್ಕ ವಯಸ್ಸಿನಲ್ಲೇ ಮಾನವೀಯತೆ ಮೆರೆದಿದ್ದಾರೆ...
ಇಂದಿನ ಒಂದೊಳ್ಳೆ ಕಾರ್ಯಕ್ರಮ🚩
ಯಜ್ಞ ತಂಡದ ಹೆಮ್ಮೆಯ ಕುಟುಂಬ #ಪೊಲೀಸ್ ಪಾಟೀಲ್ ಫ್ಯಾಮಿಲಿ ಅವರ ಮಗು#ಮೋಕ್ಷಾಳ ಹುಟ್ಟು ಹಬ್ಬದ ನಿಮಿತ್ಯ ದಣ್ಣೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 135 ಮಕ್ಕಳಿಗೆ ನೋಟ್ಬುಕ್ ಹಾಗೂ ಪೆನ್ನುಗಳನ್ನು ವಿತರಿಸಿ, ಸಿಹತಿನಿಸುಗಳನ್ನು ಮಕ್ಕಳಿಗೆ ಹಂಚಿ ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಲಾಯಿತು
@Team Yagnya
Team YAGNYA - ಯಜ್ಞ ತಂಡದ ಧ್ಯೇಯ 👉🏼👉🏼 _""ಉಳ್ಳವರಿಂದ-ಇಲ್ಲದವರೆಡೆಗೆ 👣👣.....""_ ಅಭಿಯಾನಕ್ಕೆ ಪಬ್ಲಿಕ್ ಟಿವಿ ಸಾಥ್ 🙏🏻🚩🇮🇳
ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದಲ್ಲಿ ಹಳ್ಳಿಯ ಅಸಹಾಯಕ ರೈತ / ಕೂಲಿ ಕಾರ್ಮಿಕ ಬಡ ಕುಟುಂಬ🎥🙏🏻🚩🇮🇳
ಹೀಗೊಂದು ಕರುಣಾಜನಕ ಕಥೆ.....
ಇಂದು ತುರ್ತಾಗಿ ESI ಹಾಸ್ಪಿಟಲ್ ಅಲ್ಲಿರುವ ರೋಗಿಗೆ ಬೇಕಾಗಿದ್ದ B+ve ರಕ್ತವನ್ನು ದಾನ ಮಾಡಿರುವ , ಮೊಹಮದ್ ಅಸ್ಲಂ ಅವರಿಗೆ ಧನ್ಯವಾದಗಳು ......🙏🏻🚩🇮🇳🩸
ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತೆ, ಒಳ್ಳೆಯ ಕೆಲಸ ಹಾಗೂ ನಿಸ್ವಾರ್ಥ ಸೇವೆ ಎಂದಿಗೂ ದೇವರಿಗೆ ಅರ್ಪಿತ.....🙏🏻🙏🏻
Team YAGNYA - ಯಜ್ಞ 🙏🏻🚩🇮🇳🔥
@followers
ಇಂದಿನ ಒಂದೊಳ್ಳೆ ಕಾರ್ಯ🙏🏻🚩🇮🇳🐄🐄
ಯಜ್ಞ ತಂಡದ ಹೆಮ್ಮೆಯ ಸದಸ್ಯರಾದ ಮಾಲಿನಿ ಸ್ವಾಮಿ ಹಾಗೂ ರವಿಸಿಂಗ್ ಠಾಕೂರ್ ಅಣ್ಣಾಜಿ ಇವರೀರ್ವರ ವತಿಯಿಂದ ಶ್ರೀ ಮಾಧವ ಗೋಶಾಲೆಗೆ
ದೇಣಿಗೆಯಾಗಿ ಗೋಶಾಲೆಯಲ್ಲಿ ನಡೆಯುತ್ತಿರುವ ಕಾಮಗಾರಿಗಾಗಿ ಬೇಕಾಗಿದ್ದ 20 PVC ಪೈಪುಗಳನ್ನು ಪೂರೈಸಲಾಯಿತು.
Happpy to help🤝-Happpy to serve😇
✍🏻 Team YAGNYA🙏🏽
ಇಂದು ಹಾಗೂ ನಿನ್ನೆ ತುರ್ತಾಗಿ GIMS ಮತ್ತು ESI ಹಾಸ್ಪಿಟಲ್ ಬಡ ರೋಗಿಗಳಿಗೆ ಬೇಕಾಗಿದ್ದ AB+ve🩸 ಹಾಗೂ B+Ve🩸 ರಕ್ತವನ್ನು ದಾನ ಮಾಡಿರುವ ಮಾತೃ ಹೃದಯಿಗಳು, ಯಜ್ಞ ತಂಡದ ಸದಸ್ಯರುಗಳು ಗುರುಶಾಂತ್ ಮಾಲಿಪಾಟೀಲ್ ಹಾಗೂ ವಿಜಯ್ ಸಹೋದರಿರ್ವರಿಗು ತುಂಬು ಹೃದಯದ ಧನ್ಯವಾದಗಳು ......🙏🏻🚩🇮🇳🩸
Team YAGNYA - ಯಜ್ಞ 🙏🏻🚩🇮🇳🔥
ಇಂದು ತುರ್ತಾಗಿ ಥಲಸ್ಸಿಮಿಯಾ ರೋಗಿಯೊಬ್ಬರಿಗೆ ಬೇಕಾಗಿದ್ದ B+ve ರಕ್ತವನ್ನು ದಾನ ಮಾಡಿರುವ ಮಾತೃ ಹೃದಯಿ,ಯಜ್ಞ ತಂಡದ ಸದಸ್ಯರಾದ ಮರೆಪ್ಪ/ಗೋಪನ್ ಅಣ್ಣನವರಿಗೆ ತುಂಬು ಹೃದಯದ ಧನ್ಯವಾದಗಳು🙏🏻🚩🇮🇳🩸
ಒಂದು ಜೀವವನ್ನು ಉಳಿಸಿ ದೇವರು ಮೆಚ್ಚುವಂತ ಕೆಲಸ ಮಾಡಿದ್ದಿರಿ ನೀವು,
ನಿಸ್ವಾರ್ಥ ಸೇವೆ ಎಂದಿಗೂ ದೇವರಿಗೆ ಅರ್ಪಿತ🙏🏻
Team YAGNYA - ಯಜ್ಞ 🚩
ರಕ್ತದಾನ ಮಾಡುವುದರ ಮೂಲಕ ತಮ್ಮ ""ಜನ್ಮದಿನವನ್ನು"" ಸಮಾಜಿಕ ಕಳಕಳಿಯೊಂದಿಗೆ ಆಚರಿಸಿಕೊಳ್ಳುತ್ತಿರುವ ಆತ್ಮೀಯ ಸಹೋದರ ವಿನೋದ್ ಬಿರಾದಾರ್ ಅವರು ಇಂದು ಒಂದು ಬಡ ರೋಗಿಯೋಬ್ಬರಿಗೆ ತಮ್ಮ ರಕ್ತದ (Platelates) ದಾನ ಮಾಡಿರುವ ಮಾತೃ ಹೃದಯಿ ಅವರಿಗೆ ಅನಂತ ಕೋಟಿ ಧನ್ಯವಾದಗಳು ......🙏🏻🚩🇮🇳🩸
Team YAGNYA - ಯಜ್ಞ 🙏🏻🚩🇮🇳🔥
ಇಂದು ತುರ್ತಾಗಿ HCG ಆಸ್ಪತ್ರೆಯಲ್ಲಿರುವ ರೋಗಿಗೆ ಬೇಕಾಗಿದ್ದ B+ve ರಕ್ತವನ್ನು ದಾನ ಮಾಡಿರುವ ಮಾತೃ ಹೃದಯಿ ಸಹೋದರ ಸುಕೃತ್ ಕುಲಕರ್ಣಿ ಅವರಿಗೆ ತುಂಬು ಹೃದಯದ ಧನ್ಯವಾದಗಳು🙏🏻🚩🇮🇳🩸
ಒಂದು ಜೀವವನ್ನು ಉಳಿಸಿ ದೇವರು ಮೆಚ್ಚುವಂತ ಕೆಲಸ ಮಾಡಿದ್ದಿರಿ ನೀವು... ಆ ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತೆ..
Team YAGNYA - ಯಜ್ಞ 🙏🏻🚩🇮🇳🔥
ನನ್ನ ಶಾಲೆಯ ಕ್ಲಾಸರೂಮಿನಲ್ಲಿ - ಹಳೆಯ ನೆನಪುಗಳ ಜೊತೆಯಲ್ಲಿ.....🍁🍁🍁🍁
ಕ್ಲಾಸರೂಮ್ಗಳು ಮಾತನಾಡುತ್ತಿದ್ದವು ಆವಾಗ.....!!!! ಆದರೆ ಈಗ ಬಾಯಿ ಇರೊ ಮನುಷ್ಯ ಸಹ ಮನಸ್ಸಿನಿಂದ ಮಾತನಾಡುವುದಿಲ್ಲ, ಬರಿಯ ಕಪಟ, ಮೋಸ, ವಂಚನೆ, ನಾಟಕದ ಜೀವನ, ಹಾಗೂ ಸ್ವಾರ್ಥದ ಮೇಲೆ ಎಲ್ಲವು ನಿಂತಿದೆ..
ಸರ್ವರಿಗೂ ಆದರದ ಸ್ವಾಗತ🙏🏽🚩🇮🇳💐💐
ಉಚಿತ ಹೊಲಿಗೆ ಯಂತ್ರ ವಿತರಣೆ ಮತ್ತು ಬಟ್ಟೆ ಬ್ಯಾಗುಗಳ ಉಚಿತ ವಿತರಣೆ ಕಾರ್ಯಕ್ರಮ💐💐
ಬನ್ನಿ ದಯವಿಟ್ಟು ಕಾರ್ಯಕ್ರಮದಲ್ಲಿ ಭಾಗವಹಿಸಿ, ಯಶಸ್ವಿಗೊಳಿಸಿ🙏🏻🚩🇮🇳
Happy to help-Happy to serve....🤝🤝
Team Yagnya -ಯಜ್ಞ 🙏🏻🚩🇮🇳🔥🌱
ಮಂಗಳಮುಖಿಯರಿಗೆ ನಮ್ಮದೊಂದು ಸಹಾಯ.....
ನಿಮ್ಮ ಸಹಕಾರ 👉🏼 1 ಟಿಕೆಟ್ 🎟️ ಮೊತ್ತ 100 ರೂ ಮಾತ್ರ
_***ಹನಿ ಹನಿ ಕೂಡಿದರೆ ಹಳ್ಳ****_🙏🏻🙏🏻
ಟಿಕೆಟ್ ಪಡೆಯಲು ಇಚ್ಚಿಸುವವರು ಸಂಪರ್ಕಿಸಿ:
8553355379.
ಧನ್ಯವಾದಗಳು Team Yagnya- ಯಜ್ಞ🙏🏻🚩🇮🇳🔥
_Happy to help-Happy to serve 🤝🤝_
ದಯವಿಟ್ಟು ಸಹಕರಿಸಿ...🙏🏽🚩🇮🇳🔥