@dharawadkatte ವಿಶ್ವ ಪುಸ್ತಕ ದಿನಾಚರಣೆ ಅಂಗವಾಗಿ ನಡೆದ ಇಂದಿನ ಕಾಯ೯ಕ್ರಮ ಉತ್ತಮವಾಗಿ ಮೂಡಿಬಂದಿತು. ಎಲ್ಲಾ ಅತಿಥಿಗಳು ತುಂಬಾ ಚೆನ್ನಾಗಿ ಪುಸ್ತಕಗಳ ಬಗ್ಗೆ ಮಾತನಾಡಿದರು ಕಡಿಮೆ ಅವಧಿಯಲ್ಲಿ ಕೆಲವು ಪುಸ್ತಕಗಳ ಬಗ್ಗೆ ಮಾಹಿತಿ ದೊರಕಿತು.ಇದೇ ರೀತಿ ಕಾಯ೯ಕ್ರಮ ಮೂಡಿ ಬರಲಿ ಧಾರವಾಡ ಕಟ್ಟೆ ಅಧ್ಯಕ್ಷರಿಗೆ & ಪದಾಧಿಕಾರಿಗಳಿಗೆ ದನ್ಯವಾದಗಳು
@KarnatakaWorld ತುಂಬಾ ಮನಮೋಹಕ ಪ್ರವಾಸಿ ಸ್ಥಳ ಪದವಿ ಅಧ್ಯಯನ ಸಮಯದಲ್ಲಿ ಎರಡು ಬಾರಿ ಭೇಟಿ ನಿಡಿದ್ದೆ ನಿಜವಾಗಿಯೂ " ಹಣ ಇದ್ದವನಿಗೆ ಗೋಕರ್ಣ
ನೆಣ ಇದ್ದವನಿಗೆ ಯಾಣ" ಎಂಬ ಗಾದೆ ಮಾತು ಅಕ್ಷರಶಃ ಸತ್ಯ.....
Back on the road again, for a leadership keynote to dairy industry executives. I love being on the road. To paraphrase Anthony Bourdain: “Be a traveller, not a tourist.” Write YES is you agree.
ದಾರಿದೀಪೋಕ್ತಿ
ನಿಮಗೆ ನಿಜಕ್ಕೂ ಮಾನಸಿಕ ಶಾಂತಿ ಬೇಕೆನಿಸಿದರೆ ಬೇರೆಯವರನ್ನು ದೂರುವುದನ್ನು ಬಿಟ್ಟು, ನಿಮ್ಮನ್ನು ಸುಧಾರಿಸಿಕೊಳ್ಳಲು ಪ್ರಯತ್ನಿಸಬೇಕು. ಇಡೀ ಭೂಮಿಗೆ ಕಾರ್ಪೆಟ್ ಹಾಸುವ ಬದಲು, ನಿಮ್ಮ ಕಾಲಿಗೆ ಬೂಟು ಧರಿಸಿಕೊಳ್ಳುವುದು ಸುಲಭ.
@pharmeasyapp
On 4th of this month I placed an order with 3 items order no is M62214643.Due to lack of stock one item is cancelled by your end.Even though I m plus member delivery charge is applied. So I request you cancel above order.I tried to cancel but it's not possible