SIR ಯಾಕೆ ಬೇಕು ಎನ್ನುವುದನ್ನು ಖ್ಯಾತ ಪತ್ರಕರ್ತರು ವಿವರಿಸಿದ್ದಾರೆ. ಫ್ರಾನ್ಸ್ನಲ್ಲಿ ಜೆನ್ ಝೀ ಎಂದು ಹೇಳಿಕೊಳ್ಳುವವರ ದಳ್ಳುರಿ ಇಡಿಯ ದೇಶವನ್ನು ಸುಟ್ಟು ಹಾಕಿದೆ. ಕಾರಣ ಅಕ್ರಮ ವಲಸಿಗರು. ಇದೇ ಅಕ್ರಮ ವಲಸಿಗರು ಭಾರತಕ್ಕೂ ಸಮಸ್ಯೆ ತಂದಿರುವುದು. ಇದೇ ಕಾರಣಕ್ಕೆ ಸರ್ಕಾರವೂ SIR ತಂದಿರೋದು.
ಮಾನ್ಯ ಗೃಹಸಚಿವ ಶ್ರೀ @PriyankKharge ಯವರೇ, ಅಧಿಕಾರ ದುರಪಯೋಗಪಡಿಸಿಕೊಂಡು, ಪೊಲೀಸ್ ಇಲಾಖೆಯ ದುರ್ಬಳಕೆ ಮೂಲಕ FIR ದಾಖಲಿಸಿ ನಮ್ಮ ಪಕ್ಷದ ಕಾರ್ಯಕರ್ತರನ್ನು ಬೆದರಿಸುವ ಯತ್ನ ಕೈಬಿಡಿ! ನಮಗೆ ನಿಮ್ಮ ಕಾನೂನಿನ ಪಾಠ ಅಗತ್ಯವಿಲ್ಲ, ನಿಮ್ಮ ಗೊಡ್ಡು ಬೆದರಿಕೆಗೆಲ್ಲಾ ನಾವು ಅಂಜುವ ಪ್ರಶ್ನೆಯೇ ಇಲ್ಲ!
ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುತ್ತಿರುವ ನಮ್ಮ ಕಾರ್ಯಕರ್ತರ ಹಿತರಕ್ಷಣೆಗೆ ಪಕ್ಷ ಸದಾ ಬದ್ಧ. ಬರೀ ರಾಜಕೀಯಕ್ಕಾಗಿ ಅಧಿಕಾರ ಬಳಸುವುದನ್ನು ಕೈಬಿಟ್ಟು, ಗೃಹ ಸಚಿವರು ತಮ್ಮ ಜಿಲ್ಲೆಯ ಅಭಿವೃದ್ಧಿಯತ್ತ, ಕಾನೂನು ಸುವ್ಯವಸ್ಥೆಯತ್ತ ಸ್ವಲ್ಪವಾದರೂ ಗಮನಹರಿಸಲಿ!
"A son of Andhra"
A request from the heart to Andhra Pradesh. 🙏
At the Indian School of Agriculture foundation stone laying ceremony in Madanapalle, Shri Anant Ambani, Executive Director, Reliance Industries Limited, asks Hon'ble CM Shri Chandrababu Naidu to see him not as a guest, but as a son of this soil — ready to serve its people and its future.
"Nannu Andhra biddagaa bhavinchandi."
▶️ Watch his pledge to Andhra Pradesh.
#AnantAmbani #AndhraPradesh #SwarnaAndhra #Reliance #Madanapalle #ChandraBabuNaidu #NirmalaSitharaman
"Pashu seva bhi prabhu seva hai"
At the Indian School of Agriculture foundation stone laying ceremony in Madanapalle, Shri Anant Ambani, Executive Director, Reliance Industries Limited, shares a belief close to his heart — "Pashu seva bhi prabhu seva hai." Serving animals is serving the divine, and it is Bharat's call too.
▶️ Watch his message on Pashu Dhan, Vantara, and compassion for animals.
#AnantAmbani #Vantara #PashuSeva #IndianSchoolOfAgriculture #AndhraPradesh #ChandraBabuNaidu #NirmalaSitharaman
The bat raise, the roar, the milestone 👏👏
A Virat Kohli show in Thiruvananthapuram 🍿
Updates ▶️ https://t.co/O2cs86p4gq
#TeamIndia | #INDvWI | @mflone_ | @imVkohli
"ಲಂಚವನ್ನು ಗೌರವಯುತ"ವಾಗಿ ಕೊಡಬೇಕು ಎಂದು ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಲಿಖಿತ ನಿಯಮ ಜಾರಿಗೊಳಿಸಿದೆ.! ಹಾಗೇ ಸರ್ಕಾರ ನೂರು ದಿನ ಪೂರೈಸಿದ ಸಂದರ್ಭ ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಿ, ಲಂಚಾವತಾರಕ್ಕೆ ಪ್ರೋತ್ಸಾಹ ನೀಡಬಹುದು!
#CongressFailsKarnataka
ಕಾಂಗ್ರೆಸ್ಸಿಗರ ಮನಸ್ಥಿತಿ ಎಂದಿಗೂ ಬದಲಾಗಲ್ಲ!
ಇಷ್ಟು ವರ್ಷ 'ವಂದೇ ಮಾತರಂ' ಹಾಡಲು ಹಿಂಜರಿಯುತ್ತಿದ್ದರು, ಇಂದೂ ಸಹ ದೇಶಭಕ್ತಿ ಪ್ರಜ್ವಲಿಸುವ ವಂದೇ ಮಾತರಂ ಗೀತೆಗೆ ಗೌರವ ನೀಡುತ್ತಿಲ್ಲ. 'ವಂದೇ ಮಾತರಂ' ಧ್ವನಿಸುವಾಗ ಕನಿಷ್ಠ ನಿಲ್ಲುವ ಸೌಜನ್ಯವೂ ಇಲ್ಲದೆ ಸೋನಿಯಾಗಾಂಧಿ ಸಿಡಿಮಿಡಿಗೊಂಡಿದ್ದಾರೆ.
ಸ್ವಾತಂತ್ರ್ಯದ ಮೂಲ ಭಾವನೆಯಾದ ರಾಷ್ಟ್ರೀಯ ಗೀತೆಗೇ ಗೌರವ ಕೊಡದ ಇವರಿಗೆ ರಾಷ್ಟ್ರೀಯ ಸಂಕೇತಗಳು ಕೇವಲ ರಾಜಕೀಯ ಲಾಭಕ್ಕಾಗಿ ಮಾತ್ರ.
#CongressExposed
ರಾಜ್ಯದ ವಿಧಾನ ಮಂಡಲದಲ್ಲಿ ಪ್ರಾಯಶ: ಇದು ಮೊದಲನೆಯ ಬಾರಿ.
ವಿಧಾನಸಭೆಯಲ್ಲಿಯೂ ಸಭಾಧ್ಯಕ್ಷರು, ಉಪ ಸಭಾಧ್ಯಕ್ಷರಿಲ್ಲ.
ವಿಧಾನ ಪರಿಷತ್ತಿನಲ್ಲಿಯೂ ಸಭಾಪತಿಗಳು, ಉಪಸಭಾಪತಿಗಳಿಲ್ಲ.
ಇದು ಕಾಂಗ್ರೆಸ್ಸಿನ ಶಿಷ್ಟಾಚಾರದ ಬಳುವಳಿ.
“ಭಾರತ ನನ್ನ ರಾಷ್ಟ್ರ. ಭಾರತೀಯರು ನನ್ನ ಜನರು. ಜಾತಿ, ರಾಜ್ಯ, ಭಾಷೆ ಅಥವಾ ಧರ್ಮ ನನಗೆ ಪ್ರಮುಖವಲ್ಲ.”
ರಾಷ್ಟ್ರ ಕಂಡ ಅತ್ಯದ್ಭುತ ಮಹಿಳಾ ನಾಯಕಿ, ಶ್ರೇಷ್ಠ ಸಂಸದೀಯಪಟು, ಮಾಜಿ ವಿದೇಶಾಂಗ ಸಚಿವೆ, ಕರ್ನಾಟಕದ ಮನೆ ಮಗಳಾದ ಪದ್ಮವಿಭೂಷಣ ಶ್ರೀಮತಿ ಸುಷ್ಮಾ ಸ್ವರಾಜ್ ಅವರ ಪುಣ್ಯಸ್ಮರಣೆಯಂದು ಶತಕೋಟಿ ಪ್ರಣಾಮಗಳು. ಪ್ರತಿ ವರ್ಷ ನಮ್ಮ ಕನ್ನಡ ನಾಡಿಗೆ ಬಂದು ಮನೆಮಗಳಂತೆ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸುತ್ತಿದ್ದ ಅವರ ಅವಿನಾಭಾವ ಸಂಬಂಧ ಎಂದೆಂದಿಗೂ ಸ್ಮರಣೀಯ.
#sushmaswaraj
ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಮುಗಿದು ಮೂರು ದಿನಗಳೇ ಕಳೆದಿವೆ... ಆದರೆ 'ಖಾತೆ'ಗಳ ಸುಳಿವೇ ಇಲ್ಲ!
ಡಮ್ಮಿ ಸಿಎಂ @DKShivakumar ಅವರೇ,
ಪೇಮೆಂಟ್ ಕೋಟಾ ಸಚಿವರಿಗೆ ಖಾತೆ ಹಂಚಲು ಹೈಕಮಾಂಡ್ ಅನುಮತಿಗಾಗಿ ಕಾಯುತ್ತಿದ್ದೀರೋ ಅಥವಾ ನಿಗದಿಯಾದ ಪೇಮೆಂಟ್ ಇನ್ನೂ 'ಖಾತೆ'ಗೆ (Account) ಜಮಾ ಆಗಿಲ್ಲವೆಂದು ತಡೆ ಹಿಡಿದಿದ್ದೀರೋ?
ಇತ್ತ ದೆಹಲಿಯ 'ಕಲೆಕ್ಷನ್ ಏಜೆಂಟ್' ರಣದೀಪ್ ಸುರ್ಜೇವಾಲಾ ಸಾಹೇಬರು, ಅಸಮಾಧಾನಗೊಂಡ ಶಾಸಕರ ಮನೆ ಮನೆಗೆ ತೆರಳಿ ತೇಪೆ ಹಚ್ಚುವುದರಲ್ಲಿ ಹಾಗೂ ಕುಸಿಯುತ್ತಿರುವ ಸರ್ಕಾರಕ್ಕೆ 'ಪ್ಯಾಚ್ ವರ್ಕ್' ಹಾಕುವುದರಲ್ಲೇ ಬ್ಯುಸಿ!
ಅಂದಹಾಗೆ, ಇನ್ನುಮುಂದೆ ಪ್ರತಿಯೊಂದು ಕಡತಕ್ಕೂ ಸಹಿ ಹಾಕಲು ಸುರ್ಜೇವಾಲಾ ಅವರೇ ಬೆಂಗಳೂರಿಗೆ ಬರಬೇಕಾ? ವಿಧಾನಸೌಧದಲ್ಲಿ ಅವರಿಗೆ ಒಂದು ಕೊಠಡಿ ಮೀಸಲಿಟ್ಟಿದ್ದೀರಾ?
ಅಥವಾ ಎಲ್ಲಾ ಫೈಲ್ಗಳನ್ನ ದೆಹಲಿಗೆ ಸ್ಪೀಡ್ ಪೋಸ್ಟ್ನಲ್ಲಿ ಕಳುಹಿಸಿಕೊಡುವ ವ್ಯವಸ್ಥೆ ಮಾಡಿದ್ದೀರಾ 'ರಬ್ಬರ್ ಸ್ಟ್ಯಾಂಪ್' ಮುಖ್ಯಮಂತ್ರಿಗಳೇ?
ರಾಜ್ಯದಲ್ಲಿ ನಿಜವಾದ ಸರ್ಕಾರ ನಡೀತಾ ಇದೆಯೋ ಅಥವಾ ದೆಹಲಿಯ ಹೈಕಮಾಂಡ್ನ 'ರಿಮೋಟ್ ಕಂಟ್ರೋಲ್' ಹೈಜಾಕ್ ನಾಟಕ ನಡೀತಾ ಇದೆಯೋ ಜನತೆಗಂತೂ ಸ್ಪಷ್ಟವಾಗಿ ಅರ್ಥವಾಗುತ್ತಿದೆ!
#CongressFailsKarnataka
ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿ ನಿಯಮಗಳಲ್ಲಿ ಮಧ್ಯದಲ್ಲೇ ತಿದ್ದುಪಡಿ ತಂದು, ಕೃಷಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಿದ ಕಾಂಗ್ರೆಸ್ ಸರ್ಕಾರದ ಆಡಳಿತಾತ್ಮಕ ವೈಫಲ್ಯದಿಂದಾಗಿ ಆಗಸ್ಟ್ 8 ಹಾಗೂ 9, 2026 ರಂದು ನಡೆಯಬೇಕಿದ್ದ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಸರ್ಕಾರ ಮುಂದೂಡಿದೆ.
ತನ್ನಿಂದ ಆದ ತಪ್ಪನ್ನು ಕೊನೆಗೂ ಒಪ್ಪಿಕೊಂಡು ಪರೀಕ್ಷೆಯನ್ನು ಮುಂದೂಡಿರುವ ರಾಜ್ಯ @INCKarnataka ಸರ್ಕಾರ ಇನ್ನು ಮುಂದೆಯಾದರೂ ವಿಪಕ್ಷಗಳ ಮೇಲೆ ಸುಖಾಸುಮ್ಮನೆ ಆರೋಪ ಮಾಡುವುದನ್ನು ಬಿಟ್ಟು, ತಕ್ಷಣವೇ ಸರಿಯಾದ ಆದೇಶ ಹೊರಡಿಸಿ, ವಿದ್ಯಾರ್ಥಿಗಳ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿ, ಆದಷ್ಟು ಬೇಗ ಪರೀಕ್ಷೆ ನಡೆಸಿ ನೇಮಕಾತಿ ಪೂರ್ಣಗೊಳಿಸಿ ರಾಜ್ಯದ ಯುವಜನರ ಹಿತ ಕಾಪಾಡಿ.
#BJPWithYouth
#CongressFailsKarnataka
ರಾಜ್ಯದಲ್ಲಿ @INCKarnataka ಸರ್ಕಾರದ ಸಚಿವ ಸಂಪುಟವೇ ರಚನೆಯಾಗಿರುವುದು ಕಪ್ಪ, ಲಂಚದ ಆಧಾರದಲ್ಲಿ ಎಂದಾದರೆ, ಭ್ರಷ್ಟಾಚಾರ ರಹಿತ ಆಡಳಿತವನ್ನು ಈ ಸರ್ಕಾರ ಕೊಡಲು ಸಾಧ್ಯವೇ?
ಸ್ವತಃ ಕಾಂಗ್ರೆಸ್ ಹಿರಿಯ ನಾಯಕರೇ ಸಚಿವ ಸ್ಥಾನ ಈಗ 'ಪೇಮೆಂಟ್ ಸೀಟ್' ಎಂದು ಮಾತನಾಡಿಕೊಂಡಿರುವ ಆಡಿಯೋ ಬಯಲಾಗಿದ್ದು, ಲಂಚಾವತಾರ ಯಾವ ಮಟ್ಟಕ್ಕೆ ತಲುಪಿದೆ ಎನ್ನುವುದರ ಸ್ಪಷ್ಟ ಚಿತ್ರಣ ನೀಡಿದೆ. ಸಚಿವ ಸ್ಥಾನ ಬೇಕೆಂದರೆ ಹೈಕಮಾಂಡಿಗೆ ಕಪ್ಪ ಸಲ್ಲಿಸಬೇಕು. ಹೀಗೆ ಕಪ್ಪ ಸಲ್ಲಿಸಿ ಸಚಿವರಾದ ಮೇಲೆ ಆ ಹಣವನ್ನು ವಸೂಲಿ ಮಾಡಲು ಕಮಿಷನ್ ಹೊಡೆಯಬೇಕು! ಎಷ್ಟು ಸರಳ, ಸುಂದರ ತತ್ವದಲ್ಲಿ ನಮ್ಮ ರಾಜ್ಯ ಸರ್ಕಾರ ನಡೆಯುತ್ತಿದೆ ನೋಡಿ!
ಹತ್ತು ರೂಪಾಯಿ ಲಂಚ ಕೇಳಿದರೂ ನನಗೆ ಹೇಳಿ ಎಂದಿದ್ದಿರಲ್ಲ ಮುಖ್ಯಮಂತ್ರಿ @DKShivakumar ಅವರೇ? ಈ ಕೋಟ್ಯಂತರ ರೂಪಾಯಿ 'ವ್ಯವಹಾರಕ್ಕೆ' ಸಚಿವ ಸಂಪುಟ ವಿಸ್ತರಣೆ ಎನ್ನುವ ವೈಟ್ ವಾಶ್ ಬಳಿದುಬಿಟ್ಟಿದ್ದೀರಲ್ಲ? ಇದಕ್ಕೇನನ್ನುತ್ತೀರಿ?