| ಕನ್ನಡಿಗ | KPCC | @INCKarnataka Coordinator NRI Department Social Media | Incharge Social Media @IYC International UAE | Tweets & Retweets are Personal.
Congress's political strategist for Karnataka election Sunil Kanugolu, who played an important role in Congress win in Karnataka has been appointed as chief advisor to Chief Minister @siddaramaiah with the rank of a Cabinet minister. He is a native of Bellary and the chief election strategist of Congress. #KarnatakaGovt
ಭಾರತದ ಪ್ರಗತಿಯಲ್ಲಿ ಕರ್ನಾಟಕ ನೂತನ ಮೈಲಿಗಲ್ಲನ್ನು ಸಾಧಿಸಿದೆ. ವಿಶ್ವಬ್ಯಾಂಕ್ನ ಮೇಲ್ಮಧ್ಯಮದ ತಲಾದಾಯದ ಮಿತಿಯನ್ನು ಮೀರಿ ಕರ್ನಾಟಕದ ತಲಾದಾಯವು ₹5,31,000 ದಾಟಿರುವುದು ಅಭಿವೃದ್ಧಿಯ ಪಯಣದಲ್ಲಿ ಮಹತ್ವದ ಹೆಜ್ಜೆಯಾಗಿದೆ.
ನಮ್ಮ ಸರ್ಕಾರದ ಸಮರ್ಥ ಆಡಳಿತವೇ ಈ ಪ್ರಗತಿಗೆ ಕಾರಣ. ಬೆಂಗಳೂರಿನ ತಂತ್ರಜ್ಞಾನ, ಸ್ಟಾರ್ಟ್ಅಪ್ಗಳು ಮತ್ತು ಐಟಿ ಸೇವೆಗಳು ಭಾರತದ ಭವಿಷ್ಯದ ಆರ್ಥಿಕತೆಯನ್ನು ಮುನ್ನಡೆಸುತ್ತಿವೆ. ಗ್ಯಾರಂಟಿ ಯೋಜನೆಗಳು ಕುಟುಂಬದ ಆದಾಯ ಹಾಗೂ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಿವೆ. ಕರ್ನಾಟಕದ ಆರ್ಥಿಕತೆಗೆ ಸೇವಾ ಕ್ಷೇತ್ರದ ಕೊಡುಗೆ ಅಪಾರವಾಗಿದ್ದು, ಜಿಎಸ್ವಿಎ (ಖರ್ಚನ್ನು ಕಳೆದು ರಾಜ್ಯದೊಳಗೆ ಉತ್ಪತ್ತಿಯಾಗುವ ಸೇವೆಗಳ ಒಟ್ಟು ಮೌಲ್ಯ) 68% ಕ್ಕಿಂತ ಹೆಚ್ಚಿದೆ.
ಅವಕಾಶ, ನಾವೀನ್ಯತೆ ಮತ್ತು ಸಮಗ್ರ ಅಭಿವೃದ್ಧಿಯ ಮೂಲಕ ಭಾರತದ ಅತ್ಯುತ್ತಮ ರಾಜ್ಯವಾಗಿ ಕರ್ನಾಟಕವನ್ನು ರೂಪಿಸುವುದು ನಮ್ಮ ಧ್ಯೇಯ��ಾಗಿದೆ.
Crossing the World Bank’s Upper Middle Income threshold, with an estimated per capita income of US$5,579, is a proud milestone for every Kannadiga. This achievement belongs to our farmers, workers, entrepreneurs, startups, industries, researchers, women and youth who continue to make Karnataka a leader in technology, manufacturing, innovation and investment.
It is also the result of sustained investments in infrastructure, education, healthcare and economic development, supported by our government’s five guarantees that have strengthened household incomes, increased purchasing power and enabled more families to participate in Karnataka’s progress.
#InclusiveGrowth #EconomicProgress #ProsperousKarnataka
Karnataka has crossed the World Bank's Upper Middle Income threshold with an estimated per capita income of USD 5,579. This proud milestone reflects the hard work and aspirations of every Kannadiga. As Karnataka moves forward, the focus remains on creating more opportunities and ensuring the benefits of growth reach every family.
ವಿಶ್ವ ಬ್ಯಾಂಕ್ ನಿಗದಿ ಮಾಡಿದ್ದ ಕರ್ನಾಟಕದ ಮೇಲ್ಮಧ್ಯಮದ ತಲಾದಾಯ 4,41.250 ರೂಗಳಿಂದ 5,31,000 ರೂಗಳಿಗೆ ಏರಿಕೆಯಾಗಿದೆ. ಇದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಹಾಗೂ ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರ ನೇತೃತ್ವದ ನಮ್ಮ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ಪಂಚಗ್ಯಾರಂಟಿ ಯೋಜನೆಗಳಿಂದ ದೊರೆತ ಧನಾತ್ಮಕ ಫಲಿತಾಂಶ.
ಈ ನಾಡಿನ ದೀನ, ದಲಿತ, ಬಡಜನರ ಬದುಕನ್ನು ಬದಲಿಸುವ ಮೂಲಕ ಸದೃಢ ಕರ್ನಾಟಕ ನಿರ್ಮಿಸುವ ಪ್ರಯತ್ನಕ್ಕೆ ದೊರೆತ ಬಹು ದೊಡ್ಡ ಜಯ.
@DKShivakumar@siddaramaiah@INCKarnataka
#Middleclass #Karnataka #Percapita
2028ರೊಳಗೆ ಡ್ರಗ್ಸ್ ಮುಕ್ತ ಕರ್ನಾಟಕ – ನಮ್ಮ ಸಂಕಲ್ಪ.
ಮಾದಕ ವಸ್ತುಗಳ ಜಾಲದ ಸಂಪೂರ್ಣ ನಿರ್ಮೂಲನೆ, ವ್ಯಸನಪೀಡಿತರಿಗೆ ಸಮರ್ಪಕ ಚಿಕಿತ್ಸೆ ಮತ್ತು ಪುನರ್ವಸತಿ, ಯುವಜನರ ಭವಿಷ್ಯದ ರಕ್ಷಣೆಯ ಮೂಲಕ ಸುರಕ್ಷಿತ, ಸುಭದ್ರ ಹಾಗೂ ನೆಮ್ಮದಿಯ ಕರ್ನಾಟಕವನ್ನು ನಿರ್ಮಿಸುವ ಗುರಿಯೊಂದಿಗೆ @INCKarnataka ಸರ್ಕಾರ ಕೈಗೊಂಡಿರುವ ಈ ಉಪಕ್ರಮವು ಉತ್ತಮ ನಡೆಯಾಗಿದೆ.
#DrugsFreeKarnataka
ಗುಣಮಟ್ಟದ ಶಿಕ್ಷಣದತ್ತ ರಾಜ್ಯ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆ ! ಶೂನ್ಯ ದಾಖಲಾತಿ ಶಾಲೆಗಳ ಸಂಖ್ಯೆ ಗಣನೀಯ ಇಳಿಕೆ, ಡಿಜಿಟಲ್ ಸೌಲಭ್ಯ ಮತ್ತು ಶಿಕ್ಷಕರ ಸಂಖ���ಯೆಯಲ್ಲಿ ಹೆಚ್ಚಳ. ಇದು ನಮ್ಮ ಶೈಕ್ಷಣಿಕ ಗ್ಯಾರಂಟಿ.
🚨| WORLD RECORD: In 96 years of FIFA World Cup history, Lionel Messi is the first player to simultaneously be:
🏆 World Cup champion
⚽ Top scorer
🎯 Top assister
🌟 Golden Ball holder