All Paid Courses (Free for First 4500 People)
𝗣𝗮𝗶𝗱 𝗖𝗼𝘂𝗿𝘀𝗲 𝗙𝗥𝗘𝗘 (PART - 2)
1. Artificial Intelligence
2. Machine Learning
3. Prompt Engineering
4. Claude,Chatgpt,Grok
5. Data Analytics
6. AWS Certified
7. Data Science
8. BIG DATA
9. Python
10. Ethical Hacking
(72 Hours only )
Like + RT + comment ' Drive '
Must Follow me so I can DM you.
ನೀವು ದಿನವಿಡೀ ಮೊಬೈಲ್ನಲ್ಲಿ ರೀಲ್ಸ್, ಶಾರ್ಟ್ಸ್ ಅಂತ 2 ರಿಂದ 3 ಗಂಟೆಗಳ ಕಾಲ ಸ್ಕ್ರೋಲ್ (Scroll) ಮಾಡ್ತಾ ಸೋಶಿಯಲ್ ಮೀಡಿಯಾದಲ್ಲಿ ಸಮಯ ಕಳೆಯುತ್ತಿದ್ದೀರಿ. ದಿನದಲ್ಲಿ 2 ಗಂಟೆ ಅಂದ್ರೆ ಅದೇನು ಮಹಾ ಅನ್ಸುತ್ತೆ ಅಲ್ವಾ?
ಆದರೆ, ಒಮ್ಮೆ ಲೆಕ್ಕ ಹಾಕಿ ನೋಡಿ...
> 📊 ದಿನಕ್ಕೆ 2- 3 ಗಂಟೆ ಅಂದರೆ, ವರ್ಷಕ್ಕೆ ಬರೋಬ್ಬರಿ 730 ರಿಂದ 1095 ಗಂಟೆಗಳು
ಒಂದು ವರ್ಷದ ಈ ಸಾವಿರಾರು ಗಂಟೆಗಳು ಎಷ್ಟು ಶಕ್ತಿಶಾಲಿ ಗೊತ್ತಾ? ಈ ಸಮಯದಲ್ಲಿ ನೀವು ಮನಸ್ಸು ಮಾಡಿದರೆ.
- ಅನೇಕ ಪುಸ್ತಕಗಳನ್ನು ಓದಿ ಮುಗಿಸಬಹುದು
- ಪುಸ್ತಗಳಿಂದ ಪಡೆದ ಜ್ಞಾನವನ್ನು ನಿಮ್ಮ ಜೀವನದಲ್ಲಿ ಅಳವಡಿಕೆ ಮಾಡಿಕೊಳ್ಳಬಹುದು.
- ಪ್ರತಿದಿನ ನೂರಾರು ಸ್ಟಾಕ್ ಮಾರ್ಕೆಟ್ ಚಾರ್ಟ್ಗಳನ್ನು (Stock Market Charts) ಆಳವಾಗಿ ಸ್ಟಡಿ ಮಾಡಿ, ಪ್ರೈಸ್ ಆಕ್ಷನ್ ಮತ್ತು ಚಾರ್ಟ್ ಪ್ಯಾಟರ್ನ್ಗಳನ್ನು ಕರಗತ ಮಾಡಿಕೊಳ್ಳಬಹುದು!
- ಪ್ರತಿದಿನ ಜಿಮ್ಗೆ ಹೋಗಿ ನಿಮ್ಮ ಆರೋಗ್ಯವನ್ನು (Fitness)ಸಂಪೂರ್ಣವಾಗಿ ಸುಧಾರಿಸಿಕೊಳ್ಳಬಹುದು.
ಇದು ಯಾಕೆ ಇಷ್ಟೊಂದು ಅಪಾಯಕಾರಿ?
ಇಂದು ನಾವು ಮಾಹಿತಿಯ ಈ ವಿಷಮಯ ಸ್ಥಿತಿಯಲ್ಲಿ (Information Overload) ಇದ್ದೇವೆ. ನಮಗೆ ಎಲ್ಲಾ ಮಾಹಿತಿಯೂ ಸಿಗಬಹುದು, ಆದರೆ ನೆನಪಿಡಿ- ಎಲ್ಲಾ ಮಾಹಿತಿಯೂ ಜ್ಞಾನವಲ್ಲ!
ಬೇರೆಯವರ ಕಂಟೆಂಟ್ ನೋಡ್ತಾ ನಿಮ್ಮ ಸಮಯ ಕಳೆಯುವುದಕ್ಕಿಂತ, ಅದೇ ಸಮಯದಲ್ಲಿ ನಿಮ್ಮ ಕೌಶಲ್ಯವನ್ನು (Skill) ಹೆಚ್ಚಿಸಿಕೊಂಡು ನೀವು ನಿಮ್ಮ ಜೀವನವನ್ನು ಮತ್ತಷ್ಟು ಸುಧಾರಣೆ ಮಾಡಿಕೊಳ್ಳಬಹುದು.
ನಿಮ್ಮ ಜೀವನದ ಅತ್ಯಮೂಲ್ಯ ಸಮಯವು ನಿಮಗೆ ಗೊತ್ತಿಲ್ಲದೆ Slow Poison ತರ ಕಳೆದು ಹೋಗ್ತಾ ಇದೆ.
ಆದ್ದರಿಂದ ಸೋಶಿಯಲ್ ಮೀಡಿಯಾವನ್ನು ನಿಮ್ಮ ಬೆಳವಣಿಗೆಗೆ ಬಳಸಿ, ಅದರ ದಾಸರಾಗಬೇಡಿ. ನಿಮ್ಮ ಜೀವನದ ಅತ್ಯಮೂಲ್ಯ ಸಮಯ ನಿಮ್ಮ ಕೈಯಲ್ಲಿದೆ!
Like, Share, Retweet ❤️ 💚
43 years ago, I took my first step into the Kannada film industry.
From then to now, it’s incredible to see how Kannada cinema is booming and redefining Indian cinema globally.