@DEEPUVAJRAMUNI@KondaguliKDL ಓ ಬೀದಿ ಗೆ ಬರುವ ಧೈರ್ಯ ಬಂತು mla ಗೆ
ಬ್ಯಾಂಕ್ ಕಳ್ಳರನ್ನು ರಕ್ಷಣೆ ಮಾಡಿ ತಲೆ ಮರೆಸಿ ಕೊಂಡು ಬೆಂಗಳೂರು ಬ್ರಾಹ್ಮಣ ರಿಗೆ ನಾಮ ಹಾಕಿ ನಮ್ಮಂತವರ ನಾಟಿ ಜನರ ಬ್ಯಾಂಕ್ ಹಣಕ್ಕೂ ಕನ್ನ ಹಾಕಿದ ರವಿ ಸೂರ್ಯ ಕಳ್ಳ ಮಳ್ಳ ಜೋಡಿ ಬಸವನಗುಡಿ ಜನಕ್ಕೆ ಯಾವಾಗ ಬುದ್ದಿ ಬರುತ್ತೆ ಈ ನಾಲಾಯ್ಕ್ ಆಯ್ಕೆ ಮಾಡಿದ್ದಾರೆ #votechori#raghavendrabankscam
ಕೊಲ್ಲಾಪುರದಲ್ಲಿ ಬಿಜೆಪಿ ಧುರುಣೆಯ ಮಾತುಗಳು : ಈ ದೇಶವನ್ನು ನಾವು ಯಾರ ಕೈಗೆ ಕೊಡಬೇಕು, ನರೇಂದ್ರ ಮೋದಿ ಅವರಾ ಇಲ್ಲ ರಾಹುಲ್ ಗಾಂಧಿ ಅವರಾ?
ಸಾರ್ವಜನಿಕರು: ರಾಹುಲ್ ಗಾಂಧಿ ಅವರ ಕೈಗೆ.
ಸಾರ್ವಜನಿಕರ ಮಾತು ಕೇಳಿ, ಬಿಜೆಪಿಯವರೇ ಕಕ್ಕಾಬಿಕ್ಕಿ ಆದ ಪ್ರಸಂಗ ಇದು 🔥