@dineshgrao ಮಾನ್ಯ ಅರೋಗ್ಯ ಸಚಿವರಿಗೆ ನಮಸ್ಕಾರಗಳು,sir ದಯವಿಟ್ಟು ಈ ದಿನದ NHM ಒಳಗುತ್ತಿಗೆ ನೌಕರರ ಪ್ರಸ್ತಾಪಿಸಿದ ಬಹುಮುಖ್ಯ ಅಂಶಗಳನ್ ಬಹು ದಿನದ ಬೇಡಿಕೆ ಗಳನ್ನ ಆಲಿಸಿದ್ದಕ್ಕಾಗಿ ತಮಗೆ ತುಂಬು ಹೃದಯದ ಅಭಿನಂದನೆಗಳು,sir ದಯವಿಟ್ಟು ನಮ್ಮ ಖಾಯಾಮಾತಿ ಬೇಡಿಕೆ ಯನ್ನ ತಕ್ಷಣ ಜಾರಿ ಗೊಳಿಸುತ್ತೀರೆಂದು ನಂಬಿದಿವಿ sir,