ಕಾಂಗ್ರೆಸ್ ಬಂಧುಗಳೇ ದಯವಿಟ್ಟು ಎಲ್ಲಾ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ವಿನಂತಿ
ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ಪಂಜಿನ ಮೆರವಣಿಗೆ
ಅಯೋಧ್ಯೆ ಶ್ರೀರಾಮ ಮಂದಿರದಲ್ಲಿನ ಹುಂಡಿ ಕಳ್ಳತನ ಪ್ರಕರಣ ಖಂಡಿಸಿ ಕಾಂಗ್ರೆಸ್ ಪ್ರಚಾರ ಸಮಿತಿವತಿಯಿಂದ ಕ ಅಧ್ಯಕ್ಷರಾದ ವಿನಯ್ ಕುಮಾರ್ ಸೊರಕೆ ರವರ ನೇತೃತ್ಇಂದು ಜು.23ರ ಗುರುವಾರ 6 ಗಂ
ಖ್ಯಾತ ಗಾಯಕಿ ಜಾನಕಿ ಅವರ 12 ದಿನದ ಪ��ಣ್ಯಸ್ಮರಣೆಯ ಅಂಗವಾಗಿ ನಡೆದ ಜಾನಕಿ ನಮನ ಕಾರ್ಯಕ್ರಮದಲ್ಲಿ ಜಾನಕಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಖ್ಯಾತ ವಾಗ್ಮಿ ಪ್ರೊ. ಎಂ. ಕೃಷ್ಣೇಗೌಡ, ಆಯೋಜಕರಾದ ನವೀನ್���, ಪವನ್, ನಗರ ಪಾಲಿಕೆ ಮಾಜಿ ಸದಸ್ಯ ಕೆ.ವಿ. ಮಲ್ಲೇಶ್, ಶ್ರೀ ಕಾಲಭೈರವೇಶ್ವರ ಕನ್ಸ್ಟಕ್ಷನ್ಸ್ ಮಾಲೀಕ ಕಡಕೊಳ ಕುಮಾರ್ ಇತ
ಒಕ್ಕಲಿಗರ ಅಸ್ಮಿತೆಯ ಪ್ರತೀಕ, ರಾಜ್ಯ ಒಕ್ಕಲಿಗರ ಸಂಘದ ಪ್ರಾತ್ಹಸ್ಮರಣೀಯ ಸಂಸ್ಥಾಪಕ ಅಧ್ಯಕ್ಷರೂ, ಗೌರವ ಮಾನ್ಯರೂ, ನಿತ್ಯ ಸಂಸ್ಮರಣೀಯರೂ ಆದ ಕೆ ಹೆಚ್. ರಾಮಯ್ಯನವರಿಗೆ ಗೌರವ ಪೂರ್ವಕ ನಮನಗಳೂ, ಹಾಗೂ ಅವರ ಜನ್ಮದಿನ ಹಾರ್ದಿಕ ಶುಭಾಶಯಗಳೂ, ಹೃತ್ಪೂರ್ವಕ ಅಭಿನಂದನೆಗಳು.
ಮೈಸೂರು ನಗರ ಕಾಂಗ್ರೆಸ್ ಕಚೇರಿಯಲ್ಲ��� ನಗರ ಕಾಂಗ್ರೆಸ್ ಅಧ್ಯಕ್ಷರಾದ ಆರ್. ಮೂರ್ತಿ ಅವರಿಂದ ಬುಧವಾರ ನಗರ ಕಾಂಗ್ರೆಸ್ ಉಪಾಧ್ಯಕ್ಷನಾಗಿ ನೇಮಕಾತಿ ಪತ್ರ ಸ್ವೀಕರಿಸಲಾಯಿತು. ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರು, ಮುಡಾ ಮಾಜಿ ಅಧ್ಯಕ್ಷರಾದ ಹೆಚ್.ವಿ. ರಾಜೀವ್ ಅವರು, ಮೈಸೂರು ಮಹಾ��ಗರ ಪಾಲಿಕೆ ಮಾಜಿ ಮಹಾಪೌರರಾದ ಬಿ.ಎಲ್. ಭೈರಪ್ಪ ಅವರು
ಮೈಸೂರು ಮಹಾನಗರ ಪಾಲಿಕೆ ಅಧೀಕ್ಷಕರ ಅಭಿಯಂತರರಾಗಿ ದಕ್ಷ ಹಾಗೂ ಜನಸ್ನೇಹಿಯಾಗಿ ಆಡಳಿತ ನಿರ್ವಹಿಸಿದ ಕಾಯಕಜೀವಿ ಸನ್ಮಾನ್ಯ ಶ್ರೀ ಮಂಜು ಅವರು ಮೈಸೂರು ಜಿಲ್ಲೆಯ ಪಿಡಬ್ಲ್ಯೂಡಿ ಇಲಾಖೆಯಲ್ಲಿ ಅಧೀಕ್ಷಕರ ಅಭಿಯಂತರರಾಗಿ ವರ್ಗಾವಣೆಗೊಂಡಿರುತ್ತಾರೆ. ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಗ��ತ್ತಿಗೆದಾರರಾದ ಜೀಮಾರಹಳ್ಳಿ ಜಯಶಂಕರ್ ಹಾಗೂ ಕಾಲಭೈರವೇಶ್ವರ ಕನ