ಕನ್ನಡ ರಾಜ್ಯೋತ್ಸವದ ಸುವರ್ಣ ಮಹೋತ್ಸವ..
ಮಾಲೂರು ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮ.. ಎಲ್ಲೆಡೆ ಮೊಳಗಿದ "ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ" ಘೋಷ.. ಗಡಿ ಗ್ರಾಮಗಳಲ್ಲಿ ಕಳೆಕಟ್ಟಿದ ಕನ್ನಡ ರಾಜ್ಯೋತ್ಸವದ ಸಂಭ್ರಮ...@ZP_Kolar@krishnappa_v
ಬಚ್ಚಲು ಗುಂಡಿ ಮಾಡಿಕೊಂಡ್ರೆ, ಇರೋದಿಲ್ಲ ರೋಗದ ತೊಂದ್ರೆ!
ಬಚ್ಚಲುಗುಂಡಿ ನಿರ್ಮಾಣಕ್ಕೆ ನರೇಗಾದಡಿ 11ಸಾವಿರ ನೆರವು!
ಹೆಚ್ಚಿನ ಮಾಹಿತಿಗಾಗಿ ನಿಮ್ಮ ಗ್ರಾಮ ಪಂಚಾಯತಿಯನ್ನು ಸಂಪರ್ಕಿಸಿ...
ಸರ್ಕಾರಿ ಶಾಲೆಗಳಿಗೆ ನರೇಗಾ ನೆರವು.
ಮಾಲೂರು ತ��ಲ್ಲೂಕಿನ ಮಾಸ್ತಿ ಗ್ರಾಮ ಪಂಚಾಯತಿಯ ಹಳೇಹಳ್ಳಿ ಗ್ರಾಮ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ನರೇಗಾದಡಿ ನಿರ್ಮಿಸಲಾದ ಕಾಂಪೌಂಡ್ ಹಾಗೂ ಶೌಚಾಲಯ..@ZP_Kolar
@readingkafka @krishnappa_v
ದೇಶದ ಹೆಮ್ಮೆಯ ಇಸ್ರೋ ಸಂಸ್ಥೆಯ ಚಂದ್ರಯಾನ-3 ಲ್ಯಾಂಡರ್ ಚಂದ್ರನ ಮೇಲೆ ಲ್ಯಾಂಡಿಂಗ್ ಆಗುವ ಐತಿಹಾಸಿಕ ಕ್ಷಣವನ್ನು ಮಾಲೂರು ತಾಲ್ಲೂಕಿನ ಗ್ರಾಮೀಣ ಗ್ರಂಥಾಲಯಗಳಲ್ಲಿ ನೇರ ಪ್ರಸಾರ ಮಾಡಿದ್ದು, ಗ್ರಾಮೀಣ ಭಾಗದ ಮಕ್ಕಳು, ಸಾರ್ವಜನ���ಕರು ಕಣ್ತುಂಬಿಕೊಂಡು, ಸಂಭ್ರಮಿಸಿದರು. @ZP_Kolar @readingkafka @RDPR_PRS
"ನನ್ನ ನೆಲ, ನನ್ನ ದೇಶ"
ದೇಶಕ್ಕಾಗಿ ಪ್ರಾಣ ಸಮರ್ಪಣೆ ಮಾಡಿದ ವೀರರಿಗೆ ಗೌರವ ಅರ್ಪಿಸುವ ಸಲುವಾಗಿ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಶಿಲಾಫಲಕ ನಿರ್ಮಾಣ ಮಾಡಿ, ಗೌರವ ಸಲ್ಲಿಸಲಾಯಿತು.
ಮಣ್ಣಿಗೆ ನಮಿಸಿ, #ವೀರಯೋಧರಿಗೆ ವಂದಿಸಿ!
ವೀಳ್ಯದೆಲೆ ಕೃಷಿ ಮಾಡಿ ಉತ್ತಮ ಲಾಭ ಗಳಿಸಿ!
ಮಾಲೂರು ತಾಲ್ಲೂಕಿನ ಕೊಂಡಶೆಟ್ಟಹಳ್ಳಿ ಗ್ರಾಮ ಪಂಚಾಯತಿಯ ನಕ್ಕನಹಳ್ಳಿಯ ಮುನಿಯಪ್ಪರವ���ು ನರೇಗಾದಡಿ ವೀಳ್ಯದೆಲೆ ಬೆಳೆದಿದ್ದು,ಉತ್ತಮ ಆದಾಯ ಗಳಿಸುತ್ತಿದ್ದಾರೆ.
ನರೇಗಾದಡಿ 57 ಸಾವಿರದ ವರೆಗೆ (0.20 ಎಕರೆಗೆ) ಧನಸಹಾಯ ಸಿಗಲಿದೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಗ್ರಾಮ ಪಂಚಾಯತಿ ಯನ್ನು ಸಂಪರ್ಕಿಸಿ.
ಜಿಲ್ಲಾ ಪಂಚಾಯತ್ ಕೋಲಾರ,ಮಾಲೂರು ತಾಲೂಕಿನ, ಹಸಾಂಡಹಳ್ಳಿ ಗ್ರಾಮ ಪಂಚಾಯತಿಯ ಕುಪ್ಪೂರು ಗ್ರಾಮದ ರೈತ ಶ್ರೀ. ಶ್ರೀನಿವಾಸ್ ರವರು , ನರೇಗಾ ಯೋಜನೆಯಡಿ 1.2 ಎಕರೆ ಭೂಮಿಯಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದು ಉತ್ತಮ ಆದಾಯ ಪಡೆಯುತ್ತಿದ್ದಾರೆ
@readingkafka@lkatheeq@UkeshIAS@vinayak_ias@ceozpkolar
ಗ್ರಾಮ ಆರೋಗ್ಯ ಅಭಿಯಾನದಡಿ ಮಾಲೂರು ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಮಹಾತ್ಮ ಗಾಂಧಿ ನರೇಗಾ ಕಾಮಗಾರಿ ಸ್ಥಳದಲ್ಲಿ ಆರೋಗ್ಯ ತಪ��ಸಣೆ ನಡೆಸಲಾಗುತ್ತದೆ. ನಿಮ್ಮ ಆರೋಗ್ಯವೇ, ಗ್ರಾಮದ ಆರೋಗ್ಯ. ಎಲ್ಲರೂ ತಪ್ಪದೇ ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿಯಲ್ಲಿ ನಡೆಯುವ ಆರೋಗ್ಯ ತಪಾಸಣೆಯಲ್ಲಿ ಭಾಗವಹಿಸಿ, ಆರೋಗ್ಯದಿಂದಿರಿ.
SVEEP KOLAR DISTRICT:MALUR AC NO 149 PS NO 11, ಐತಿಹಾಸಿಕ ಶಿಲ್ಪ ಕಲೆಯ ತವರೂರಾದ ಶಿವಾರಪಟ್ಟಣದ ಮಹತ್ವವನ್ನು ಸಾರುವ "ಸಾಂಸ್ಕೃತಿಕ ಪರಂಪರೆಯ" ಮತಗಟ್ಟೆಗೆ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ರವರು ಭೇಟಿ ನೀಡಿದರು.
@ECISVEEP@ceo_karnataka@dckolar@UkeshIAS@vinayak_ias
SVEEP KOLAR DISTRICT: "ಮತದಾನ ಜಾಗೃತಿ"ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಸಹಯೋಗದೊಂದಿಗೆ ಬೃಹತ್ ಜಾಥಾ, ಜಿಲ್ಲಾ ಪಂಚಾಯತ್ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಅಧ್ಯಕ್ಷರು ಸ್ವೀಪ್ ಸಮಿತಿ ಕೋಲಾರ ಕಾರ್ಯಕ್ರಮವನ್ನು ಉದ್ಘಾಟಿಸಿದರು
@ECISVEEP@ceo_karnataka@dckolar@UkeshIAS@vinayak_ias@ceozpkolar
ಹಿರಿಯ ಜೀವಗಳ ಹೆಮ್ಮೆಯ ಆಶೀರ್ವಾದ ದೊಂದಿಗೆ ಮತಜಾಗೃತಿ..
ಕಡ್ಡಾಯ ಮತ್ತು ನೈತಿಕ ಮತದಾನ ಮಾಡುವಂತೆ ಪ್ರೇರೇಪಿಸಿ, ಆಯೋಗವು ಹಿರಿಯ ನಾಗರೀಕರಿಗೆ ಒದಗಿಸಿರುವ ಸೌಲಭ್ಯಗಳ ಬಗ್ಗೆ ತಿಳುವಳಿಕೆ ನೀಡಲಾಯಿತು.