74ನೇ ಗಣರಾಜ್ಯೋತ್ಸವ ದಿನದ ಶುಭಾಶಯಗಳು. 🇮🇳
ಪ್ರತಿ ಉಸಿರಿನೊಂದಿಗೆ ನಾವು ಮಾಡುವ ಪ್ರತಿಯೊಂದು ಕಾರ್ಯದಲ್ಲಿ ನಮ್ಮಬೃಹತ್ ರಾಷ್ಟ್ರದ ಸುರಕ್ಷತೆ, ಒಗ್ಗಟ್ಟು ಮತ್ತು ಸಾರ್ವಭೌಮತ್ವದ ಕಡೆಗೆ ಕೆಲಸ ಮಾಡೋಣ.
ಜೈ ಹಿಂದ್..
#74thRepublicDay#RDPR#Karnataka#Kolar
#MGNREGS helps in economic empowerment of women - Uma Mahadevan
ACS to Govt (PR) @readingkafka Uma Mahadevan chaired the progress review meeting at @ZP_Kolar today.
"Women participation in #MGNREGS should be increased, they should get every penny of their earnings " she said.
ಮಾಲೂರು ತಾಲ್ಲೂಕಿನ ದಿನ್ನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾ ಕೂಲಿಕಾರ್ಮಿಕರ ಮಕ್ಕಳಿಗಾಗಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಿರ್ಮಿಸಿರುವ ಶಿಶು ಪಾಲನಾ ಕೇಂದ್ರ.@MgnregsK @readingkafka
ಮಾಲೂರು ತಾಲ್ಲೂಕಿನ ದಿನ್ನಹಳ್ಳಿ ಗ್ರಾ. ಪಂ. ವ್ಯಾಪ್ತಿಯಲ್ಲಿ ನರೇಗಾ ಕೂಲಿಕಾರ್ಮಿಕರ ಮಕ್ಕಳಿಗಾಗಿ ಮನರೇಗಾ ಯೋಜನೆಯಡಿ ನಿರ್ಮಿಸಿರುವ ಶಿಶು ಪಾಲನಾ ಕೇಂದ್ರ. ಮಕ್ಕಳಿಗೆ ಆಟವಾಡಿಕೊಳ್ಳಲು ಆಟಿಕೆಗಳನ್ನು ಒದಗಿಸಿದ್ದು, ಕೊಠಡಿಯ ಗೋಡೆ ಮೇಲೆ ಮಕ್ಕಳ ಕಲಿಗೆ ಉಪಯುಕ್ತವಾಗುವ ವರ್ಣಮಾಲೆ, ಹಣ್ಣು, ತರಕಾರಿಗಳ ಚಿತ್ರಗಳನ್ನು ಬಿಡಿಸಲಾಗಿದೆ.@MgnregsK
ಮುಳಬಾಗಿಲು ತಾಲ್ಲೂಕು ಗುಮ್ಮಕಲ್ ಹಾಗೂ ಪಿಚ್ಚಗುಂಟ್ಲಹಳ್ಳಿ ಗ್ರಾಮ ಪಂಚಾಯತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣವಾಗಿದೆ.@MgnregsK @MulbagalP
#DC KOLAR #CEO ZP KOLAR #SVEEP ORIENTATION & BIKE RALLY ABOUT Registration of young voter's, Sri, DEVARAJ URS MEDICAL COLLEGE TAMAKA KOLAR. @ceo_karnataka
ಮಹಿಳಾ ಸಬಲೀಕರಣಕ್ಕೆ ಮಹಾತ್ಮ ಗಾಂಧಿ ನರೇಗಾ ಯೋಜನೆ ಆದ್ಯತೆ
# ಸಮಾನ ಕೂಲಿ
# ದಿನವೊಂದಕ್ಕೆ 309 ರೂ. ಕೂಲಿ ಮೊತ್ತ
# ಹೆಚ್ಚಿನ ಸಂಖ್ಯೆಯಲ್ಲಿ ನರೇಗಾ ಯೋಜನೆಯಡಿ ಉದ್ಯೋಗ ಖಾತ್ರಿ ಪಡಿಸಿಕೊಳ್ಳಿ, ಆರ್ಥಿಕವಾಗಿ ಸದೃಢರಾಗಿ.
#MGNREGS preserves Kolar's rich heritage
Read the @timesofindia article about retrieval of hero stones in Kolar and conserving them under #MGNREGS.
Click on the link to read more
https://t.co/ijnQr3GNiu
@lkatheeq@IecKolar
ಯುವ ರೈತನ ಕೈ ಹಿಡಿದ ನರೇಗಾ
ಮಾಲೂರು ತಾಲೂಕಿನ ಕುಡಿಯನೂರು ಗ್ರಾಮ ಪಂಚಾಯತಿಯ ಸೊಣ್ಣಪ್ಪನಹಟ್ಟಿ ಗ್ರಾಮದ ಯುವ ರೈತ ಭೂಮೇಶ್, ನರೇಗಾದಡಿ ಗುಲಾಬಿ ಬೆಳೆದಿದ್ದು, ಪ್ರತಿ ತಿಂಗಳು ಸುಮಾರು 40 ಸಾವಿರ ಆದಾಯ ಗಳಿಸುತ್ತಿದ್ದಾರೆ. ನರೇಗಾದಡಿ ಗುಲಾಬಿ ಬೆಳೆಯಲು ರೂ. 1.06 ಲಕ್ಷದವರೆಗೂ ನೆರವು ಸಿಗಲಿದೆ. @MalurTps @MgnregsK