ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿನ ದೇವಾಲಯಗಳ ವಾಸ್ತುಶಿಲ್ಪ ಅದ್ಭುತವಾದದ್ದು....ನಿನ್ನೆ ಹಂಪಿಯ ವಿಜಯ ವಿಠ್ಠಲ ಮಂದಿರಕ್ಕೆ ಭೇಟಿ ಕೊಟ್ಟಾಗ....ಪ್ರಸಿದ್ಧ ಕಲ್ಲಿನ ರಥ, ಸಂಗೀತ ಸ್ಥಂಭಗಳ ಮಂಟಪ, ದೇವಾಲಯದ ಗೋಪುರ, ಗೆಜ್ಜಲ ಮಂಟಪಗಳ ಚಿತ್ರಣ ಕಂಡದ್ದು ಹೀಗೆ...... 🚩🙌🏻 #ಹಂಪಿ#hampi#Vijayanagara#vijayavittalamand#Hospet
ಇಂದು ನಮ್ಮ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ "ವಿಜ್ಞಾನ ವಸ್ತು ಪ್ರದರ್ಶನ" ಏರ್ಪಡಿಸಲಾಗಿತ್ತು. ಮಕ್ಕಳು ವಿವಿಧ ರೀತಿಯ ವಿಜ್ಞಾನ ಮಾದರಿಗಳನ್ನು ತಯಾರಿಸಿ ಪ್ರದರ್ಶಿಸಿದರು. 🇮🇳
#ವಿಜ್ಞಾನದಿನಾಚರಣೆ#NationalScienceDay
Appu’s dream, an incredible journey, a celebration of our land and it's legend. It's time for the return #Gandhadagudi
Miss you boss 😭
IN THEATRES IN 2022
#PuneethRajkumar@PuneethRajkumar https://t.co/4hFwicZXNc
@KFCindia
ಈ KFC ಯವರು ಶ್ರೀಲಂಕಾದಲ್ಲಿ ಸಿಂಹಳಿ,ಚೀನಾದಲ್ಲಿ ಮ್ಯಾಂಡರಿನ್, ಜೋರ್ಡಾನ್ ನಲ್ಲಿ ಅರೇಬಿಕ್, ರಷ್ಯಾದಲ್ಲಿ ರಷ್ಯನ್ ಹೀಗೆ ಆಯಾ ನಾಡುಗಳಲ್ಲಿ ಅವರವರ ನುಡಿಗಳನ್ನೇ ಬಳಸಿದ್ದಾರೆ.
ನಮ್ಮ ಕನ್ನಡದಲ್ಲಿ ಸೇವೆ ಕೊಡೊಕೆ ಆಗಿಲ್ಲ ಅಂದ್ರೆ ಕರ್ನಾಟಕದಿಂದ ಗಂಟು ಮೂಟೆ ಕಟ್ಟಿಕೊಂಡು ಹೋಗಿ.
#ServeInMyLanguage#RejectKFC