ಇವಳಿಗೆ ಸಪೋರ್ಟ್ ಮಾಡೋರು ಈಗ ಒಂದು ಹೆಣ್ಣು ಅಂತಾ ಅನ್ಸ್ತಾ ಇದಿಯಾ ಅದೇ ದರ್ಶನ್ ಫ್ಯಾನ್ಸ್ ಬುದ್ಧಿ ಹೇಳೋಕೆ ಹೋದ್ರೆ ಅದು ಅಸಹ್ಯ
ಅದೇ ರೇಣುಕಸ್ವಾಮಿ ಮಾಡಿದ್ರೆ ಅಮಾಯಕ ಬಡವ ಎನ್ರೋ ನಿಮ್ಮ್ ಬಾಳು ತೂ...🤦
ವ್ಯಕ್ತಿ ಪರಿಸ್ಥಿತಿ ಕೈಗೊಂಬೆಯಾದಾಗ ಅವನಾಗಲಿ ಅವನ ನಿಜವಾದ ವ್ಯಕ್ತಿತ್ವ ಮಾತನಾಡುವುದಿಲ್ಲ. ಅವನು ಎದುರಿಸುತ್ತಿರುವ ಪರಿಸ್ಥಿತಿ, ಸಮಯ ಸಂದರ್ಭಗಳು ಮಾತನಾಡುತ್ತವೆ.
ಈಗ ಹೀಯಾಳಿಸಿ ಮಾತನಾಡಿದವರಿಗೆ ಆದಷ್ಟು ಬೇಗ ಉತ್ತರ ಸಿಗುತ್ತೆ 🙏