Trump imposes 50% tariff
– #GodiMedia start counting the 'benefits'
Trump imposes 18% tariff
– Godi Media explain how it’s 'actually good for India.'
Trump imposes 10% tariff
– More 'strategic advantages' discovered overnight.
Now Trump imposes 15% tariff
– Wait for prime time... they’ll find the benefits in this too!
@anjanaomkashyap sharm hai thodi bhi? 🤡
PM is Compromised
#CompromisedPM
#EpsteinFiles
#TradeDeal
ಭಾರತ ಖಂಡಕ್ಕೆ ಒಂದೇ ಭಾಷೆ, ಒಬ್ಬನೇ ರಾಜ, ಒಬ್ಬನೇ ಉದ್ಧಾರಕ ಎಂದು ಹೊರಟರೆ ಇದೇ ಆಗೋದು. ನೆಲದ ಭಾಷೆ, ನೆಲದ ತನ್ನತನ, ನೆಲದ ಜನರಿಗೆ ಗೌರವ ಕೊಡೋದನ್ನು ಹಿಂದಿ ಮೂಲದ ಪಕ್ಷಗಳು ಉದ್ದೇಶಪೂರ್ವಕವಾಗಿ ಮರೆತು ಒಕ್ಕೂಟದ ಒಗ್ಗಟ್ಟನ್ನು ಛಿದ್ರಗೊಳಿಸುತ್ತಿವೆ.
#ನಮ್ಮನಾಡು_ನಮ್ಮಆಳ್ವಿಕೆ
Sweta : Anyone who seek votes in name of martyrs can't be a human
Panelist: Mr. Modi did that in 2019
Sweta : No, he didn't. Show me proof
*Panelist played video*
Sweta Singh goes mute 🤐
ಈ ತಾಕತ್ತು ಕರ್ನಾಟಕದ ಯಾವುದಾದ್ರು ಒಬ್ಬ ರಾಜಕಾರಣಿಗೆ ಇದ್ಯ?
You speak Hindi; because, you know Hindi.
I speak Hindi; because, you know ONLY Hindi.!!
@ptrmadurai 👏🔥
ನಮ್ಮ ನಾಯಕ, ನಮ್ಮ ಜಾತಿ ನಾಯಕ ಅಂತಿರಲ್ಲ ಸರಕಾರದ ಇಲಾಖೆಗಳಲ್ಲಿ ಆರ್ಟಿಐಗಳು ಹಾಕಿ ಪ್ರಶ್ನಿಸಿ, ಯಾವ ಯಾವ ಕಾಮಗಾರಿಗಳಿಗೆ ಎಷ್ಟು ಖರ್ಚುಮಾಡುತ್ತಿದ್ದಾರೆ ಅಂಥ ಆಗ ನಿಮಗೆ ಗೊತ್ತಾಗುತ್ತದೆ ನಮ್ಮ ಜಾತಿ ನಾಯಕ ಎಷ್ಟು ನಾಡದ್ರೋಹಿ, ಸಮಾಜದ್ರೋಹಿ, ಸಮುದಾಯದ್ರೋಹಿ ಕೆಲಸಗಳು ಮಾಡುತ್ತಿದ್ದಾರೆ ಅಂತ...
ಲಂಚ ಲಂಚ ಲಂಚ
ಕೊಡದೆ ಕೆಲಸ ಆಗಲ್ಲ ಖಚಿತ
ಕೊಡದೆ ಮಾಡಿಸಿಕೊಂಡ್ರೆ ಅದು ಸಾಧನೆ ಖಂಡಿತ!!!.
🚨ಲಂಚ ಕೊಡೋದು ತಪ್ಪು
ಲಂಚ ತಗೋಳೋದು ತಪ್ಪು
ಹೀಗೆ ಹೇಳುವವನು ಬೆಪ್ಪು
ಹೀಗೆ ಹೇಳಿದ್ರೆ ಸರ್ಕಾರಿ ಕಚೇರಿ
ಅಲ್ಲಿ ಯಾರು ಹಾಕಲ್ಲ ಸೊಪ್ಪು 🚨
ಸರ್ಕಾರಿ ಕಚೇರಿಗಳಲ್ಲಿ ಲಂಚ ಕೊಡದೆ ನ್ಯಾಯುತವಾಗಿ ಕೆಲಸ ಮಾಡಿಸಿಕೊಂಡು ಬರ್ತೀನಿ ಅಂತ ಹೋದ್ರೆ, ನಿಮ್ಮ ತಾಳ್ಮೆ ಪರೀಕ್ಷೆಯಾಗಿ, ಕಾಲ ಹರಣವಾಗಿ, ನಿಮಗೆ ಜಿಗುಪ್ಸೆ ಉಂಟಾಗಿ ಏನು ಬೇಡ ಅಂತ ಬರ್ತೀರಾ,ಇಲ್ಲ ಎಲ್ಲರ ತರ ಲಂಚ ಕೊಟ್ಟು ಕೆಲಸ ಮಾಡಿಸಿಕೊಂಡು ಬರ್ತೀರ.
ನ್ಯಾಯ ನೀತಿ ಅನ್ನೋದು ಮಾತಾಡೋಕೆ ಹಾಗು ಭಾಷಣ ಬಿಗಿಯೋಕೆ ಮಾತ್ರ ಹೊರೆತು ನಿಜ ಜೀವನದಲ್ಲಿ, ಅದರಲ್ಲೂ ಸರ್ಕಾರಿ ಕಚೇರಿ ಗಳಲ್ಲಿ ನಡೆಯೋಲ್ಲ,ಎಷ್ಟೇ ಪ್ರಜ್ಞಾವಂತ ರಾಗಿದ್ದರು ಕೂಡ ಈ ಲಂಚಬಾಕ ಸಮಾಜ,ದುಡ್ಡು ಕಿತ್ಕೊಳದೆ ಕಾರ್ಯ ಮಾಡಿ ಕೊಡಲ್ಲ.
BREAKING : Abhishek Banarjee exposed BJP govt and Nirmala Sitharaman on taxation
What a brilliant speech 🔥
A baby is born : diaper is taxed
He grows : education is taxed
He goes to work : fuel is taxed
He earns : earning is taxed
He saves : saving is taxed
He takes insurance : that is also taxed
One of the finest of this #LokSabha session
💛❤️ ಕನ್ನಡವೇ ಕನ್ನಡಿಗರ ಉಸಿರು
ಕರವೇ ಕಲಿಗಳ ಅಬ್ಬರ💛❤️
ಕನ್ನಡಿಗರ ನಾಡಲ್ಲಿ ಕನ್ನಡವೇ
ಸಾರ್ವಭೌಮ! 👊🦁
ಬೆಂಗಳೂರಿನ ಕೋರಮಂಗಲದ ಫೋರಂ ಮಾಲ್ನಲ್ಲಿ ನಡೆದ ಲೈವ್ ಕನ್ಸರ್ಟ್ನಲ್ಲಿ ಕನ್ನಡದ ಹಾಡುಗಳನ್ನು ಕಡೆಗಣಿಸಿ, ಕೇವಲ ತಮಿಳು ಹಾಡುಗಳನ್ನು ಹಾಡುತ್ತಿದ್ದ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದಾವಿಸಿದ ಕರವೇ ರಾಜ್ಯಾಧ್ಯಕ್ಷರಾದ ಶ್ರೀ ಪ್ರವೀಣ್ ಶೆಟ್ಟಿ ಹಾಗೂ ಕಾರ್ಯಕರ್ತರು, ಕೂಡಲೇ ತಮಿಳು ಹಾಡುಗಳನ್ನು ನಿಲ್ಲಿಸಿ ಕನ್ನಡ ಹಾಡುಗಳನ್ನೇ ಹಾಡುವಂತೆ ಎಚ್ಚರಿಕೆ ನೀಡಿದರು.
ನಮ್ಮ ನೆಲದಲ್ಲಿ ನಮ್ಮ ಭಾಷೆಗೆ ಗೌರವ ನೀಡದಿದ್ದರೆ ಕನ್ನಡಿಗರು ಸುಮ್ಮನಿರಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಮೊಳಗಲಿ ಕನ್ನಡದ ಕಹಳೆ! 🎺💛❤️
ಪ್ರಧಾನ ಮಂತ್ರಿ ಕೌಶಲ್ಯಾಭಿವೃದ್ದಿ ಯೋಜನೆಯಲ್ಲಿ 10,194 ಕೋಟಿಗೆ ಲೆಕ್ಕವಿಲ್ಲ ಅನ್ನೊ ವರದಿ ಪ್ರಜಾವಾಣಿಯಲ್ಲಿ ಪ್ರಕಟವಾಗಿದೆ.
ನರೇಂದ್ರ ಮೋದಿಯವರು ತಾವೂ ತಿನ್ನೊಲ್ಲಾ ತಿನ್ನೋರಿಗೂ ಬಿಡೊಲ್ಲಾ ಅಂತ ಹೇಳಿದ್ರು. ಈ ದುಡ್ಡಿನ ಲೆಕ್ಕವೇಕೆ ಸಿಗುತ್ತಿಲ್ಲಾ ಪ್ರೆಂಡ್ಸ್ ತಿಂದವರು ಯಾರು?
ಈ ದುಡ್ಡಿನ ಲೆಕ್ಕ ಸಿಗುವ ವರೆಗೆ ಮೋದಿಯವರು ರಾಜೀನಾಮೆ ಕೊಡುವುದು ಸೂಕ್ತ ಅನ್ನೊಂದು ನನ್ನ ಅನಿಸಿಕೆ, ನಿಮಗೇನು ಅನ್ನಿಸುತ್ತೆ. @prajavani