@secretarykpsc@YouTube ಮಾನ್ಯಾರೆ
ತಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ KPSC ವತಿಯಿಂದ ನೆಡೆಸುವ ಪರೀಕ್ಷೆಗಳ ಹಳೆ ಪ್ರಶ್ನೆ ಪತ್ರಿಕೆಗಳನ್ನು ಈಗಾಗಲೇ Google ನಲ್ಲಿ ಪ್ರ. ಕ್ರ 457 ರ ತನಕ upload ಮಾಡಿರುತ್ತಾರೆ ಆದರೆ ಇತ್ತೀಚೆಗಿನ 457ರಿಂದ 491 ಪ್ರ ಪ. ಇರುವುದಿಲ್ಲ ಹಾಗು answer key upload ಮಾಡಿದರೆ ತುಂಬಾ ಸಹಾಯವಾಗುತ್ತಿತ್ತು