ಉತ್ತಮ ಆಡಳಿತ ಏನು ಎಂಬುದನ್ನು ಅರಿತ ಪ್ರಧಾನಿಯೊಬ್ಬರಿದ್ದರೆ ಅದು ಪ್ರಧಾನಿ ಶ್ರೀ ನರೇಂದ್ರ ಮೋದಿ.
14 ವರ್ಷ ಕಾಲ ಮುಖ್ಯಮಂತ್ರಿ, 12 ವರ್ಷ ಪ್ರಧಾನಿಯಾಗಿ ಆಡಳಿತ ನೀಡುತ್ತಿರುವ ಇಂತಹ ಶ್ರೇಷ್ಠ ಪ್ರಧಾನಿ ಹಿಂದೆ ಹುಟ್ಟಿಲ್ಲ, ಮುಂದೆ ಹುಟ್ಟೋದೂ ಇಲ್ಲ. ಅವರಿಗೆ ಭಗವಂತ ದೀರ್ಘಾಯುಷ್ಯ ಕೊಡಲಿ.
- ಶ್ರೀ ಅನಂತ್ನಾಗ್, ಹಿರಿಯ ಚಲನಚಿತ್ರ ನಟರು
Ancient Indian architecture is a perfect blend of devotion and advanced engineering.🙏
This isn't just a pretty design carved into stone - it is a spiral water channel, flawlessly carved into solid stone.
Ancient Indian temple architecture is simply amazing.
ಅಧಿಕಾರಕ್ಕೆ ಬಂದಾಗಿನಿಂದ ದ್ವೇಷ ರಾಜಕಾರಣ ಮಾಡ್ತಿರೋ ಈ ಕೋಮು ಸರಕಾರ RSS ಹಾಗೂ ಹಿಂದೂಗಳ ವಿರೋಧ ಮಾಡ್ತಾ, ಇನ್ನೊಂದು ಕೋಮಿನ ಓಲೈಕೆ ಮಾಡ್ತಾ ಸುಳ್ಳು FIR ಹಾಕಿ ಹೋರಾಟಗಾರರ ಹತ್ತಿಕ್ಕೋ ಕೆಲಸಕ್ಕೆ ಘನ ನ್ಯಾಯಾಲಯ ಛೀಮಾರಿ ಹಾಕಿದೆ....
ಸರಕಾರ ಬಂದಾಗಿನಿಂದ ಹಾಕಿರೋ ಪ್ರತಿಯೊಂದು ಸುಳ್ಳು ಆರೋಪದ FIR ಗಳಿಗೆ
ಛೀಮಾರಿ ಹಾಕಿಸಿಕೊಂಡ ಸರ್ಕಾರ. 😄
ಪ್ರಸ್ತುತ ಶೈಕ್ಷಣಿಕ ಸಾಲಿನಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ AI ಆಧಾರಿತ ಮುಖ ಚಹರೆ ಗುರುತಿಸುವ (Facial Recognition) ತಂತ್ರಜ್ಞಾನದ ಮೂಲಕ ವಿದ್ಯಾರ್ಥಿಗಳ ಹಾಜರಾತಿ ಪಡೆಯುವ ʻನಿರಂತರʼ ಎಂಬ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಹಾಜರಾತಿ ಮಾಹಿತಿಯು SATS ತಂತ್ರಾಂಶದಲ್ಲಿ ದಾಖಲಾಗುತ್ತಿದೆ. ಇದರಿಂದ ಮಕ್ಕಳ ವಿದ್ಯಾಭ್ಯಾಸದ ಮೇಲ್ವಿಚಾರಣೆ ನಡೆಸಲು ಶಿಕ್ಷಣ ಇಲಾಖೆಗೆ ಸಾಧ್ಯವಾಗಲಿದೆ.
Starting this academic year, the government has launched the 'Nirantara' scheme, implementing AI-powered facial recognition technology to record student attendance in government and aided schools. This attendance data is logged directly into the SATS software, allowing the Education Department to monitor students' attendance and academic tracking far more effectively.
#NirantaraProject #SmartAttendance #AIEducation #QualityEducation #KarnatakaEducation #GovernmentSchoolsofKarnataka #ShalaShikshana
ಎಸ್.ಜಾನಕಿ ಅಮ್ಮನವರು
ಹೆಮ್ಮೆಯ ಮೈಸೂರು ನಗರವನ್ನು
ತುಂಬಾ ಇಷ್ಟ ಪಡಲು,
ಮೈಸೂರಿನಲ್ಲಿ ತಮ್ಮ ಕೊನೆಯ ದಿನಗಳನ್ನು ಕಳೆಯಲು,
ಮೈಸೂರಿನಲ್ಲೇ ಜೀವ ಬಿಡಲು,
ಪ್ರಮುಖ 3 ಕಾರಣ ಅಂದ್ರೇ,
1) ಮೈಸೂರು ಯೂನಿವರ್ಸಿಟಿ ಅವರು ಅವರ ಸಾಧನೆ ಗಮನಿಸಿ ಗೌರವ ಡಾಕ್ಟರೇಟ್ ಪದವಿ ಕೊಟ್ಟಿದ್ದು.
2) ಮೈಸೂರು ಜನರ ಹೃದಯ ವೈಶಾಲ್ಯತೆ ಹಾಗೂ ಮೈಸೂರು ಸೊಬಗು
3) ಕನ್ನಡ
A fearless mother cat stands her ground against a deadly rattlesnake to protect her kitten. With courage and lightning-fast reflexes, she risks everything for her little one. A true reminder that a mother's love knows no fear. 🐱🐍❤️