ನನ್ನ ಗೆಳೆಯ ಸಿದ್ದಾರೂಢ ತೋಳನೂರ ಆದ ನಿಶ್ಚಿತಾರ್ಥ ಸಮಾರಂಭದಲ್ಲಿ ಭಾಗಿಯಾದ ಕ್ಷಣ. ಹೊಡೆದ ಕಲ್ಲು ಮೆದು ಮಣ್ಣಿನ ಗೋಡೆಯೊಳಗೇ ಹೋಗುವಂತೆ, ಕಠೋರ ಮಾತು-ನಡೆಗಳು ದುರ್ಬಲ ಮನಸ್ಸಿನೊಳಗೇ ಹೊಕ್ಕು ಕಾಡುತ್ತವೆ.ಅದೇ ಕಲ್ಲು, ಗಟ್ಟಿ ಗೋಡೆಗೆ ಹೊಡೆದು ಪುಟಿದುಹೋಗುವಂತೆ,ಹೊಲಸು ಮಾತು-ಕೆಟ್ಟ ನಡೆಗಳು ಗಟ್ಟಿ ಮನಸ್ಸಿಗೆ ಹೊಡೆದರೂ ಪುಟಿದು ಹ���ರಿ ಹೋಗುತ್ತದೆ