ಕೋವಿಡ್ ಲಾಕ್ಡೌನ್ ಹಿನ್ನೆಲೆಯಲ್ಲಿ ಕಳೆದ ವರ್ಷದಂತೆ ಈ ಬಾರಿಯೂ ಈದುಲ್ ಫಿತ್ರ್ ನಮ್ಮ ಮನೆಗಳಲ್ಲೇ ಕೋರೋನ ವಿರುದ್ಧದ ಸಕಲ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವ ಮೂಲಕ ಸರಳವಾಗಿ ಆಚರಿಸೋಣ. ಈ ಮಹಾಮಾರಿಯಿಂದ ಅಲ್ಲಾಹು ನಮ್ಮನ್ನು, ಈ ಜಗತ್ತನ್ನು ಕಾಪಾಡಲಿ, ಆಮೀನ್.
#EidUlFitr
ಇಂದು ಕೆಜಿಎನ್ ಮಿತ್ತೂರು ಕ್ಯಾಂಪಸ್ ನಲ್ಲಿ 200ನೇ ರಕ್ತದಾನ ಶಿಬಿರ ಹಮ್ಮಿಕೊಳ್ಳುತ್ತಿರುವ #SunniStudentFederation ಕಾರ್ಯಕರ್ತರ ಸಾಮಾಜಿಕ ಕಳಕಳಿ ಅಭಿನಂದನಾರ್ಹ. ಸಮಾಜದ ಅವಶ್ಯಕತೆ ಅರಿತು ಸ್ಪಂದಿಸಲು ಕಾರ್ಯಕರ್ತರಿಗೆ ಅಲ್ಲಾಹು ಇನ್ನಷ್ಟು ತೌಫೀಕ್ ನೀಡಲಿ ಎಂದು ಹಾರೈಸುತ್ತೇನೆ.
#BloodSaibo#BloodSaibo200
ಮಾ. 29 ನಾಳೆ ಮೀಲಾದುನ್ನಬಿ ಹಬ್ಬ ಇದ್ದು, ಕೋವಿಡ್ನಿಂದಾಗಿ ಈ ಬಾರಿ ಸಾರ್ವಜನಿಕ ಕಾರ್ಯಕ್ರಮ, ಮೆರವಣಿಗೆ ಮುಂತಾದ ಸಂಭ್ರಮಾಚರಣೆಗೆ ಸರ್ಕಾರದ ಅನುಮತಿ ಇಲ್ಲ. ಸರ್ಕಾರದ ಮಾರ್ಗಸೂಚಿಯಂತೆ ಈ ಬಾರಿಯ ಹಬ್ಬ ಆಚರಿಸೋಣ.
#EidMiladUnNabi#ProphetOfHumanity#EidMiladunNabiصلى الله عليه وسلم
ತಾಜುಲ್ ಫುಖಹಾಅ್ ಬೇಕಲ ಉಸ್ತಾದರ ವಿಯೋಗ ನಂತರ ಉಡುಪಿ, ಹಾಸನ, ಚಿಕ್ಕಮಗಳೂರು ಬಳಿಕ ಇದೀಗ ಶಿವಮೊಗ್ಗ ಜಿಲ್ಲೆಯ ಸಂಯುಕ್ತ ಜಮಾಅತ್ ಖಾಝಿಯಾಗಿ ಹೊಣೆ ವಹಿಸಿದ್ದೇನೆ. ಅಲ್ಲಾಹನ ಮೇಲಿನ ಭರವಸೆಯೊಂದೆ ಆಸರೆ. ನಿಮ್ಮೆಲ್ಲರ ದುಆ ಸದಾ ಇರಲಿ.
മീലാദുശ്ശരീഫ് ഒക്ടോബർ 29 ന്
സഫർ 29ന് റബീഉൽ അവ്വൽ മാസപ്പിറവി കണ്ടതായി വിശ്വസനീയ വിവരം ലഭിച്ചതിനാൽ നാളെ (ഞായർ) റബീഉൽ അവ്വൽ ഒന്നും, അതനുസരിച്ച് മീലാദുശ്ശരീഫ് (റബീഉൽ അവ്വൽ 12) ഒക്ടോബർ 29 വ്യാഴാഴ്ചയുമായിരിക്കും.
@SirajOnLive@mediamissiontv@asianetnewstv@News18Kerala
ಇಂದು(ಅಕ್ಟೋಬರ್ 17 ಶನಿವಾರ ಅಸ್ತ ಆದಿತ್ಯವಾರ) ರಬೀಉಲ್ ಅವ್ವಲ್ ತಿಂಗಳ ಚಂದ್ರದರ್ಶನವಾಗಿರುವುದರಿಂದ; ಅಕ್ಟೊಬರ್ 29 ರಂದು (ರಬೀಉಲ್ ಅವ್ವಲ್ 12) ಮೀಲಾದುನ್ನಬಿ ಆಚರಣೆ ಆಗಿರುತ್ತದೆ.
ಪ್ರವಾದಿﷺ ರ ಕೀರ್ತನೆಗಳನ್ನು ಹೆಚ್ಚಿಸುವ ಮೂಲಕ ಧನ್ಯರಾಗೋಣ.
ಪ್ರವಾದಿﷺ ರ ಉದಾತ್ತ ಸಂದೇಶಗಳನ್ನು ಪ್ರಚುರಪಡಿಸಲು ಈ ತಿಂಗಳನ್ನು ಸದುಪಯೋಗಪಡಿಸೋಣ.
ಅಕ್ಟೋಬರ್ 17 ಶನಿವಾರ ಅಸ್ತಮಿಸಿದ ಆದಿತ್ಯವಾರ ರಾತ್ರಿ ಪವಿತ್ರ ರಬೀಉಲ್ ಅವ್ವಲ್ ತಿಂಗಳ ಪ್ರಥಮ ಚಂದ್ರದರ್ಶನವಾಗುವ ಸಾಧ್ಯತೆ ಇದೆ.
ಚಂದ್ರದರ್ಶನವಾದವರು ಈ ಕೆಳಗಿನ ಸಂಪರ್ಕಸಂಖ್ಯೆಗೆ ಮಾಹಿತಿ ನೀಡಬೇಕಾಗಿ ವಿನಂತಿ.
9964428601
9448300193
9845124854
ಸೂಫಿ ಸಂತ ದಾದಾ ಹಯಾತ್'ರ ಪುಣ್ಯಸ್ಪರ್ಶದಿಂದ ಪುನೀತಗೊಂಡಿರುವ ಚಿಕ್ಕಮಗಳೂರು ಜಿಲ್ಲೆಯ ವಿವಿಧ ಮೊಹಲ್ಲಾಗಳಲ್ಲಿ ಖಾಝಿ ಸ್ಥಾನದ ಹೊಣೆಯನ್ನು ವಹಿಸುವಂತೆ ಕೇಳಿಕೊಂಡ ಹಿನ್ನೆಲೆಯಲ್ಲಿ ಅಲ್ಲಾಹನ ಮೇಲಿನ ಭರವಸೆಯೊಂದಿಗೆ ಆ ಹೊಣೆಯನ್ನು ಇಂದು ವಹಿಸಿಕೊಂಡೆ. ಅಲ್ಲಿನ ಧರ್ಮನಿಷ್ಠ ಜನತೆಯ ಪ್ರೀತ್ಯಾದಾರಗಳಿಗೆ ಅಲ್ಲಾಹನು ತಕ್ಕಪುಣ್ಯಫಲ ನೀಡಲಿ. ಆಮೀನ್