ರಾಮನಗರದಲ್ಲಿ ಬಾಂಗ್ಲಾದೇಶದ ಅಕ್ರಮ ವಲಸಿಗರಿಗೆ ಗುರುತಿನ ಚೀಟಿ ಸೃಷ್ಟಿಸಲು ಕಾಂಗ್ರೆಸ್ ಸರ್ಕಾರ ಯತ್ನಿಸುತ್ತಿದೆ. ಈ ಪ್ರಕರಣದ ಬಗ್ಗೆ @CEO_Karnataka ಹಾಗೂ @ECISVEEP ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು.
- ಶ್ರೀ @hd_kumaraswamy , ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರು
ಕುಮಾರಪಾರ್ಕ್ನ ಸರ್ಕಾರಿ ಅತಿಥಿ ಗೃಹದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಬಿ. ಕೆ. ಹರಿಪ್ರಸಾದ್ ಅವರು ನನ್ನನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಪ್ರಮುಖ ವಿಷಯಗಳ ಕುರಿತು ಚರ್ಚಿಸಿ, ಸಮಾಲೋಚನೆ ನಡೆಸಿದೆವು.
@HariprasadBK2
ನಮ್ಮ @JanataDal_S ಪಕ್ಷದ ನಾಯಕರು ಹಾಗೂ ಕೋಲಾರ ಲೋಕಸಭೆ ಕ್ಷೇತ್ರದ ಸಂಸದರೂ ಆಗಿರುವ ಶ್ರೀ ಮಲ್ಲೇಶ್ ಬಾಬು ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಆ ಭಗವಂತ ತಮಗೆ ಎಲ್ಲವನ್ನೂ ಒಳ್ಳೆಯದನ್ನೇ ಮಾಡಲಿ ಹಾಗೂ ಇನ್ನೂ ಸುದೀರ್ಘಕಾಲ ಜನಸೇವೆ ಮಾಡುವ ಶಕ್ತಿ, ಚೈತನ್ಯವನ್ನು ಕರುಣಿಸಿ ಕಾಪಾಡಲಿ ಎಂದು ಶುಭ ಹಾರೈಸುತ್ತೇನೆ.
ಅಂದು ರೈತರು ಈ ಯೋಜನೆ ನಮಗೆ ಬೇಡ ಎಂದು ವಿರೋಧಿಸಿದಾಗ, @hd_kumaraswamy ಅವರು ರೈತರ ಮಾತಿಗೆ ಮನ್ನಣೆ ನೀಡಿ ಟೌನ್ ಶಿಪ್ ಯೋಜನೆಯನ್ನು ಕೈಬಿಟ್ಟಿದ್ದರು.
ಅದೇ ಮಾದರಿಯಲ್ಲಿ
@DKShivakumar ಅವರು ಕೂಡ ಬಡ ಮತ್ತು ದಲಿತ ರೈತರ ಭೂಮಿಯನ್ನು ಕಿತ್ತುಕೊಳ್ಳದೆ, ರೈತರ ಮನವಿಗೆ ಸ್ಪಂದಿಸಿ ಬಿಡದಿ ಟೌನ್ಶಿಪ್ ಯೋಜನೆಯನ್ನು ಕೂಡಲೇ ಕೈಬಿಡಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ.
#ನಮ್ಮಭೂಮಿ_ನಮ್ಮಹಕ್ಕು #ರೈತವಿರೋಧಿಕಾಂಗ್ರೆಸ್
#ಬಿಡದಿಟೌನ್ಶಿಪ್ #ಬಿಡದಿಬದುಕಲಿಬಿಡಿ
#SaveFarmersLand
#BidadiTownshipScam
ಬಿಡದಿ ಟೌನ್ ಶಿಪ್ ಬಗ್ಗೆ ವಿಧಾನಸೌಧದ ಎಸಿ(AC) ಕೊಠಡಿಯಲ್ಲಿ ಕುಳಿತು 5 ಜನರ ಜೊತೆ ರಹಸ್ಯ ಸಭೆ ಮಾಡುವುದಲ್ಲ @DKShivakumar ಅವರೇ,
ನಿಮಗೆ ನಿಜಕ್ಕೂ ರೈತರ ಮೇಲೆ ಕಾಳಜಿಯಿದ್ದರೆ, ಬನ್ನಿ ಬಿಡದಿಯ ಭೈರಮಂಗಲದ ಸಾರ್ವಜನಿಕ ವೇದಿಕೆಗೆ!
ಬಿಡದಿ ಟೌನ್ ಶಿಪ್ ಯೋಜನೆಯ ಬಗ್ಗೆ ಚರ್ಚಿಸಲು ವಿಧಾನಸೌಧದ ನಾಲ್ಕು ಗೋಡೆಗಳ ಬದಲು, ಬಾಧಿತ ರೈತರು ಹಾಗೂ ಸ್ಥಳೀಯರ ಸಮ್ಮುಖದಲ್ಲಿ ಬಿಡದಿ ಅಥವಾ ಭೈರಮಂಗಲದಲ್ಲೇ ಬಹಿರಂಗ ಸಭೆ ಕರೆಯಿರಿ" ಎಂದು ಕೇಂದ್ರ ಸಚಿವರಾದ ಶ್ರೀ @hd_kumaraswamy ಅವರು, ತಮಗೆ
ಪತ್ರದ ಮೂಲಕ ಸ್ಪಷ್ಟ ನಿಲುವು ತಿಳಿಸಿದ್ದಾರೆ.
ಈ ಯೋಜನೆಯಲ್ಲಿ ಕುಮಾರಸ್ವಾಮಿಯವರಿಗೆ ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲ, ನಮ್ಮ ಜೆಡಿಎಸ್ ಪಕ್ಷ ಮತ್ತು ನಮ್ಮ ನಾಯಕರ ಹಿತಾಸಕ್ತಿಯೇನಿದ್ದರೂ ರಾಮನಗರ-ಹಾರೋಹಳ್ಳಿ ಭಾಗದ ರೈತರ ಬದುಕು ಮತ್ತು ಪರಿಸರ ರಕ್ಷಣೆ ಮಾತ್ರ.
ರೈತ ವಿರೋಧಿ ಟೌನ್ ಶಿಪ್ ಯೋಜನೆಯಿಂದ ಸಂತ್ರಸ್ತರಾಗುವ ಸಾವಿರಾರು ರೈತರು, ಮಹಿಳೆಯರು ಹಾಗೂ ಕಾರ್ಮಿಕರ ಸಮ್ಮುಖದಲ್ಲೇ ಮುಕ್ತವಾಗಿ ಚರ್ಚೆಯಾಗಲಿ. ರೈತರನ್ನು ಹೊರಗಿಟ್ಟು ಮಾಡುವ ಯಾವ ಸಭೆಯೂ ಫಲಪ್ರದವಾಗದು.
ಡಿಕೆ ಶಿವಕುಮಾರ್ ಅವರೇ ಬನ್ನಿ, ದಿನಾಂಕ 27-06-2026 ರಂದು ರೈತರ ಎದುರೇ ಬಹಿರಂಗವಾಗಿ ಸಭೆ ನಡೆಸೋಣ. ನಿಮ್ಮ ಆಗಮನದ ನಿರೀಕ್ಷೆಯಲ್ಲಿ ನೊಂದ ಸಾವಿರಾರು ರೈತರು, ಮಹಿಳೆಯರು, ವೃದ್ಧರು, ಮಕ್ಕಳು ಸಹ ಕಳೆದ 470ಕ್ಕೂ ಹೆಚ್ಚು ದಿನಗಳಿಂದ ಕಾಯುತ್ತಿದ್ದಾರೆ.
The inconvenience caused to NEET students today is not an isolated incident. It is a symptom of a larger problem that affects lakhs of Bengalureans throughout the year.
Roads are routinely blocked for political rallies, birthday celebrations of politicians, religious processions, local festivals, orchestra programs and community events. Often, these disruptions are imposed on the public with little notice, minimal regulation and no consideration for the daily lives of ordinary citizens.
The people who pay the price are office-goers trying to get to work, students appearing for examinations, parents taking children to school, patients rushing to hospitals, and countless others simply trying to go about their day. A few hours of road closure can throw an entire part of the city into chaos, causing stress, lost productivity and avoidable hardship.
A modern city cannot function this way. Public roads exist primarily for public movement. Any restriction on them must be rare, justified and tightly regulated. Bengaluru needs a clear policy governing road closures, with strict permissions, advance public notice, traffic management plans and accountability for violations.
If cultural, religious or community events require public spaces, the Government should create designated venues and earmark specific days, such as selected Sundays, where such activities can be conducted without disrupting the lives of millions.
Cities are built for people to move, work, study and live with dignity. The convenience of a few cannot come at the cost of the inconvenience of everyone else.
The Karnataka Government must treat this as a governance issue and bring in a comprehensive policy to regulate road closures across Bengaluru.
@KannadaRepublic
ಮಾಜಿ ಶಾಸಕರು, ನಮ್ಮ ಪಕ್ಷದ ಹಿರಿಯ ಮುಖಂಡರಾದ ಶ್ರೀ ವೈ.ಎಸ್.ವಿ. ದತ್ತ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
ನಿಮ್ಮ ಅನುಭವ, ಮಾರ್ಗದರ್ಶನ ಹಾಗೂ ಪಕ್ಷದ ಬಗ್ಗೆ ಇರುವ ಬದ್ಧತೆ ನಮಗೆಲ್ಲರಿಗೂ ಸದಾ ಸ್ಫೂರ್ತಿ. ಆ ಭಗವಂತ ನಿಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ಸಂತೋಷವನ್ನು ಕರುಣಿಸಲಿ ಎಂದು ಹಾರೈಸುತ್ತೇನೆ.
#YSVDatta #HappyBirthday #JDS
ಜೆಡಿಎಸ್ ಪಕ್ಷದ ಹಿರಿಯ ಮುಖಂಡರು, ಚಿಕ್ಕಮಗಳೂರು ಜಿಲ್ಲೆಯ ಕಡೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ಆತ್ಮೀಯರಾದ ಶ್ರೀ ವೈ.ಎಸ್.ವಿ ದತ್ತ ಅವರಿಗೆ ಜನ್ಮದಿನದ ಶುಭಾಶಯಗಳು.
ಭಗವಂತ ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ನೀಡಿ, ಜನಸೇವೆ ಮುಂದುವರೆಸಲು ಹೆಚ್ಚಿನ ಶಕ್ತಿ, ಚೈತನ್ಯ ಹಾಗೂ ಅವಕಾಶಗಳನ್ನು ಕರುಣಿಸಲಿ ಎಂದು ಹಾರೈಸುತ್ತೇನೆ.
ನಮ್ಮ ಭೂಮಿ ನಮ್ಮ ಹಕ್ಕು
ಬಿಡದಿ ಟೌನ್ಶಿಪ್ ಹೆಸರಿನಲ್ಲಿ ರೈತರನ್ನು ಒಕ್ಕಲೆಬ್ಬಿಸುತ್ತಿರುವ ಸರ್ಕಾರದ ವಿರುದ್ಧ ಯುವಕರ ಕಣ್ಮಣಿ, ಯುವ ನೇತಾರ ಶ್ರೀ ನಿಖಿಲ್ ಅಣ್ಣ ಅವರ ನೇತೃದಲ್ಲಿ ಜೂನ್ - 21 ರಂದು ನಡೆಯತ್ತಿರುವ ಪಾದಯಾತ್ರೆಯಲ್ಲಿ ನಾವೆಲ್ಲರೂ ಪಾಲ್ಗೊಂಡು, ಶ್ರೀ ನಿಖಿಲ್ ಅಣ್ಣ ಅವರ ಹೋರಾಟಕ್ಕೆ ಬಲ ತುಂಬೋಣ.
ರೈತರನ್ನು ರಕ್ಷಿಸಿಸೂಣ
ಜೆಡಿಎಸ್ ಹಿರಿಯ ನಾಯಕರು, ಮಾಜಿ ಸಚಿವರು ಹಾಗೂ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಬಂಡೆಪ್ಪ ಖಾಶೆಂಪುರ್ ಅವರಿಗೆ ಜನ್ಮದಿನದ ಶುಭಾಶಯಗಳು.
ಭಗವಂತನ ಅನುಗ್ರಹ ಸದಾ ಅವರ ಮೇಲಿರಲಿ, ಸುದೀರ್ಘ ಕಾಲ ಜನಸೇವೆ ಮಾಡುವ ಶಕ್ತಿ, ಚೈತನ್ಯ ನೀಡಿ ಹರಸಲಿ ಎಂದು ಹಾರೈಸುತ್ತೇನೆ.
I am deeply grateful to everyone who has conveyed their wishes, blessings, and good wishes on this special occasion.
This affection from people across Karnataka and the country strengthens my resolve to serve with humility, dedication, and honesty. The trust placed in me is not merely an honour, it is a responsibility that I will carry with utmost sincerity.
I seek the continued blessings and support of our people as we work together to build a stronger, more prosperous, and more compassionate Karnataka.
Karnataka First. People First. Always.
ಜನರಿಂದ, ಜನರಿಗಾಗಿ, ಜನರಿಗೋಸ್ಕರ
ನನ್ನ ಬದುಕಿನ ಪ್ರತಿಯೊಂದು ಏಳುಬೀಳುಗಳಲ್ಲೂ ಧೈರ್ಯ ತುಂಬಿ, ನನ್ನನ್ನು ಹೆಗಲ ಮೇಲೆ ಹೊತ್ತು ಮುನ್ನಡೆಸಿದ ನನ್ನ ಪ್ರೀತಿಯ ಕರ್ನಾಟಕದ ಕೋಟ್ಯಂತರ ಜನತೆ ಹಾಗೂ ಕಾರ್ಯಕರ್ತ ಬಂಧುಗಳ ಆಶೀರ್ವಾದದಿಂದ ಲೋಕಭವನದಲ್ಲಿ ಇಂದು ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದೆ. ಈ ಕ್ಷಣದಲ್ಲಿ ನಾನು ನಿಮ್ಮೆಲ್ಲರ ಪ್ರೀತಿ ಹಾಗೂ ವಿಶ್ವಾಸಕ್ಕೆ ತಲೆಬಾಗುತ್ತೇನೆ.
ಇಂದು ನನ್ನ ಹೆಗಲ ಮೇಲಿರುವುದು ಕೇವಲ ಮುಖ್ಯಮಂತ್ರಿಯ ಜವಾಬ್ದಾರಿಯಲ್ಲ, ಬದಲಿಗೆ ಕೋಟ್ಯಂತರ ಕನ್ನಡಿಗರ ಕನಸುಗಳನ್ನು ನನಸು ಮಾಡುವ ಪವಿತ್ರ ಕರ್ತವ್ಯ. ಈ ಅವಕಾಶವನ್ನು ನನಗೆ ಕರುಣಿಸಿದ ಹಿರಿಯರಿಗೆ, ಮಾರ್ಗದರ್ಶಕರಿಗೆ ಹಾಗೂ ನನ್ನ ಶಕ್ತಿಯಾಗಿ ನಿಂತ ಪ್ರತಿಯೊಬ್ಬರಿಗೂ ನನ್ನ ಹೃದಯಪೂರ್ವಕ ಕೃತಜ್ಞತೆಗಳು.
ವೇಗವಾಗಿ ಬದಲಾಗುತ್ತಿರುವ ಇಂದಿನ ತಂತ್ರಜ್ಞಾನದ ಯುಗದಲ್ಲಿ, ಹೊಸ ಆಲೋಚನೆಗಳೊಂದಿಗೆ ನಮ್ಮ ಹೆಮ್ಮೆಯ ಕರ್ನಾಟಕವನ್ನು ಅಭಿವೃದ್ಧಿಯ ಅತ್ಯುನ್ನತ ಶಿಖರಕ್ಕೆ ಕೊಂಡೊಯ್ಯಬೇಕಿದೆ. ಈ ಸರ್ವತೋಮುಖ ಪ್ರಗತಿಯ ದಾರಿಯಲ್ಲಿ ರೈತರು, ಶ್ರಮಿಕರು, ಮಹಿಳೆಯರು, ವಿದ್ಯಾರ್ಥಿಗಳು, ಯುವಜನರು ಹಾಗೂ ಪ್ರತಿಯೊಬ್ಬ ನಾಗರಿಕರ ಸಹಭಾಗಿತ್ವ ನಮಗೆ ಮುಖ್ಯ.
ಯಾವುದೇ ಒಬ್ಬ ವ್ಯಕ್ತಿಯಿಂದ ಬದಲಾವಣೆ ಸಾಧ್ಯವಿಲ್ಲ, ಆದರೆ ನಾವೆಲ್ಲರೂ ಕೈಜೋಡಿಸಿದರೆ ಅಸಾಧ್ಯವಾದುದು ಯಾವುದೂ ಇಲ್ಲ. ಬನ್ನಿ, ನಮ್ಮ ಭವಿಷ್ಯದ ಪೀಳಿಗೆ ಹೆಮ್ಮೆ ಪಡುವಂತಹ ಸುಂದರ, ಸಮೃದ್ಧ ಮತ್ತು ಪ್ರಗತಿಪರ ಕರ್ನಾಟಕವನ್ನು ಕಟ್ಟೋಣ.
ಜೈ ಹಿಂದ್!
ಜೈ ಕರ್ನಾಟಕ!